ಮುಂಬೈ ದಾಳಿಯ ಉಗ್ರ -ಲಷ್ಕರ್-ಇ-ತೊಯಿಬಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಜಾಮೀನು
ಇಸ್ಲಾಮಾಬಾದ್: ಪೇಶಾವರದ ಸೈನಿಕ ಶಾಲೆಯ ಮುಗ್ಧ ಮಕ್ಕಳ ಮೇಲಿನ ದಾಳಿಯ ನಂತರವೂ ಎಚ್ಚೆತ್ತುಕೊಳ್ಳದ ಪಾಕಿಸ್ತಾನ, ಶುಕ್ರವಾರ ಮುಂಬೈ ದಾಳಿಯ ಉಗ್ರ ಹಾಗೂ ಲಷ್ಕರ್-ಇ-ತೊಯಿಬಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಿದೆ. ಸಾಕ್ಷ್ಯಾಧಾರಗಳ...
View Articleಉಗ್ರ ಲಖ್ವಿಗೆ ಜೈಲೇ ಗಟ್ಟಿ: ಭಾರತದ ಒತ್ತಡಕ್ಕೆ ಮಣಿದ ಪಾಕ್: ಭಾರತದ ಒತ್ತಡಕ್ಕೆ ಮಣಿದು...
ಇಸ್ಲಾಮಾಬಾದ್/ಹೊಸದಿಲ್ಲಿ: ಭಾರತದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ರೂವಾರಿ ಲಷ್ಕರೆ ತಯ್ಬಾದ ಕಮಾಂಡರ್ ಜಾಕಿರ್ ರೆಹಮಾನ್ ಲಖ್ವಿಯನ್ನು ಮತ್ತೆ ಮೂರು ತಿಂಗಳ ಕಾಲ ಜೈಲಿಗಟ್ಟಿದೆ. 26/11ರ ಭಯೋತ್ಪಾದಕ ದಾಳಿ...
View Articleರಾಜಕಾರಣಿಗಳ ಮಕ್ಕಳನ್ನೂ ಬಿಡುವುದಿಲ್ಲ: ತಾಲಿಬಾನ್
ಇಸ್ಲಾಮಾಬಾದ್: ಪೇಶಾವರದ ಶಾಲೆ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿ ನೂರಾರು ಮಕ್ಕಳ ಹತ್ಯೆಗೈದ ಪ್ರಕರಣಕ್ಕೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಇನ್ನೊಂದೆಡೆ ತಾಲಿಬಾನ್ ಉಗ್ರರಿಂದ ಇನ್ನಷ್ಟು ಮಕ್ಕಳನ್ನು ಕೊಲ್ಲುವ ಬೆದರಿಕೆಯೂ...
View Articleಪೇಶಾವರ ಸೈನಿಕ ಶಾಲೆ ಪುನರ್ ನಿರ್ಮಾಣಕ್ಕೆ ಅಮೀರ್‌ಖಾನ್ ಯೋಜನೆ
ಮುಂಬೈ, ಡಿ.21: ಸದಾ ಹೊಸತನದ ತುಡಿತದಲ್ಲಿರುವ ಬಾಲಿವುಡ್‌ನ ಪರ್ಫೆಕ್ಟ್ ನಟ ಎಂದೇ ಹೆಸರಾಗಿರುವ ಅಮೀರ್‌ಖಾನ್ ಕ್ರಿಸ್‌ಮಸ್ ಮತ್ತು ಹೊಸ ವರ್ಷಗಳ ಪರ್ವಕಾಲದಲ್ಲಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಜನತೆಗೆ ಭಯೋತ್ಪಾದನೆ ವಿರುದ್ಧ ಸೆಟೆದು ನಿಲ್ಲಲು...
View Articleಎಂಎಚ್370 ಮಲೇಶಿಯಾ ವಿಮಾನ ಕಾಣೆಯಾದ ಪ್ರಕರಣಕ್ಕೆ ಹೊಸ ತಿರುವು; ಹೊಡೆದುರುಳಿಸಿದ್ದು...
