Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಸಿಡ್ನಿಯಲ್ಲಿ ಭಾರತೀಯರ ಬಗ್ಗೆ ಬ್ರೆಟ್‌ಲೀ ಹೇಳಿದ್ದೇನು?: ಪ್ರಧಾನಿ ನರೇಂದ್ರ ಮೋದಿ ಅವರನ್ನು...

ಸಿಡ್ನಿ: ಆಸ್ಟೇಲಿಯಾದ ಕ್ರಿಕೆಟಿಗ ಬ್ರೆಟ್‌ಲೀ ಸಿಡ್ನಿಯಲ್ಲಿ ಭಾರತದ ಬಗೆಗಿನ ತಮ್ಮ ಮನದಾಳದ ಪ್ರೀತಿಯನ್ನು ಹೊರಹಾಕಿದ್ದು, ಭಾರತ ನನ್ನ ನೆಚ್ಚಿನ ದೇಶ ಎಂದು ಹೇಳಿದ್ದಾರೆ. ಸಿಡ್ನಿಯಲ್ಲಿರುವ ಅಲ್ಫೋನ್ಸ್ ಅರೆನಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ...

View Article


ಮೋದಿ ಭಾಷಣ ಕೇಳಲು ಹರಿದು ಬಂತು ಜನಸಾಗರ

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಸಿಡ್ನಿಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಬ್ರಿಸ್ಬೇನ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮಹತ್ವಪೂರ್ಣ ವಿಜಯವೊಂದನ್ನು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಿಡ್ನಿಗೆ ಭೇಟಿ ನೀಡಿದ್ದರು....

View Article


ಭಾರತದ ಬುಲ್ಲೆಟ್ ಪ್ರೂಫ್ ಕಾರನ್ನು ನಿರಾಕರಿಸಿದ ಪಾಕಿಸ್ತಾನ: ಸಾರ್ಕ್ ಶೃಂಗಸಭೆಗೆ...

ಕಠ್ಮಾಂಡು: ಮುಂದಿನ ವಾರ ನೇಪಾಳದ ಕಠ್ಮಾಂಡುವಿನಲ್ಲಿ ನಡೆಯುವ ದಕ್ಷಿಣ ಏಷ್ಯಾ ಶೃಂಗಸಭೆಗೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಆಗಮಿಸುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಭಾರತದ ಪರ ಅವರಿಗೆ ಬುಲ್ಲೆಟ್ ಪ್ರೂಫ್ ಕಾರ್‌ನ್ನು ಒದಗಿಸಲಾಗಿದ್ದು,...

View Article

ರಕ್ಷಣೆ ಸಹಿತ ವಿವಿಧ ದ್ವಿಪಕ್ಷೀಯ ಒಪ್ಪಂದಗಳಿಗೆ ಮೋದಿ-ಅಬೋಟ್ ಸಹಿ

ಕ್ಯಾನ್‍ಬೆರಾ, ನ.18: ಆಸ್ಟ್ರೇಲಿಯಾ ಪ್ರವಾಸದ ಮುಕ್ತಾಯ ಹಂತದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯ ಪ್ರಧಾನಿ ಟೋನಿ ಅಬೋಟ್ ಇಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿ ರಕ್ಷಣೆಯೂ ಸೇರಿದಂತೆ ಪ್ರಮುಖವಾದ ಐದು ಒಪ್ಪಂದಗಳಿಗೆ...

View Article

ಭಾರತ ವಿಶ್ವಗುರು ಪಾತ್ರವಹಿಸಲಿದೆ: ಮೋದಿ

ಸುವಾ, ಫಿಜಿ (ಐಎಎನ್ಎಸ್): ಭಾರತ ಮತ್ತೆ ‘ವಿಶ್ವಗುರು’ ಪಾತ್ರ ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಪ್ರವಾಸದ ಅಂಗವಾಗಿ ಫಿಜಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಾಗರಿಕ ಸಮಾಜದ...

