ಸಿಡ್ನಿ (ಪಿಟಿಐ): ಐ.ಎಸ್ ಬೆಂಬಲಿಗ ಬಂದೂಕುಧಾರಿಯೊಬ್ಬ ಆಸ್ಟ್ರೇಲಿಯಾದ ಸಿಡ್ನಿಯ ಲಿಂಡ್ ಚಾಕಲೇಟ್ ಕೆಫೆಗೆ ಸೋಮವಾರ ಬೆಳಿಗ್ಗೆ ನುಗ್ಗಿ ನಾಗರಿಕರನ್ನು ಒತ್ತೆಯಿರಿಸಿಕೊಂಡಿದ್ದ ಪ್ರಕರಣ ೧೬ ತಾಸುಗಳ ಬಳಿಕ ರಕ್ತಸಿಕ್ತ ಅಂತ್ಯ ಕಂಡಿದೆ. ಶಸ್ತ್ರಸಜ್ಜಿತ ಪೊಲೀಸರು ಕೆಫೆ ಒಳಗೆ ಕಾರ್ಯಾಚರಣೆ ನಡೆಸಿದಾಗ ಗುಂಡಿನ ಶಬ್ದ ಕೇಳಿ ಬಂತು. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಕೆಫೆ ಒಳಗಿದ್ದ ಒತ್ತೆಯಾಳುಗಳಲ್ಲಿ ಭಾರತದ ಪುಷ್ಪೇಂದು ಘೋಷ್, ಇನ್ಫೊ-ಸಿಸ್ ಉದ್ಯೋಗಿ ಆಂಧ್ರದ ವಿಶ್ವಕಾಂತ್ ಅಂಕಿತ್ ರೆಡ್ಡಿ ಕೂಡ ಇದ್ದರು. ಅವರೂ ಸೇರಿ 11 ಮಂದಿ […]
↧