Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಹೆಣ್ಣುಮಕ್ಕಳು ಹೇಳುವ ಮಾತುಗಳನ್ನು ಕೇಳಬೇಕು!: ಪುರುಷರು ಅಹಂ ತೋರಿಸದಿರಲು ಪೋಪ್ ಕರೆ

$
0
0
ಮನಿಲಾ: ಪುರುಷರು ಮೊದಲು ತಮ್ಮ ಅಹಂ ಬಿಡಬೇಕು. ಹೆಣ್ಣುಮಕ್ಕಳು ಹೇಳುವ ಮಾತುಗಳನ್ನು ಕೇಳಬೇಕು. ಪ್ರತಿಯೊಂದು ವಿಚಾರದಲ್ಲೂ ಮಹಿಳೆಯರ ಆಲೋಚನೆ ವಾಸ್ತವ ನೆಲಗಟ್ಟಿನಲ್ಲಿ ಇರುತ್ತದೆ. ಇದರಿಂದ ಎಷ್ಟೋ ಸಮಸ್ಯೆಗಳಿಗೆ ಸ್ತ್ರೀಯರಿಂದ ಪರಿಹಾರಗಳು ದೊರೆಯುತ್ತವೆ. ಹೀಗಾಗಿ ಗಂಡಸರು ಒಣಜಂಭ ತೋರದೆ ಹೆಣ್ಣುಮಕ್ಕಳ ಮಾತುಗಳಿಗೆ ಕಿವಿಗೊಡಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಕೋ-ಎಜುಕೇಷನ್ ಯುನಿವರ್ಸಿಟಿಯಲ್ಲಿ ನಡೆದ ಯುವ ರ‌್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ”ಈ ವೇದಿಕೆಯಲ್ಲಿರುವ ಐವರಲ್ಲಿ ನಾಲ್ವರು ಪುರುಷರಾಗಿದ್ದು, ಮಹಿಳಾ ಪ್ರಾತಿನಿಧ್ಯ ಅತಿ ಕಡಿಮೆ ಇದೆ. […]

Viewing all articles
Browse latest Browse all 4914

Trending Articles