ಕೌಲಾಲಂಪುರ್: ಎಂಎಚ್370 ಮಲೇಶಿಯಾ ವಿಮಾನ ಕಾಣೆಯಾದ ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಫ್ರೆಂಚ್ ವಿಮಾನಯಾನದ ಮಾಜಿ ಅಧ್ಯಕ್ಷ, ಭಾರತೀಯ ಮಹಾಸಾಗರದ ಡೀಗೋ ಗಾರ್ಸಿಯಾ ದ್ವೀಪದ ಅಮೇರಿಕಾ ಸೇನಾ ನೆಲೆಯ ಬಳಿ ಅಮೇರಿಕಾ ಸೇನೆಯೇ ಹೊಡೆದುರುಳಿಸಿರುವುದು...
View Articleಪೇಶಾವರ ಶಾಲಾ ಮಕ್ಕಳ ಕಗ್ಗೊಲೆ ಸುಳಿವು ಆಗಸ್ಟ್‌ನಲ್ಲೇ ಸಿಕ್ಕಿತ್ತು..!
ಇಸ್ಲಾಮಾಬಾದ್,ಡಿ.23: ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯಲ್ಲಿ ನಡೆದ ಎಳೆಯ ಮಕ್ಕಳ ಕಗ್ಗೊಲೆಯ ಘಟನೆ ಬಗ್ಗೆ ಗುಪ್ತಚರ ಸಂಸ್ಥೆ ಕಳೆದ ಆಗಸ್ಟ್ ತಿಂಗಳಲ್ಲೇ ಸುಳಿವು ನೀಡಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಬುಡಕಟ್ಟು ಪ್ರಾಂತ್ಯದ ಬರಾಖ ಝಿಯಾ...
View Articleಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಹಮೀದ್ ಎಸ್. ಅಲ್ ಘಮ್ದಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೇಟಿ
ಮಂಗಳೂರು : ಭಾರತಕ್ಕೆ ಆಗಮಿಸಿರುವ ಸೌದಿ ಅರೇಬಿಯಾದ ಧಮಾಮ್‌ನ ಪ್ರಸಿದ್ಧ ಉದ್ಯಮಿ ಹಮೀದ್ ಎಸ್. ಅಲ್ ಘಮ್ದಿಯವರು ಸೋಮವಾರ ದ.ಕ.ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ...
View Articleಮೊಗವೀರ ಮಾಸಿಕ, ಲೇಖಕರು –ಓದುಗರ ಸಮಾವೇಶ
ವರದಿ : ಈಶ್ವರ ಎಂ. ಐಲ್ / ಚಿತ್ರ: ದಿನೇಶ್ ಕುಲಾಲ್ ಮುಂಬಯಿ : ಮೊಗವೀರ ಪತ್ರಿಕೆಯ 75ರ ಸಂಭ್ರಮ ನಿಮಿತ್ತ ಮೊಗವೀರ ವ್ಯವಸ್ತಾಪಕ ಮಂಡಳಿ ಮೀರಾ – ಭಾಯಂಧರ್ ಸಮಿತಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ಓದುಗರ ಸಮಾವೇಶವು...
View Articleಇಂಡೋನೇಷ್ಯಾದಿಂದ ಸಿಂಗಪೂರ್‌ಗೆ ಹೊರಟಿದ್ದ 162 ಜನ ಪ್ರಯಾಣಿಕರಿದ್ದ ಏರ್‌ಏಷ್ಯಾ ವಿಮಾನ ನಾಪತ್ತೆ
ನವದೆಹಲಿ, ಡಿ.28: ಇಂಡೋನೇಷ್ಯಾದಿಂದ ಸಿಂಗಪೂರ್‌ಗೆ ಹೊರಟಿದ್ದ 162 ಮಂದಿ ಪ್ರಯಾಣಿಸುತ್ತಿದ್ದ ಏರ್‌ಏಷ್ಯಾ QZ-8501 ವಿಮಾನ ನಿಗೂಢವಾಗಿ ನಾಪತ್ತೆಯಾಗಿದೆ. 320-200 ವಿಮಾನದಲ್ಲಿ 155 ಮಂದಿ ಪ್ರಯಾಣಿಕರು ಹಾಗೂ 7 ಜನ ಸಿಬ್ಬಂದಿ ಸೇರಿ ಒಟ್ಟು 162...