View Article


ಗಲ್ಲಿಗೆ ಗುರಿಯಾಗಿದ್ದ ಮೀನುಗಾರರು ಬಿಡುಗಡೆ

ಕೊಲಂಬೊ (ಪಿಟಿಐ): ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಿದ ಆಪಾದನೆಯಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಭಾರ­ತೀಯ ಮೀನುಗಾರರ ಶಿಕ್ಷೆಯನ್ನು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಜೀವಾವಧಿಗೆ ಪರಿವರ್ತಿಸಿದ್ದು, ಅವರು ಬುಧವಾರ...

View Article

5420ಕ್ಕೇರಿದ ಎಬೋಲ ಸಾವಿನ ಪ್ರಕರಣಗಳು: ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ: ಡಿಸೆಂಬರ್ ೨೦೧೩ ರಿಂದ ಎಬೋಲಾ ವೈರಸ್ ಹರಡಿರುವ ೧೫೧೪೫ ಪ್ರಕರಣಗಳಲ್ಲಿ, ೮ ದೇಶಗಳಾದ್ಯಂತ ೫೪೨೦ ಜನ ಸತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಶುಕ್ರವಾರದ ವೇಳೆಗೆ ವಿಶ್ವಸಂಸ್ಥೆಯ ಆರೋಗ್ಯ ಇಲಾಖೆ ೧೪೪೧೩ ಎಬೊಲಾ ಪ್ರಕರಣಗಳು...

View Article

ಮಾತಿಗೂ ಮುನ್ನ ಕಾಶ್ಮೀರ ನಾಯಕರ ಭೇಟಿ: ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌

ಇಸ್ಲಾಮಾಬಾದ್ (ಪಿಟಿಐ): ಭಾರತದ ಜೊತೆಗೆ ಶಾಂತಿ ಮಾತುಕತೆಯಲ್ಲಿ ತೊಡಗುವ ಮುನ್ನ ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಪಾಕಿಸ್ತಾನವು ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರು ಗುರುವಾರ ಸ್ಪಷ್ಟ ಪಡಿಸಿದ್ದಾರೆ....

View Article


ಕಾಶ್ಮೀರ ವಿವಾದ ಬಗೆಹರಿಸುವಂತೆ ಒಬಾಮಗೆ ಪಾಕ್ ಒತ್ತಾಯ

ಇಸ್ಲಾಮಾಬಾದ್: ಭಾರತ ಗಣರಾಜ್ಯೋತ್ಸವದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಕಾಶ್ಮೀರ ವಿವಾದದ ಇತ್ಯರ್ಥ ಕುರಿತು ಭಾರತದೊಂದಿಗೆ ಮಾತುಕತೆ ನಡೆಸುವಂತೆ ಪಾಕಿಸ್ತಾನ ಪ್ರಧಾನಿ ನವಾಸ್ ಷರೀಫ್ ಒತ್ತಾಯಿಸಿದ್ದಾರೆ. ಭಾರತ...

View Article


ಗಡಿಯಲ್ಲಿ ತಂಟೆ ಮಾಡುತ್ತಿರುವುದು ಭಾರತ: ಒಬಾಮಾ ಬಳಿ ದೂರಿದ ಪಾಕ್ ಪ್ರಧಾನಿ

ನವದೆಹಲಿ: ಅಮೇರಿಕಾದ ಅಧ್ಯಕ್ಷ ಒಬಾಮಾರವರ ಬಳಿ ದೂರವಾಣಿ ಸಂಭಾಷಣೆ ನಡೆಸಿದ ಪಾಕ್ ಪ್ರಧಾನಿ ನವಾಜ್ ಶರೀಫ್  ಭಾರತ ಭೇಟಿ ಸಂದರ್ಭದಲ್ಲಿ  ಕಾಶ್ಮೀರ ವಿಷಯವನ್ನು ಜರೂರಾಗಿ ಪ್ರಸ್ತಾಪಿಸಿ ಎಂದು ಕೇಳಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿ 26 ರಂದು...

