ಭಾರತ ಮೂಲದ ಐಎಸ್ಐಎಸ್ ಉಗ್ರಗಾಮಿ ಫೋಟೊ ಟ್ವಿಟ್ವರ್ ನಲ್ಲಿ ಪ್ರಕಟ.
ಸಿರಿಯಾ, ನ. 27: ಭಾರತ ಮೂಲದವರು ಐಎಸ್ಐಎಸ್ ಉಗ್ರ ಸಂಘಟನೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಅನುಮಾನಕ್ಕೆ ಈಗ ಸ್ಪಷ್ಟ ಸಾಕ್ಷಿ ದೊರೆತಿದೆ. ಭಾರತ ಮೂಲದ 31 ವರ್ಷದ ಅಬು ರುಮೇಸಾ ಎಂಬಾತ ಒಂದು ಕೈಯಲ್ಲಿ ಎಕೆ-47 ಹಾಗೂ ಇನ್ನೊಂದು ಕೈಯಲ್ಲಿ ತನ್ನ...
View Articleಪಾಟ್ರಿಕ್ ಷ್ವಾರ್ಜ್ ನೆಗ್ಗರ್ ಜೊತೆ ಸರಸ, ಸಲ್ಲಾಪ ನಿಜ : ಹಾಟ್ ತಾರೆ ಮಿಲಿ ಸೈರಸ್ ಗರ್ಭಿಣಿ...
ಹಾಲಿವುಡ್ ಧಮಾಕ : ತನ್ನ ಬಾಯ್ ಫ್ರೆಂಡ್ ಜೊತೆ ಸರಸವಾಡಿದ್ದು ನಿಜ, ಆದರೆ ತಾನೀಗ ಗರ್ಭಿಣಿಯಲ್ಲ ಎಂದು ಪ್ರಕಟಿಸಿದ್ದಾರೆ ಹಾಟ್ ತಾರೆ. ಈ ಹಾಟ್ ತಾರೆ ಬೇರಾರು ಅಲ್ಲ ಅಮೆರಿಕಾದ ಪಾಪ್ ಸ್ಟಾರ್ ಮಿಲಿ ಸೈರಸ್. ಈಕೆ ಗರ್ಭಿಣಿ ಎಂಬ ಸುದ್ದಿ ಇತ್ತೀಚೆಗೆ...
View Article89 ವರ್ಷ ವೈವಾಹಿಕ ಜೀವನ ಸಾಗಿಸಿದ ಭಾರತೀಯ ಮೂಲದ ದಂಪತಿಗಳ ವಿಶೇಷ ಜನ್ಮ ದಿನಾಚರಣೆ.
ವಿಶ್ವದಲ್ಲಿಯೇ ಅತಿ ದೀರ್ಘಕಾಲ ವೈವಾಹಿಕ ಜೀವನವನ್ನು ಸಾಗಿಸಿದ ಹೆಗ್ಗಳಿಕೆಗೆ ಭಾರತೀಯ ಮೂಲದ ದಂಪತಿ ಪಾತ್ರರಾಗಿದ್ದಾರೆ. ಪ್ರಸ್ತುತ ಲಂಡನ್ ನಿವಾಸಿಗಳಾದ 100ಕ್ಕಿಂತ ಹೆಚ್ಚು ವಯಸ್ಸಿನ ದಂಪತಿಗಳು ಇತ್ತೀಚಿಗೆ ಜಂಟಿಯಾಗಿ ತಮ್ಮಿಬ್ಬರ...
View Articleಐಎಸ್ ಮುಖಂಡನ ಪತ್ನಿ, ಪುತ್ರಿ ಸೆರೆ; ಉಗ್ರರ ನಾಯಕ ಬಾಗ್ದಾದಿಗೆ ಭಾರಿ ಹೊಡೆತ
ಬೈರೂತ್ (ರಾಯಿಟರ್ಸ್): ಇಸ್ಲಾಮಿಕ್ ಸ್ಟೇಟ್ (ಐಎಸ್) ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯ ಒಬ್ಬಳು ಪತ್ನಿ ಮತ್ತು ಮಗಳನ್ನು ಒಂಬತ್ತು ದಿನಗಳ ಹಿಂದೆ ಲೆಬನಾನ್ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ. ಸಿರಿಯಾದಿಂದ ಹೊರ ಹೋಗುವ...
