ನ್ಯೂಯಾರ್ಕ್: ನಿಮ್ಮ ಸಹೋದ್ಯೋಗಿ ವರ್ತನೆ ಬಗ್ಗೆ ಅಸಮಾಧಾನ ಇದೆಯೇ, ಕೆಂಡದಷ್ಟು ಸಿಟ್ಟಿದೆಯೇ? ನಿಮ್ಮ ಟೀಮ್ ಲೀಡರ್ ಕಿರಿಕ್ ಮಾಡುತ್ತಿದ್ದಾರೆಯೇ? ಕಚೇರಿಯಲ್ಲಿ ನಿಮ್ಮ ಪಕ್ಕದಲ್ಲೇ ಇರುವ ವ್ಯಕ್ತಿಯನ್ನು ಬಾಯಿತುಂಬ ಬೈದು ಬಿಡಬೇಕು ಅನ್ನಿಸುತ್ತಿದೆಯೇ? ತಾಳಿಕೊಂಡ ಕೋಪವನ್ನು ಕಾರಿಕೊಳ್ಳಬೇಕು ಅನಿಸುತ್ತಿದೆಯೇ? -ಚಿಂತೆಯಿಲ್ಲ.. ನಿಮಗಾಗಿಯೇ ಬಂದಿದೆ ‘ಮೆಮೊ’ ಎನ್ನುವ ಹೊಸ ಮೊಬೈಲ್ ಆ್ಯಪ್. ಈ ಹೊಸ ಅಪ್ಲಿಕೇಷನ್ನಿಂದ ನೀವು ನಿಮ್ಮ ಭಾವನೆಗಳನ್ನು ಹೊರಚೆಲ್ಲಿ ಹಗುರಾಗಬಹುದು. ನಿಮ್ಮ ಸಿಟ್ಟನ್ನು ಕಾರಿಕೊಂಡು, ಸಹೋದ್ಯೋಗಿಗಳಿಗೆ ಇರುಸುಮುರುಸು ತರಬಹುದು. ವಿಶ್ಪರ್, ಸೀಕ್ರೇಟ್, ಫೇಸ್ಬುಕ್ ರೂಮ್ಸ್ನಂಥ ಆ್ಯಪ್ಗಳು ಈಗಾಗಲೇ […]
↧