View Article

ಉತ್ತರ ವಜೀರಿಸ್ತಾನದಲ್ಲಿ ದಾವೂದ್? ; ಐಎಸ್‌ಐ ಆಶ್ರಯದಲ್ಲಿ ಭೂಗತ ಪಾತಕಿ “ಸುರಕ್ಷಿತ”

ಲಾಹೋರ್: ಉತ್ತರ ವಜೀರಿಸ್ತಾನದಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಐಎಸ್‌ಐ ಸುರಕ್ಷಿತವಾಗಿ ಅಡಗಿಸಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ದಾವೂದ್‌ಗಾಗಿ ‘ಸುರಕ್ಷಿತ ಸ್ವರ್ಗ’ಕ್ಕಾಗಿ ಹುಡುಕಾಟ ನಡೆಸುತ್ತಿರುವ ಪಾಕಿಸ್ತಾನದ ಗುಪ್ತಚರ ಇಲಾಖೆ...

View Article

ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ: 45 ಸಾವು; ವಾಲಿಬಾಲ್ ಪಂದ್ಯ ನಡೆಯುತ್ತಿದ್ದ...

ಕಾಬುಲ್: ಪೂರ್ವ ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಕನಿಷ್ಟ 45 ಮಂದಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂರ್ವ ಆಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ವಾಲಿಬಾಲ್ ಪಂದ್ಯಾವಳಿ...

View Article

ಚೀನಾ, ಜಪಾನ್‌ನಲ್ಲಿ ಪ್ರಭಲ ಭೂಕಂಪ

ಬೀಜಿಂಗ್‌ (ಪಿಟಿಐ): ನೈರುತ್ಯ ಚೀನಾದ ಸಿಯಾಚಿನ್‌ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಪ್ರಭಲ ಭೂಕಂಪದಲ್ಲಿ ನಾಲ್ವರು ಮೃತಪಟ್ಟು 80 ಸಾವಿರಕ್ಕೂ ಹೆಚ್ಚು ಮಂದಿ ತೊಂದರೆಗೆ ಸಿಲುಕಿದ್ದಾರೆ. 25 ಸಾವಿರಕ್ಕೂ ಹೆಚ್ಚು ಮನೆಗಳು ನೆಲಕ್ಕಚ್ಚಿವೆ....

View Article


ಪುರುಷರಿಗೂ ಹೆರಿಗೆ ಬೇನೆ!

ಚೈನಾದ ಆಸ್ಪತ್ರೆಯೊಂದರಲ್ಲಿ ಪುರುಷರಿಗೂ ಹೆರಿಗೆ ಬೇನೆಯ ಶಾಕ್! ಹೌದು ಈ ಆಸ್ಪತ್ರೆಯಲ್ಲಿ ಮಹಿಳೆಯರು ಹೆರಿಗೆ ಸಮಯದಲ್ಲಿ ಅನುಭವಿಸುವ ನೋವನ್ನು ತಮ್ಮ ಅನುಭವದ ಭಾಗವನ್ನಾಗಿಸಿಕೊಳ್ಳಲು ಇಚ್ಛಿಸುವವರಿಗೆ ವಿದ್ಯುತ್ ಶಕ್ತಿಯ ಶಾಕ್ ನೆರವಿನಿಂದ ನೋವನ್ನು...

View Article

ಚೀನಾದಲ್ಲಿ ಇಂಗ್ಲಿಷ್‌ ಪ್ರಾಬಲ್ಯ

ಬೀಜಿಂಗ್‌ (ಪಿಟಿಐ): ಚೀನಾದ ಹೊಸ ತಲೆಮಾರು ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಿದ್ದು, ದೇಶದಲ್ಲಿ ಇಂಗ್ಲಿಷ್‌ ಪ್ರಾಬಲ್ಯ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೇಳಿದೆ. ಸ್ವಿಡ್ಜರ್ಲೆಂಡ್‌ ಮೂಲದ ಇಂಗ್ಲಿಷ್‌ ತರಬೇತಿ...

