ಮುಂಬೈ, ಡಿ.21: ಸದಾ ಹೊಸತನದ ತುಡಿತದಲ್ಲಿರುವ ಬಾಲಿವುಡ್‌ನ ಪರ್ಫೆಕ್ಟ್ ನಟ ಎಂದೇ ಹೆಸರಾಗಿರುವ ಅಮೀರ್‌ಖಾನ್ ಕ್ರಿಸ್‌ಮಸ್ ಮತ್ತು ಹೊಸ ವರ್ಷಗಳ ಪರ್ವಕಾಲದಲ್ಲಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಜನತೆಗೆ ಭಯೋತ್ಪಾದನೆ ವಿರುದ್ಧ ಸೆಟೆದು ನಿಲ್ಲಲು ಸ್ಫೂರ್ತಿ ತುಂಬುವ ಕಾರ್ಯಕ್ರಮವೊಂದನ್ನು ಯೋಜಿಸಿದ್ದಾರೆ. ಇತ್ತೀಚೆಗೆ ತೆಹ್ರಿಕ್-ಇ-ತಾಲಿಬಾನ್ ಉಗ್ರರು ನಡೆಸಿದ ಪೈಶಾಚಿಕ ಮಕ್ಕಳ ಹತ್ಯಾಕಾಂಡದಲ್ಲಿ ನಲುಗಿ ಹೋಗಿರುವ ಪೇಶಾವರದ ಸೈನಿಕರ ಶಾಲೆಯ ಪುನಶ್ಚೇತನಕ್ಕಾಗಿ ಅಮೀರ್‌ಖಾನ್ ಕೊಡುಗೆಯನ್ನು ನೀಡಿದ್ದಾರೆ. ಇತ್ತೀಚೆಗೆ ಅಂದರೆ ಡಿ.13 ರಂದು ಲಾಸ್‌ವೆಗಾಸ್‌ನಲ್ಲಿ ದೇವನ್ ಅಲೆಗ್ಸಾಂಡರ್ ಯಶಸ್ಸಿನ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ […]
↧