View Articleಮಾಲ್ಡೀವ್ಸ್ ನೀರು ಸಂಸ್ಕರಣಾ ಘಟಕದಲ್ಲಿ ಬೆಂಕಿ: ಕುಡಿಯುವ ನೀರಿಗಾಗಿ ಹಾಹಾಕಾರ; ಭಾರತದಿಂದ...
ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನೀರಿಗಾಗಿ ಹಾಹಾಕಾರ ಎದಿದ್ದು, ಭಾರತೀಯ ಸೇನೆಯ ಬೃಹತ್ ವಿಮಾನಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮಾಲೆಯಲ್ಲಿರುವ ಬೃಹತ್ ನೀರು ಸಂಸ್ಕರಣಾ ಘಟಕದಲ್ಲಿ ಉಂಟಾಗಿದ್ದ ಬೆಂಕಿ ಅವಘಡದಿಂದಾಗಿ...
View Articleಭಾರತದ ಆಶಾ ಭಟ್ ಮಿಸ್‌ಸೂಪರ್ ನ್ಯಾಷನಲ್
ನವದೆಹಲಿ,ಡಿ.6: ಭಾರತದ ಆಶಾಭಟ್ ಅವರು ಮಿಸ್ ಸೂಪರ್‌ನ್ಯಾಷನಲ್ 2014 ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದು , ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ಭಾರತೀಯ ಯುವತಿಯಾಗಿದ್ದಾಳೆ. ಪೋಲ್ಯಾಂಡ್‌ನ ವಾರ್ಸದಲ್ಲಿ ಕಳೆದ ರಾತ್ರಿ ನಡೆದ ಈ ಅಂತಿಮ ಹಂತದ...
View Articleತೀವ್ರ ಬಡತನ; ಕ್ರಿಸ್ಮಸ್ ಹಬ್ಬಕ್ಕಾಗಿ ಎದೆಹಾಲು ಮಾರಿದ ಮಹಾತಾಯಿ
ಲಂಡನ್: ತೀವ್ರ ಬಡತನದಿಂದ ಹಬ್ಬ ಹರಿದಿನಗಳಂದೂ ಉಪವಾಸ-ವನವಾಸ ಅನುಭವಿಸುವುದು ಬಡರಾಷ್ಟ್ರಗಳಿಗೆ ಸೀಮಿತವಲ್ಲ. ಅಭಿವೃದ್ಧಿ ಹೊಂದಿದ ದೇಶವೆಂದು ಖ್ಯಾತಿವೆತ್ತಿರುವ ಬ್ರಿಟನ್‌ನಲ್ಲೂ ಇಂತಹ ಮನಕಲಕುವ ಘಟನೆ ವರದಿಯಾಗಿದೆ. ತೀವ್ರ ಹಣಕಾಸಿನ...
View Articleಆಳ ಸಾಗರದಲ್ಲಿ ‘ದೆವ್ವದ ಹಡಗು’
ವಾಷಿಂಗ್ಟನ್(ಐಎಎನ್‌ಎಸ್): ಹವಾಯಿ ದ್ವೀಪದ ಓಹು ವಿನಲ್ಲಿ ಎರಡು ಸಾವಿರ ಅಡಿಗಳಷ್ಟು ತಳಭಾಗದಲ್ಲಿ ‘ದೆವ್ವದ ಹಡಗು’ ಇರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಕಳೆದ ವರ್ಷ ನಡೆಸಿದ ಜಲಾಂತರ್ಗಾಮಿ ಕಾರ್ಯಾಚರಣೆ ವೇಳೆ ಡಿಕನ್‌ಸನ್ ಎಂಬ ಈ...
View Articleಅನಕೊಂಡ ಹೊಟ್ಟೆಹೊಕ್ಕಿ ಜೀವಂತ ಹೊರಬಂದ ಸಾಹಸಿ; ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಸಾಹಸಿಯ ಕಥೆ ಇದು
ನಶಿಸಿ ಹೋಗುತ್ತಿರುವ ನಿತ್ಯಹರಿದ್ವರ್ಣ ಕಾಡುಗಳ ಬಗ್ಗೆ ಜಾಗೃತಿ ಮೂಡಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಸಾಹಸಿಯ ಕಥೆ ಇದು. ಅನಕೊಂಡ ಉದರದೊಳಕ್ಕೆ ಹೊಕ್ಕಿ ಸಜೀವವಾಗಿ ಹೊರಬಂದ ಭೂಪನೊಬ್ಬನ ರೋಚಕ ಕಥನವಿದು. ಆತ ಬೇರಾರು ಅಲ್ಲ ನಿಸರ್ಗ ಪ್ರಿಯ ಪೌಲ್...
