ಕೊಲೊಂಬೊ: ಶ್ರೀಲಂಕಾದಲ್ಲಿ ಕ್ರೈಸ್ತ ಮತ ಕಾಲೂರಿ ಬೆಳೆಯಲು ಕಾರಣರಾದ 17ನೇ ಶತಮಾನದ ಪಾದ್ರಿ ಜೋಸೆಫ್ ವಾಝ್ ಅವರಿಗೆ ಪೋಪ್ ಫ್ರಾನ್ಸಿಸ್ ಬುಧವಾರ ಸಂತ ಪದವಿ ಘೋಷಿಸಿದರು. ಈ ಮೂಲಕ ಲಂಕೆಗೆ ಮೊತ್ತಮೊದಲ ಸಂತ ಪದವಿ ದೊರೆತಂತಾಗಿದೆ. ಜಾತಿಬೇಧ ಮರೆತು ಕಿಕ್ಕಿರಿದು ತುಂಬಿದ್ದ ಸುಮಾರು 5 ಲಕ್ಷಕ್ಕೂ ಹೆಚ್ಚುಮಂದಿಯ ಸಮ್ಮುಖದಲ್ಲಿ ಸಂತ ಪದವಿಯನ್ನು ಘೋಷಿಸಿದ ಪೋಪ್ ”ಸಂತ ಜೋಸೆಫ್ ಅವರು ಶಾಂತಿಯ ಪ್ರತಿಪಾದಕರು. ಶಾಂತಿ ಸ್ಥಾಪನೆಯಲ್ಲಿ ಧರ್ಮದ ಎಲ್ಲೆಕಟ್ಟುಗಳನ್ನು ಮೀರಬೇಕಾದದ್ದು ಅಗತ್ಯ ಎಂಬ ಸಂದೇಶವನ್ನು ಅವರು ಸಾರಿದರು,” ಎಂದು […]
↧