ಪ್ಯಾರಿಸ್ ಶೂಟೌಟ್: ಶಂಕಿತ ಉಗ್ರ ಪೊಲೀಸರಿಗೆ ಶರಣು
ಪ್ಯಾರಿಸ್: ಬುಧವಾರ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನೋರ್ವ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. 18 ವರ್ಷದ ‘ಹಮೀದ್ ಮೊರಾದ್’ ಎಂಬ ಯುವಕ ತಾನಾಗಿಯೇ ಪ್ಯಾರಿಸ್...
View Articleಚಾರ್ಲಿ ಹೆಬ್ಡೊ ದಾಳಿ: ಉಗ್ರ ಸಹೋದರರು ಖತಂ: ಮುದ್ರಣ ಘಟಕದಲ್ಲಿ ಅಡಗಿದ್ದ ಪಾತಕಿಗಳು ಪೊಲೀಸ್...
ಪ್ಯಾರಿಸ್ : ಚಾರ್ಲಿ ಹೆಬ್ಡೊ ನಿಯತಕಾಲಿಕದ ಕಚೇರಿ ಮೇಲೆ ದಾಳಿ ಮಾಡಿ 12 ಜನರನ್ನು ಕೊಂದ ಉಗ ್ರಸಹೋದರರ ಸವಾಲು ಅಂತ್ಯವಾಗಿದೆ. ಡಮ್ಮರ್‌ಟಿನ್ ಗೊಲೆ ಪಟ್ಟಣದ ಮುದ್ರಣ ಘಟಕವನ್ನು ಒತ್ತೆಸೆರೆ ಇರಿಸಿಕೊಂಡಿದ್ದ ಉಗ್ರ ಸಹೋದರರಾದ ಶರೀಫ್ ಕೌಚಿ ಹಾಗೂ...
View Articleಮತ್ತೆ ದಾಳಿ ನಡೆಸುತ್ತೇವೆ: ಫ್ರಾನ್ಸ್ ಸರಕಾರಕ್ಕೆ ಅಲ್‌ಖೈದಾ ಬೆದರಿಕೆ.
ಪ್ಯಾರಿಸ್,ಜನವರಿ.10 : ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಮತ್ತು ಸೂಪರ್ ಮಾರ್ಕೆಟ್ ಮೇಲೆ ನಡೆದ ದಾಳಿಯ ರೀತಿಯಲ್ಲೇ ಸದ್ಯದಲ್ಲಿಯೇ ಮರುದಾಳಿಗಳನ್ನು ನಡೆಸುವುದಾಗಿ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಫ್ರಾನ್ಸ್...
View Articleಅಧಿಕಾರ ಉಳಿಸಿಕೊಳ್ಳಲು ಸೇನೆ ಬೆಂಬಲಕ್ಕೆ ಪ್ರಯತ್ನ: ರಾಜಪಕ್ಸೆ ವಿರುದ್ಧ ತನಿಖೆ
ಕೊಲಂಬೊ: ಸತತ ಮೂರನೇ ಬಾರಿ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ ಮುಖಭಂಗ ಅನುಭವಿಸಿದ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ, ಕೊನೆಯ ಹಂತದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸೇನೆಯ ನೆರವು ಪಡೆಯಲು ಪ್ರಯತ್ನಿಸಿದ್ದ ಆರೋಪಕ್ಕೆ ಸಿಲುಕಿದ್ದಾರೆ....
View Articleರಾಜ್ಯದ ಪಾದ್ರಿ ವಾಝ್‌ಗೆ ಸಂತ ಪದವಿ
ಕೊಲೊಂಬೊ: ಶ್ರೀಲಂಕಾದಲ್ಲಿ ಕ್ರೈಸ್ತ ಮತ ಕಾಲೂರಿ ಬೆಳೆಯಲು ಕಾರಣರಾದ 17ನೇ ಶತಮಾನದ ಪಾದ್ರಿ ಜೋಸೆಫ್ ವಾಝ್ ಅವರಿಗೆ ಪೋಪ್ ಫ್ರಾನ್ಸಿಸ್ ಬುಧವಾರ ಸಂತ ಪದವಿ ಘೋಷಿಸಿದರು. ಈ ಮೂಲಕ ಲಂಕೆಗೆ ಮೊತ್ತಮೊದಲ ಸಂತ ಪದವಿ ದೊರೆತಂತಾಗಿದೆ. ಜಾತಿಬೇಧ ಮರೆತು...
View Article‘ಚಾರ್ಲಿ ಹೆಬ್ಡೊ’ ದಾಳಿಗೆ ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳ ನೇತೃತ್ವ? ರಶ್ಯನ್ ಟಿವಿ...
