ಇಸ್ಲಾಮಾಬಾದ್,ಡಿ.23: ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯಲ್ಲಿ ನಡೆದ ಎಳೆಯ ಮಕ್ಕಳ ಕಗ್ಗೊಲೆಯ ಘಟನೆ ಬಗ್ಗೆ ಗುಪ್ತಚರ ಸಂಸ್ಥೆ ಕಳೆದ ಆಗಸ್ಟ್ ತಿಂಗಳಲ್ಲೇ ಸುಳಿವು ನೀಡಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಬುಡಕಟ್ಟು ಪ್ರಾಂತ್ಯದ ಬರಾಖ ಝಿಯಾ ತಾಲಿಬಾನ್ ಸಂಘಟನೆಯ ಇಬ್ಬರು ಕಮಾಂಡರ್ಗಳಾದ ಬಿಲಾಲ್ ಮತ್ತು ಒಬೇದುಲ್ಲಾ ಮತ್ತಿತರರು ಸೇನೆಯ ವತಿಯಿಂದ ನಡೆಸಲಾಗುತ್ತಿರುವ ಶಾಲೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದೆ ಎಂಬುದು ಈಗಷ್ಟೇ ಬಯಲಾಗಿದೆ. ಈ ಉಗ್ರರು ತಮ್ಮ ಸಂಚಿನಂತೆಯೇ […]
↧