View Articleಮತ್ತೊಂದು ವಿಮಾನ ಕಣ್ಮರೆ; ದೃಢಪಡಿಸಿದ ಏರ್‌ಏಷ್ಯಾ; ಸುಮಾತ್ರಾ ಬಳಿ ಪತನ ಶಂಕೆ;...
ಜಕಾರ್ತ: (ಪಿಟಿಐ): ಇಂಡೊನೇಷ್ಯಾ ದಿಂದ 162 ಜನರನ್ನು ಕರೆದೊಯ್ಯುತ್ತಿದ್ದ ಮಲೇಷ್ಯಾದ ಮತ್ತೊಂದು ವಿಮಾನ ಭಾನುವಾರ ಬೆಳಿಗ್ಗೆ ನಿಗೂಢವಾಗಿ ಕಣ್ಮರೆಯಾಗಿದೆ. ಇಂಡೊನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಬೆಳಗಿನ ಜಾವ...
View Articleಸಮುದ್ರದ ತಳ ಸೇರಿದ ಏರ್‌ಏಷ್ಯಾ ವಿಮಾನ: ಅಧಿಕಾರಿಗಳ ಶಂಕೆ; ತೀವ್ರಗೊಂಡ ಶೋಧ/ ಪ್ರಯಾಣಿಕರ...
ಜಕಾರ್ತ/ಕ್ಯಾನ್‌ಬೆರಾ: ಕಣ್ಮರೆಯಾಗಿದ್ದ ಮಲೇಷ್ಯಾ ಮೂಲದ ಏರ್‌ಏಷ್ಯಾ ವಿಮಾನ ಸೋಮವಾರವೂ ಪತ್ತೆಯಾಗಿಲ್ಲ. ವಿಮಾನದಲ್ಲಿದ್ದ ಪೈಲಟ್, ಸಹ ಪೈಲಟ್, ಐವರು ಸಿಬ್ಬಂದಿ, 16 ಮಕ್ಕಳು ಮತ್ತು ಒಂದು ಹಸುಳೆ ಸೇರಿ 155 ಪ್ರಯಾಣಿಕರ ಪರಿಸ್ಥಿತಿ ಏನಾಗಿದೆ...
View Articleಏರ್‌ಏಷ್ಯಾ ವಿಮಾನ ಅವಶೇಷ ಜಾವಾ ಸಮುದ್ರದಲ್ಲಿ ಪತ್ತೆ: 40 ಮೃತದೇಹಗಳು ಹೊರಕ್ಕೆ
ಜಕಾರ್ತಾ/ಸಿಂಗಾಪುರ, ಡಿ.30: ಇಂಡೋನೇಷ್ಯಾದಿಂದ ರವಿವಾರ ಬೆಳಗ್ಗೆ ಯಾನ ಆರಂಭಿಸಿ ಕಣ್ಮರೆಯಾಗಿದ್ದ ಏರ್‌ಏಷ್ಯಾ ವಿಮಾನ ಕೊನೆಗೂ ಜಾವಾ ಸಮುದ್ರದಲ್ಲಿ ಮಂಗಳವಾರ ಪತ್ತೆಯಾಗಿದೆ. ರವಿವಾರ ಬೆಳಗ್ಗೆ ಏರ್‌ಟ್ರಾಫಿಕ್ ಕಂಟ್ರೋಲ್‌ನಿಂದ ಸಂಪರ್ಕ...