ಮಾಸ್ಕೊ, ಜ.14: ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಇತ್ತೀಚೆಗೆ ‘ಚಾರ್ಲಿ ಹೆಬ್ಡೊ’ ಪತ್ರಕರ್ತರ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆಸಿರುವುದು ಅಮೆರಿಕದ ಬೇಹು ಗಾರಿಕೆ ಸಂಸ್ಥೆಗಳ ಕಾರ್ಯವಾಗಿದೆ ಎಂದು ರಶ್ಯದ ಪ್ರಮುಖ ಟಿವಿ ಸುದ್ದಿವಾಹಿನಿಯೊಂದು...
View Articleಈಜಿಪ್ಟ್ ದೇಶ ಆಳಿದ ಏಕೈಕ ರಾಣಿ ಹಟ್‌ಷೇಪ್‌ಸುಟ್ ಮರಳುಗಾಡಿನ ಕಲಾಝರಿ
ಈಜಿಪ್ಟ್ ದೇಶವನ್ನು ಆಳಿದ ಏಕೈಕ ರಾಣಿ ಎನ್ನುವ ಅಗ್ಗಳಿಕೆ ಹಟ್‌ಷೇಪ್‌ಸುಟ್ ರಾಣಿಯದು. ಆಕೆ ತನ್ನ ಆಡಳಿತ ವೈಖರಿ, ಅಂತರರಾಷ್ಟ್ರೀಯ ನೀತಿಗಳ ಕಾರಣದಿಂದ ಮಾತ್ರವಲ್ಲದೆ ಕಲಾಪೋಷಕಿಯಾಗಿ ಕೂಡ ಚರಿತ್ರೆಯಲ್ಲಿ ಸ್ಥಿರಸ್ಥಾಯಿಯಾಗಿದ್ದಾಳೆ. ಈಜಿಪ್ಟ್‌ನ...
View Articleಪಿಜ್ಜಾ ಡೆಲಿವರಿಗೆ ಮಾಡಿದ್ದಕ್ಕಾಗಿ 1.27 ಲಕ್ಷ ರೂ. ಟಿಪ್ಸ್ !
ಆನ್ ಆರ್ಬರ್: ಸಾಮಾನ್ಯವಾಗಿ ಹೋಮ್ ಡೆಲಿವರಿ ಮಾಡಿಸಿಕೊಂಡಾಗ ಚಿಲ್ಲರೆ ಕಾಸು ಟಿಪ್ಸ್ ರೂಪದಲ್ಲಿ ಕೋಡೋದನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ಒಂದು ಪಿಜ್ಜಾ ಡೆಲಿವರಿ ಮಾಡಿದ್ದಕ್ಕಾಗಿ 1,27,124 ರೂ. ಟಿಪ್ಸ್ ಪಡೆದಿದ್ದಾನೆ. ಅಮೆರಿಕಾದ ಮಿಷಿಗನ್‍ನ...
View Articleಏಳು ಸುತ್ತಿನ ಕೋಟೆಯಲ್ಲಿ ಒಬಾಮಾ: ಲಕ್ಷ ಪೊಲೀಸ್ ಸಿಬ್ಬಂದಿ ನಿಯೋಜನೆ: ಗಣರಾಜ್ಯೋತ್ಸವದಂದು...
ಹೊಸದಿಲ್ಲಿ: ಮುಂಬರುವ ಗಣರಾಜ್ಯೋತ್ಸವದ ಅತಿಥಿಯಾಗಿ ಆಗಮಿಸುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಎಂದೂ ಕಂಡು ಕೇಳರಿಯದ ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಸರಕಾರ ಕಲ್ಪಿಸುತ್ತಿದೆ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಒಬಾಮಾರ...
View Articleಪೆಟ್ರೋಲ್‌ಗಾಗಿ ಪಾಕ್ ಪರದಾಟ
ಇಸ್ಲಾಮಾಬಾದ್: ಕಳೆದ ವಾರದಿಂದ ಪಾಕಿಸ್ತಾನದಲ್ಲಿ ತೈಲ ಸಮಸ್ಯೆ ಬಿಗಡಾಯಿಸಿದೆ. ಪ್ರಮುಖ ನಗರಗಳ ಪೆಟ್ರೋಲ್ ಬಂಕ್ ಮುಂದೆ ವಾಹನಗಳು ಸಾಲುಗಟ್ಟಿವೆ. ಕೆಲವು ಬಂಕ್‌ಗಳ ಮುಂದೆ ಹೊಡೆದಾಟವೂ ನಡೆದಿದೆ. ವಿದ್ಯುತ್ ಉತ್ಪಾದಿಸಲೂ ತೈಲ ಲಭಿಸುತ್ತಿಲ್ಲ....