View Articleಅನಕೊಂಡಕ್ಕೆ ಆಹಾರವಾಗುವುದಾಗಿ ಹೇಳಿ ನಗೆಪಾಟಲಿಗೀಡಾದ ಪ್ರೇಮಿ ಪಾಲ್
ವಾಷಿಂಗ್‌ಟನ್: ಅನಕೊಂಡ ಹಾವಿನ ಪಚನ ಕ್ರಿಯೆಯನ್ನು ಅಧ್ಯಯನ ಮಾಡಲು ತಾನೇ ಸ್ವಯಂ ಆಗಿ ಅನಕೊಂಡಕ್ಕೆ ಆಹಾರವಾಗುವುದಾಗಿ ಹೇಳಿ ವಿಶ್ವಾದ್ಯಂತ ಸಂಚಲನ ಸೃಷ್ಟಸಿದ್ದ ನಿಸರ್ಗ ಪ್ರೇಮಿ ಪಾಲ್ ರಸೋಲಿ ಈಗ ನಗೆಪಾಟಲಿಗೀಡಾಗಿದ್ದಾನೆ. ಹಾವಿನ ಬಾಯಿಯೊಳಕ್ಕೆ...
View Articleಬೆಂಗಳೂರು ಸತ್ಯಾರ್ಥಿ, ಮಲಾಲಾರಿಂದ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕಾರ
ಓಸ್ಲೊ, ಡಿ.10: ಮಕ್ಕಳ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಅಪಾರವಾಗಿ ಶ್ರಮಿಸಿರುವ ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಬಾಲಕಿ ಮಲಾಲಾ ಯೂಸುಫ್‌ಝಾಯಿ 2014ನೆ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬುಧವಾರ ಓಸ್ಲೊದಲ್ಲಿ...
View Articleಸಿಡ್ನಿ ಕೆಫೆ ಮೇಲೆ ಉಗ್ರರ ದಾಳಿ: ಒತ್ತೆಯಾಳುಗಳಲ್ಲಿ ಓರ್ವ ಭಾರತೀಯ
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಕೆಫೆಯೊಂದರ ಮೇಲೆ ಉಗ್ರರು ದಾಳಿ ಮಾಡಿ ಒತ್ತಾಯಾಳಾಗಿ ಇಟ್ಟುಕೊಂಡಿರುವವರಲ್ಲಿ ಭಾರತೀಯನೂ ಇದ್ದಾನೆಂದು ತಿಳಿದುಬಂದಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ...
View Articleಇನ್ಫೊಸಿಸ್ ಉದ್ಯೋಗಿ ಸೇರಿ ಇಬ್ಬರೂ ಭಾರತೀಯರು ಸುರಕ್ಷಿತ; ಇರಾನ್ ನಿರಾಶ್ರಿತ, ಐ.ಎಸ್...
ಸಿಡ್ನಿ (ಪಿಟಿಐ): ಐ.ಎಸ್ ಬೆಂಬಲಿಗ ಬಂದೂಕುಧಾರಿಯೊಬ್ಬ ಆಸ್ಟ್ರೇಲಿಯಾದ ಸಿಡ್ನಿಯ ಲಿಂಡ್ ಚಾಕಲೇಟ್ ಕೆಫೆಗೆ ಸೋಮವಾರ ಬೆಳಿಗ್ಗೆ ನುಗ್ಗಿ ನಾಗರಿಕರನ್ನು ಒತ್ತೆಯಿರಿಸಿಕೊಂಡಿದ್ದ ಪ್ರಕರಣ ೧೬ ತಾಸುಗಳ ಬಳಿಕ ರಕ್ತಸಿಕ್ತ ಅಂತ್ಯ ಕಂಡಿದೆ....
View Article18 ವರ್ಷಗಳ ಹಿಂದೆ ಗಲ್ಲಿಗೇರಿದಾತ ಈಗ ನಿರಪರಾಧಿ
ಬೀಜಿಂಗ್, ಡಿ. 15: ಹದಿನೆಂಟು ವರ್ಷಗಳ ಹಿಂದೆ ಚೀನಾದ ಹದಿಹರೆಯದ ತರುಣನೊಬ್ಬನನ್ನು ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಗಲ್ಲಿಗೇರಿಸಲಾಗಿತ್ತು. ಸೋಮವಾರ ಆತನನ್ನು ಇಲ್ಲಿನ ನ್ಯಾಯಾಲಯವೊಂದು ನಿರಪರಾಧಿ ಎಂಬುದಾಗಿ ಘೋಷಿಸಿದ್ದು, ಆತ ದೋಷಿ ಎಂಬ...
