ಇಸ್ಲಾಮಾಬಾದ್: ಅಮೆರಿಕದ ಒತ್ತಡ ಹೆಚ್ಚಿದ್ದರಿಂದ ಪಾಕಿಸ್ತಾನ ಸರ್ಕಾರವು ಭಯೋತ್ಪಾದಕರ ವಿರುದ್ಧದ ತನ್ನ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದು, 26/11ರ ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್- ಉದ್-ದಾವಾ (ಜೆಯುಡಿ), ತೀವ್ರ ಅಪಾಯಕಾರಿ ಎನಿಸಿದ ಹಖಾನಿ ಹಾಗೂ ಇತರ ಒಂಬತ್ತು ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿ ಗುರುವಾರ ಆದೇಶ ಹೊರಡಿಸಿದೆ. ಪೆಶಾವರ ಶಾಲೆಯ ಮೇಲೆ ತಾಲಿಬಾನ್ ಭಯೋತ್ಪಾದಕರು ದಾಳಿ ಮಾಡಿ 136 ಮಕ್ಕಳೂ ಸೇರಿದಂತೆ 150 ಜನರನ್ನು ಹತ್ಯೆ ಮಾಡಿದ ನಂತರ ಒಳ್ಳೆಯ ಮತ್ತು ಕೆಟ್ಟ ಉಗ್ರ […]
↧