View Articleಹೆಣ್ಣುಮಕ್ಕಳು ಹೇಳುವ ಮಾತುಗಳನ್ನು ಕೇಳಬೇಕು!: ಪುರುಷರು ಅಹಂ ತೋರಿಸದಿರಲು ಪೋಪ್ ಕರೆ
ಮನಿಲಾ: ಪುರುಷರು ಮೊದಲು ತಮ್ಮ ಅಹಂ ಬಿಡಬೇಕು. ಹೆಣ್ಣುಮಕ್ಕಳು ಹೇಳುವ ಮಾತುಗಳನ್ನು ಕೇಳಬೇಕು. ಪ್ರತಿಯೊಂದು ವಿಚಾರದಲ್ಲೂ ಮಹಿಳೆಯರ ಆಲೋಚನೆ ವಾಸ್ತವ ನೆಲಗಟ್ಟಿನಲ್ಲಿ ಇರುತ್ತದೆ. ಇದರಿಂದ ಎಷ್ಟೋ ಸಮಸ್ಯೆಗಳಿಗೆ ಸ್ತ್ರೀಯರಿಂದ ಪರಿಹಾರಗಳು...
View Articleಕೋಪತಾಪ ಶಮನಕ್ಕೊಂದು ಹೊಸ ಆಪ್: ಮೆಮೊದಲ್ಲಿ ಬರೆದು ಹಗುರಾಗಬಹುದು!
ನ್ಯೂಯಾರ್ಕ್: ನಿಮ್ಮ ಸಹೋದ್ಯೋಗಿ ವರ್ತನೆ ಬಗ್ಗೆ ಅಸಮಾಧಾನ ಇದೆಯೇ, ಕೆಂಡದಷ್ಟು ಸಿಟ್ಟಿದೆಯೇ? ನಿಮ್ಮ ಟೀಮ್ ಲೀಡರ್ ಕಿರಿಕ್ ಮಾಡುತ್ತಿದ್ದಾರೆಯೇ? ಕಚೇರಿಯಲ್ಲಿ ನಿಮ್ಮ ಪಕ್ಕದಲ್ಲೇ ಇರುವ ವ್ಯಕ್ತಿಯನ್ನು ಬಾಯಿತುಂಬ ಬೈದು ಬಿಡಬೇಕು...
View Articleಪಾಕ್: ಉಗ್ರ ಸಂಘಟನೆಗಳ ಮೇಲೆ ನಿಷೇಧ
ಇಸ್ಲಾಮಾಬಾದ್: ಅಮೆರಿಕದ ಒತ್ತಡ ಹೆಚ್ಚಿದ್ದರಿಂದ ಪಾಕಿಸ್ತಾನ ಸರ್ಕಾರವು ಭಯೋತ್ಪಾದಕರ ವಿರುದ್ಧದ ತನ್ನ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದು, 26/11ರ ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್- ಉದ್-ದಾವಾ (ಜೆಯುಡಿ),...
View Articleಸೂರ್ಯನ ಹತ್ತನೇ ಕೋಟಿಯ ಚಿತ್ರ ರವಾನಿಸಿದ ನಾಸಾ ಬಾಹ್ಯಾಕಾಶ ನೌಕೆ
ವಾಷಿಂಗ್ಟನ್: ನಾಸಾದ ಬಾಹ್ಯಾಕಾಶ ನೌಕೆ ಸೂರ್ಯನ ಹತ್ತನೇ ಕೋಟಿಯ ಚಿತ್ರ ರವಾನಿಸಿದೆ. ಜನವರಿ 19ರಂದು ‘ಸೋಲಾರ್ ಡೈನಮಿಕ್ ಅಬ್ಸರ್ವೇಟರಿ’ ಬಾಹ್ಯಾಕಾಶ ನೌಕೆ ತನ್ನ ಹತ್ತನೇ ಕೋಟಿಯ ಚಿತ್ರವನ್ನು ಸೆರೆಹಿಡಿದಿದೆ. ಈ ಚಿತ್ರ 15 ಸಾವಿರ...
View Article7 ಸಾವಿರ ಡಾಲರ್‌ಗೆ ಮಗು ಮಾರಾಟ ಮಾಡಿದ ಮಹಿಳೆ ಸೆರೆ
ಬೀಜಿಂಗ್,ಜ.26: ಪುಟ್ಟ ಮಕ್ಕಳು, ಮಹಿಳೆಯರ ಮಾರಾಟ ಚೀನಾದಲ್ಲಿ ಇತ್ತೀಚೆಗೆ ಒಂದು ಲಾಭದಾಯಕ ಉದ್ದಿಮೆಯಾಗಿ ಬೆಳೆಯುತ್ತಿದೆ ಎಂಬ ವರದಿಗೆ ಪೂರಕವಾಗಿ ಇಂದು ಮಹಿಳೆಯೊಬ್ಬಳು ತನ್ನ ಪುಟ್ಟ ಗಂಡು ಮಗುವನ್ನು 7 ಸಾವಿರ ಡಾಲರ್‌ಗೆ ಮಾರಾಟ ಮಾಡಿ...