View Articleಚೀನಾ: ಹುಲಿಗಳನ್ನು ಕೊಂದು ತಿಂದ ಆರೋಪ; ಉದ್ಯಮಿಗೆ 13 ವರ್ಷ ಜೈಲು ಶಿಕ್ಷೆ
ಬೀಜಿಂಗ್: ಹುಲಿಗಳನ್ನು ಕೊಂದು ತಿಂದ ಆರೋಪದಲ್ಲಿ ಚೀನಾದ ಉದ್ಯಮಿಯೊಬ್ಬನಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಚೀನಾದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ ಕ್ಸು ಎಂಬಾತ ಗುವಾಂಗ್‌ಕ್ಸಿಯ ರಾಜಧಾನಿ ನಾನ್ನಿಂಗ್ ಪಟ್ಟಣದಲ್ಲಿರುವ ತನ್ನ...
View Articleಆಕಸ್ಮಿಕವಾಗಿ ಗುಂಡು ಹಾರಿಸಿದ 2 ವರ್ಷದ ಮಗು; ತಾಯಿ ಬಲಿ
ಹೇಡೆನ್: ವಾಲ್ಮಾರ್ಟ್ ಅಂಗಡಿಯಲ್ಲಿ ಎರಡು ವರ್ಷದ ಮಗು ತನ್ನ ತಾಯಿಯ ಬ್ಯಾಗಿನಿಂದ ರಿವಾಲ್ವರ್ ತೆಗೆದು ಆಕಸ್ಮಿಕವಾಗಿ ಗುಂಡು ಹೊಡೆದು ತಾಯಿ ಮೃತಪಟ್ಟ ಅಚಾತುರ್ಯ ಘಟನೆ ಅಮೇರಿಕಾದ ಉತ್ತರ ಇದಾಹೋ ನಲ್ಲಿ ಮಂಗಳವಾರ ನಡೆದಿದೆ. ವೆರೋನಿಕ ಜೆ ರೂಟ್ಲೆಜ್...
View Articleಏರ್‌ಏಷ್ಯಾ ಪತನ: 30 ದೇಹಗಳ ಪತ್ತೆ; ಐದು ದೇಹಗಳು ಆಸನಕ್ಕೆ ಬಿಗಿದುಕೊಂಡಿದ್ದ ಸ್ಥಿತಿಯಲ್ಲೇ...
ಪಂಗ್‌ಕಲನ್ ಬುನ್, ಜ. 2: ಇಂಡೋನೇಷ್ಯಾದ ಏರ್‌ಏಷ್ಯಾ ವಿಮಾನದ ಅವಶೇಷಗಳಿಗಾಗಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ಒಟ್ಟು 30 ಮೃತ ದೇಹಗಳನ್ನು ಹೊರದೆಗೆದಿದ್ದಾರೆ. ಈ ಪೈಕಿ ಐದು ದೇಹಗಳು ವಿಮಾನದ ಆಸನಕ್ಕೆ ಬಿಗಿದುಕೊಂಡಿದ್ದ ಸ್ಥಿತಿಯಲ್ಲೇ ಪತ್ತೆ...
View Articleಜೀವನದ ಎರಡನೇ ಇನಿಂಗ್ಸ್ ಆರಂಭಿಸಿದ ಮಾಜಿ ಕ್ರಿಕೆಟಿಗ: ರಹಸ್ಯವಾಗಿ ಇಮ್ರಾನ್ ನಿಖಾ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಬಿಬಿಸಿ ಸುದ್ದಿ ವಾಹಿನಿಯ ಮಾಜಿ ನಿರೂಪಕಿ ರೆಹಾಮ್ ಖಾನ್ ಅವರೊಂದಿಗೆ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘62ರ ಹರೆಯದ ಇಮ್ರಾನ್ ಸದ್ಯ...
