Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

18 ವರ್ಷಗಳ ಹಿಂದೆ ಗಲ್ಲಿಗೇರಿದಾತ ಈಗ ನಿರಪರಾಧಿ

$
0
0
ಬೀಜಿಂಗ್, ಡಿ. 15: ಹದಿನೆಂಟು ವರ್ಷಗಳ ಹಿಂದೆ ಚೀನಾದ ಹದಿಹರೆಯದ ತರುಣನೊಬ್ಬನನ್ನು ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಗಲ್ಲಿಗೇರಿಸಲಾಗಿತ್ತು. ಸೋಮವಾರ ಆತನನ್ನು ಇಲ್ಲಿನ ನ್ಯಾಯಾಲಯವೊಂದು ನಿರಪರಾಧಿ ಎಂಬುದಾಗಿ ಘೋಷಿಸಿದ್ದು, ಆತ ದೋಷಿ ಎಂಬ ನ್ಯಾಯಾಲಯವೊಂದರ ತೀರ್ಪನ್ನು ರದ್ದುಪಡಿಸಿದೆ. 18 ವರ್ಷ ಪ್ರಾಯದ ಹುಗ್ಜಿಲ್ಟು ಎಂಬಾತ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ದೋಷಿ ಎಂಬುದಾಗಿ 1996ರಲ್ಲಿ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಆದರೆ, ಈ ಅಪರಾಧವನ್ನು ತಾನು ಮಾಡಿರುವುದಾಗಿ ಇನ್ನೋರ್ವ ವ್ಯಕ್ತಿ 2005ರಲ್ಲಿ ತಪ್ಪೊಪ್ಪಿಕೊಂಡಾಗ ಹಿಂದಿನ ಪ್ರಕರಣದ ತೀರ್ಪಿನ ಬಗ್ಗೆ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>