View Articleಮಸೀದಿಯಲ್ಲಿ ಸ್ಫೋಟ: 61 ಸಾವು
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಶಿಯಾ ಪಂಗಡದವರನ್ನು ಗುರಿಯಾಗಿರಿಸಿಕೊಂಡು ಮಸೀದಿಯೊಂದರಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಿಸಲಾಗಿದ್ದು, ಹಲವು ಮಕ್ಕಳು ಸೇರಿದಂತೆ ಕನಿಷ್ಠ 61 ಜನರು ಸಾವನ್ನಪ್ಪಿದ್ದಾರೆ. 55 ಮಂದಿ...
View Articleಈಜಿಪ್ಟಿನ ರಾಜಧಾನಿ ಅಲೆಕ್ಸಾಂಡ್ರಿಯ – ಗ್ರೀಕ್ ವೀರನ ಕನಸು, ಕ್ಲಿಯೋಪಾತ್ರಳ ನೆನಪು
ಮೆಡಿಟರೇನಿಯನ್ ಸಮುದ್ರವನ್ನು ನೋಡುತ್ತಾ ಬೀಸುವ ತಂಗಾಳಿಗೆ ಮುಖವೊಡ್ಡಿ ನಿಂತಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಬಹುಶಃ ಈ ಆಹ್ಲಾದಕರ ವಾತಾವರಣವೇ ಗ್ರೀಕ್ ವೀರ ಅಲೆಕ್ಸಾಂಡರ್‌ನಿಗೆ ತನ್ನ ಹೆಸರಿನ ನಗರವನ್ನು ಅಲ್ಲಿ ನಿರ್ಮಿಸಬೇಕೆಂಬ ಸಂಕಲ್ಪ...
View Articleಕಾಶ್ಮೀರ ಪಾಕಿಸ್ತಾನದ ‘ಪ್ರಧಾನ ರಕ್ತ ನಾಳ’: ಕಾಶ್ಮೀರ ಏಕತಾ ದಿನ’ ಆಚರಣೆಯಲ್ಲಿ ನವಾಜ್...
ಇಸ್ಲಾಮಾಬಾದ್: ಕಾಶ್ಮೀರದೊಂದಿಗೆ ಬಾಲ್ಯದಿಂದಲೂ ತಮಗೆ ಭಾವನಾತ್ಮಕ ನಂಟು ಇರುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರಿ ಜನರ ಹಕ್ಕುಗಳಿಗಾಗಿ ತಮ್ಮ ದೇಶ ನಿರಂತರ ಹೋರಾಟ ನಡೆಸಲಿದೆ. ಕಾಶ್ಮೀರ, ಪಾಕಿಸ್ತಾನದ...
View Article200 ವರ್ಷಗಳ ಹಿಂದೆ ಸಮಾಧಿಯಾಗಿದ್ದ ಬೌದ್ಧ ಬಿಕ್ಕು ಇನ್ನೂ ಸಜೀವ
ಬರೊಬ್ಬರಿ 2 ಶತಮಾನಗಳ ಹಿಂದೆ ಸಮಾಧಿಯಾಗಿದ್ದ ಬೌದ್ಧ ಸನ್ಯಾಸಿಯೊಬ್ಬರು ಈಗಲೂ ಜೀವಂತವಾಗಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ ಮಂಗೋಲಿಯಾದಲ್ಲಿ 200 ವರ್ಷಗಳ ಹಿಂದಿನ ಸಮಾಧಿಯೊಂದು ಪತ್ತೆಯಾಗಿದ್ದು ಅದರಲ್ಲಿ ಬೌದ್ಧ ಬಿಕ್ಕುವೊಬ್ಬರು ಜೀವಂತ...
View Articleಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹುಟ್ಟಿದ ಮನೆ 1930ರಿಂದಲೂ ನಾಜಿಗಳ ಪವಿತ್ರ ಸ್ಥಳ
1945ರಲ್ಲಿ ಆಸ್ಟ್ರಿಯದ ಬ್ರೌನೌ ಆಮ್ ಇನ್ ನಗರವನ್ನು ಅಮೆರಿಕದ ಭದ್ರತಾ ಪಡೆಗಳು ಸುತ್ತುವರಿದ ನಂತರ, ಅಲ್ಲಿನ ಮೂರು ಅಂತಸ್ತಿನ ಕಟ್ಟಡವೊಂದನ್ನು ನೆಲಸಮಗೊಳಿಸಲು ಜರ್ಮನಿಯ ಸೈನಿಕರು ಯತ್ನಿಸಿದ್ದರು. ಆದರೆ, ಅಮೆರಿಕದ ಸೈನಿಕರು ಅದಕ್ಕೆ ಅವಕಾಶ...
View Article