View Articleಸ್ಫೋಟಕ ಹೊಂದಿದ ದೋಣಿ ಪತ್ತೆ ಕಟ್ಟು ಕತೆ: ಪಾಕಿಸ್ತಾನ: ಪಾಕ್ ದೋಣಿ ಸಿಬ್ಬಂದಿ ಮೀನುಗಾರರಂತೆ...
ಇಸ್ಲಾಮಾಬಾದ್, ಜ. 3: ಸ್ಫೋಟಕಗಳನ್ನು ಸಾಗಿಸುತ್ತಿತ್ತು ಎನ್ನಲಾದ ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದನ್ನು ಭಾರತೀಯ ತಟ ರಕ್ಷಣಾ ಪಡೆ ಗುಜರಾತ್ ಕರಾವಳಿಯಲ್ಲಿ ತಡೆಯಿತು ಹಾಗೂ ದೋಣಿ ಸ್ಫೋಟಗೊಂಡು ಅದರಲ್ಲಿದ್ದ ನಾಲ್ವರು ವ್ಯಕ್ತಿಗಳ ಸಮೇತ...
View Articleಮತ್ತೇರಿಸುವ ಮದ್ಯಕ್ಕೆ ಮಹಾತ್ಮನ ಹೆಸರು
ಹೈದರಾಬಾದ್: ಅಮೇರಿಕಾದ ಮದ್ಯ ಉತ್ಪಾದನಾ ಸಂಸ್ಥೆಯೊಂದು ತನ್ನ ಬಿಯರ್ ಬ್ರಾಂಡ್ ಒಂದಕ್ಕೆ ಗಾಂಧಿ ಅವರ ಹೆಸರು ಇಟ್ಟು, ಅವರ ಚಿತ್ರವನ್ನೂ ಕೂಡ ಉಪಯೋಗಿಸಿಕೊಂಡಿರುವುದು ವಿಪರ್ಯಾಸ. ತಮ್ಮ ಜೀವಿತಾವಧಿಯಲ್ಲಿ ಮದ್ಯಪಾನವನ್ನು ತೀವ್ರವಾಗಿ ವಿರೋಧಿಸಿದ್ದ...
View Articleಗೋಲ್ಡ್ ಫಿಶ್ ಸರ್ಜರಿಗೆ 300 ಪೌಂಡ್ ಖರ್ಚು!
ಕ್ಯಾಲಿಫೋರ್ನಿಯ: ಸಾಯುವ ಹಂತಕ್ಕೆ ಬಂದಿದ್ದ ಗೋಲ್ಡ್ ಫಿಶ್ ಸರ್ಜರಿಯಿಂದ ಬದುಕುಳಿದಿರುವ ಘಟನೆ ಕ್ಯಾಲಿಫೋರ್ನಿಯಾದ ನಾರ್ತ್ ವಾಲ್‍ಶಾಮ್‍ನಲ್ಲಿ ನಡೆದಿದೆ. ಮೀನಿನ ಮಾಲೀಕ ತಾನು ಇಷ್ಟಪಟ್ಟು ಸಾಕಿದ ಗೋಲ್ಡ್ ಫಿಶ್ ಯಾವುದೇ ಆಹಾರ ತಿನ್ನದೇ ಸಾಯುವ...
View Articleಪ್ಯಾರಿಸ್: ಪತ್ರಿಕಾ ಕಚೇರಿ ಮೇಲೆ ಉಗ್ರರ ಗುಂಡಿನ ದಾಳಿ; 12 ಸಾವು
ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಕೇಂದ್ರ ಭಾಗದಲ್ಲಿರುವ ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಕಚೇರಿ ಮೇಲೆ ಇಬ್ಬರು ಶಸ್ತ್ರಧಾರಿ ಉಗ್ರರು ಬುಧವಾರ ಮನಬಂದಂತೆ ಗುಂಡು ಹಾರಿಸಿ 12 ಜನರನ್ನು ಹತ್ಯೆ ಮಾಡಿದ್ದಾರೆ. ಗಾಯಗೊಂಡ ನಾಲ್ವರ...
View Article