View Articleಪಾಕ್ ಸೇನಾ ಶಾಲೆ ಮೇಲೆ ಉಗ್ರರ ದಾಳಿ: 20 ಮಕ್ಕಳು ಸಾವು
ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಎಂಟು ಜನ ಉಗ್ರರು ಪೇಶಾವರದ ಮಿಲಿಟರಿ ಸ್ಕೂಲ್‍ಗೆ ನುಗ್ಗಿದ್ದು ಶಿಕ್ಷಕರು ಮಕ್ಕಳನ್ನು ಸೇರಿದಂತೆ 1500 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಶಾಲೆಯ...
View Articleಭಾರತೀಯ ಮೂಲದ ವಿವೇಕ್ ಅಮೆರಿಕ ವೈದ್ಯಕೀಯ ನಿರ್ದೇಶಕ
ನ್ಯೂಯಾರ್ಕ್: ಅಮೆರಿಕದ ವೈದ್ಯಕೀಯ ಇಲಾಖೆಯ ಉನ್ನತ ಹುದ್ದೆಗೆ ಭಾರತೀಯ ಮೂಲದ ವಿವೇಕ್ ಮೂರ್ತಿ ಅವರು ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಎಂಬ ಖ್ಯಾತಿ ಗಳಿಸಿದ್ದಾರೆ. ಅಮೆರಿಕ ಸೆನೆಟ್ ಡಾ.ವಿವೇಕ್ ಮೂರ್ತಿ ಅವರನ್ನು ವೈದ್ಯಕೀಯ...
View Articleಸೇನಾ ಶಾಲೆ ಮೇಲೆ ಉಗ್ರರ ದಾಳಿ: 100 ಮಕ್ಕಳು ಸೇರಿ 132 ಮಂದಿ ಸಾವು
ಪೇಶಾವರ: ಪಾಕಿಸ್ತಾನದಲ್ಲಿ ಉಗ್ರರು ಇಂದು ಅಟ್ಟಹಾಸ ಮೆರೆದಿದ್ದಾರೆ. ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ 100 ಮಕ್ಕಳು ಸೇರಿದಂತೆ 132 ಮಂದಿ ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು...
View Articleಮಕ್ಕಳ ಮೇಲಿನ ದಾಳಿ ರಾಷ್ಟ್ರೀಯ ದುರಂತ: ಶರೀಫ್
ಕರಾಚಿ, ಡಿ. 16: ಪೇಶಾವರದ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯಿಂದ ಉದ್ಭವಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ಪೇಶಾವರಕ್ಕೆ ಧಾವಿಸಿದರು. ತಾಲಿಬಾನ್ ನಡೆಸಿದ ಭೀಕರ ದಾಳಿಯಲ್ಲಿ 132...
View Articleಬ್ಯಾಂಕ್‌ನಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟ : 10ಕ್ಕೂ ಹೆಚ್ಚು ಸಾವು
ಹೆಲ್ಮಂಡ್(ಆಫ್ಘಾನಿಸ್ತಾನ),ಡಿ.17: ಆತ್ಮಾಹುತಿ ದಾಳಿ ಬಾಂಬರ್‌ವೊಬ್ಬ ಇಲ್ಲಿನ ಬ್ಯಾಂಕ್‌ವೊಂದಕ್ಕೆ ನುಗ್ಗಿ ತನ್ನನ್ನು ತಾನು ಸ್ಫೋಟಿಸಿ ಕೊಂಡಿದ್ದು, 10ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಬ್ಯಾಂಕ್‌ನಲ್ಲಿ ವ್ಯವಹಾರ...
View Articleಭಯೋತ್ಪಾದನೆ ವಿರುದ್ಧ ರಾಷ್ಟ್ರೀಯ ಯೋಜನೆ: ಶರೀಫ್
ಪೇಶಾವರ, ಡಿ. 17: ಒಳ್ಳೆಯ ತಾಲಿಬಾನ್ ಅಥವಾ ಕೆಟ್ಟ ತಾಲಿಬಾನ್ ಎಂಬ ಭೇದಭಾವ ಮಾಡದೆ ಭಯೋತ್ಪಾದನೆ ವಿರುದ್ಧ ಹೋರಾಡಲು ಒಂದು ವಾರದಲ್ಲಿ ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಇಂದು...
View Article