View Article


ಆಸ್ಟ್ರೇಲಿಯಾದ ಕ್ರಿಕೆಟೀಗ ಫಿಲ್ ಹ್ಯೂಸ್ ದೇಹ ಸ್ಥಿತಿ ಗಂಭೀರ.

ಸಿಡ್ನಿ, ನ.25: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ಮಾರಣಾಂತಿಕ ದಾಳಿ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಬೌನ್ಸರ್ ಆಡಲು ಹೋದ ಹ್ಯೂಸ್ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು ಕ್ರೀಸ್ ನಲ್ಲೇ ಕುಸಿದಿದ್ದಾರೆ. ಷೆಫೀಲ್ಡ್ ಶೀಲ್ಡ್...

View Article

ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಮಾತುಕತೆ ಇಲ್ಲ ಎಂದ ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್...

ಕಠ್ಮಂಡು: ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್ ಅಕ್ಬರುದ್ದೀನ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ. ನೇಪಾಳದ ಕಠ್ಮಂಡುವಿನಲ್ಲಿ ಇಂದಿನಿಂದ ಆರಂಭವಾಗಿರುವ ಎರಡು...

View Article


ಫೇಸ್ ಬುಕ್ ಮೂಲಕ ಯುವತಿಯರನ್ನು ಲೈಂಗಿಕ ಜಾಲಕ್ಕೆ ಎಳೆಯಲು ಯತ್ನ

ಲಂಡನ್: ಯುವತಿಯರನ್ನು ಅಪರಾಧ ಕೃತ್ಯಗಳಿಗೆ ಮತ್ತು ವೇಶ್ಯಾವೃತ್ತಿಗೆ ಬಳಸಿಕೊಳ್ಳಲು ದುಷ್ಟರ ಕೂಟ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ ಎಂದು ಯೂರೋಪಿನ ಪೊಲೀಸ್ ಸಂಸ್ಥೆ ಯೂರೋಪಾಲ್ ಮಂಗಳವಾರ ಹೇಳಿದೆ. ಮಕ್ಕಳನ್ನು ನೋಡಿಕೊಳ್ಳಲು...

View Article

ಅತ್ಯಾಚಾರಿಗಳ ಸಾಮ್ರಾಜ್ಯ; ಇದು ಕಾಂಗೋ ಗಣರಾಜ್ಯ

ಈ ದೇಶ ಮಹಿಳೆಯರ ಪಾಲಿಗೆ ನರಕ! ಇದು ಅತ್ಯಾಚಾರಿಗಳ ಸಾಮ್ರಾಜ್ಯವಾಗಿರುವ ಈ ದೇಶದಲ್ಲಿ ಮಹಿಳೆಯರು ತಮ್ಮ ಮಾನ ರಕ್ಷಿಸಿ ಬದುಕುವುದು ತುಂಬಾನೇ ಕಷ್ಟ. ಆಫ್ರಿಕನ್ ದೇಶವಾದ ಕಾಂಗೋ ಗಣರಾಜ್ಯದಲ್ಲಿ ಗಂಟೆಗೆ 48 ಮಹಿಳೆಯರು ಅತ್ಯಾಚಾರಕ್ಕೀಡಾಗುತ್ತಾರೆ...

View Article

ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ ಅಗತ್ಯ: ಕಠ್ಮಂಡುವಿನಲ್ಲಿ 18 ಸಾರ್ಕ್ ಶೃಂಗಸಭೆ,...

ಕಠ್ಮಂಡು: ಭಯೋತ್ಪಾದನೆ ವಿರುದ್ಧ ನೆರೆಹೊರೆಯ ರಾಷ್ಟ್ರಗಳು ಸಾಂಘಿಕ ಹೋರಾಟ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳದಲ್ಲಿ ನಡೆಯುತ್ತಿರುವ 18ನೇ ಸಾರ್ಕ್ (South Asian Association for Regional Cooperation)...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>