Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮಸೀದಿಯಲ್ಲಿ ಸ್ಫೋಟ: 61 ಸಾವು

$
0
0
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಶಿಯಾ ಪಂಗಡದವರನ್ನು ಗುರಿಯಾಗಿರಿಸಿಕೊಂಡು ಮಸೀದಿ­ಯೊಂ­ದರಲ್ಲಿ ಶಕ್ತಿಶಾಲಿ ಬಾಂಬ್‌ ಸ್ಫೋಟಿಸ­ಲಾಗಿದ್ದು, ಹಲವು ಮಕ್ಕಳು ಸೇರಿದಂತೆ ಕನಿಷ್ಠ 61 ಜನರು ಸಾವನ್ನಪ್ಪಿದ್ದಾರೆ. 55 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರ ಸ್ಥಿತಿ ಗಂಭೀರವಾಗಿದೆ. ಕರಾಚಿಯಿಂದ ಸುಮಾರು 470 ಕಿ.ಮೀ. ದೂರದಲ್ಲಿನ ಶಿಕಾರ್‌ಪುರದ ಲಖಿದರ್ ಪ್ರದೇಶದಲ್ಲಿ ಇರುವ ಸೆಂಟ್ರಲ್‌ ಇಮಾಮ್‌ಬರ್ಗಾ ಮಸೀದಿ­ಯಲ್ಲಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ವೇಳೆ ಈ ದುರಂತ ಸಂಭವಿಸಿದೆ.  ಸ್ಫೋಟದ ತೀವ್ರತೆಗೆ ಮಸೀದಿಯ ಮೇಲ್ಛಾವಣಿ ಸಂಪೂರ್ಣ­ವಾಗಿ ಕುಸಿದಿದೆ. ಇದರಡಿ­ಯಲ್ಲಿ ಸಿಲುಕಿ ಹಲವರು ಅಸುನೀಗಿದ್ದಾರೆ. ಜುಂದುಲ್ಲಾ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>