ಅಮೆರಿಕ, ಜರ್ಮನ್ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್
ಲಂಡನ್, ಅ.8: ‘ಆಪ್ಟಿಕಲ್ ಮೈಕ್ರೊಸ್ಕೋಪನ್ನು ನ್ಯಾನೊಸ್ಕೋಪ್ ಆಗಿ ಪರಿವರ್ತನೆ’ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿರುವ ಅಮೆರಿಕದ ಇಬ್ಬರು ವಿಜ್ಞಾನಿಗಳು ಮತ್ತು ಓರ್ವ ಜರ್ಮನ್ ವಿಜ್ಞಾನಿಗೆ 2014ನೆ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ...
View Articleಗಡಿ ಉದ್ವಿಗ್ನತೆಯನ್ನು ಯುದ್ಧವಾಗಿಸಲು ಬಯಸುವುದಿಲ್ಲ: ಪಾಕಿಸ್ತಾನ ಭಾರತೀಯ ದಾಳಿಯಲ್ಲಿ...
ಇಸ್ಲಾಮಾಬಾದ್, ಅ. 9: ಕಾಶ್ಮೀರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ನಡೆಯುತ್ತಿರುವ ಕಾಳಗದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕಾಗಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ನಾಳೆ ಉನ್ನತ ಸೇನಾ...
View Articleಸಿಂಗಾಪುರ: ಭಾರತೀಯ ಮೂಲದ ಮಹಿಳೆಗೆ ಜೈಲು
ಸಿಂಗಾಪುರ, ಅ.10: ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದ ಗೆಳೆಯನೋರ್ವನಿಗಾಗಿ ಕದ್ದ ಹಣವನ್ನು ಸ್ವೀಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಂಗಾಪುರದಲ್ಲಿರುವ ಭಾರತೀಯ ಮೂಲದ 50ರ ಹರೆಯದ ಮಹಿಳೆಯೋರ್ವಳು 26 ತಿಂಗಳ ಅವಧಿಯ ಜೈಲುಶಿಕ್ಷೆಗೆ ಒಳಗಾಗಿರುವುದಾಗಿ...
View Articleನೀರಿಗಾಗಿ ಚಂದ್ರನಲ್ಲಿ ಗಣಿಗಾರಿಕೆ! ನಾಸಾ ವಿಜ್ಞಾನಿಗಳಿಂದ ಅನ್ವೇಷಣೆ
ವಾಷಿಂಗ್ಟನ್, ಅ.10: ಚಂದ್ರನ ಮೇಲ್ಮೈಯಲ್ಲಿ ಮಾನವ ವಸಾಹತುಗಳ ನಿರ್ಮಾಣ ಯಶಸ್ವಿಯಾದಲ್ಲಿ ಭವಿಷ್ಯದಲ್ಲಿ ಮಾನವ ಸಹಿತ ನೆಲೆಗಳಿಗೆ ನೀರನ್ನು ಪೂರೈಸುವ ದೃಷ್ಟಿಯಿಂದ ನಾಸಾದ ವಿಜ್ಞಾನಿಗಳು ಚಂದ್ರನ ಮೇಲ್ಮೈಯನ್ನು ಅಗೆದು ನೀರಿನ ಅನ್ವೇಷಣೆ ನಡೆಸುವ...
View Articleಫಾರ್ಚೂನ್‌ನ 40 ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ನಾಲ್ವರು ಭಾರತೀಯರು
ನ್ಯೂಯಾರ್ಕ್, ಅ.10: ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಭಾರತದ ಅತಿದೊಡ್ಡ ಆನ್‌ಲೈನ್ ಮಾರುಕಟ್ಟೆ ತಾಣ ‘ಸ್ನಾಪ್‌ಡೀಲ್’ನ ಸಹಸಂಸ್ಥಾಪಕ ಸೇರಿದಂತೆ ನಾಲ್ವರು ಭಾರತೀಯರ ಹೆಸರನ್ನು ತನ್ನ 40ವರ್ಷಗಳಿಗಿಂತ ಕಡಿಮೆ ವಯಸ್ಸಿನ 40 ಮಂದಿ...
View Articleಭಾರತಕ್ಕೆ ಶಾಂತಿ ನೊಬೆಲ್; ಪ್ರಶಸ್ತಿ ಹಂಚಿಕೊಂಡ ಕೈಲಾಸ್ ಸತ್ಯಾರ್ಥಿ-ಮಲಾಲಾ: ಮಕ್ಕಳ ಶಿಕ್ಷಣ...
ಓಸ್ಲೊ, ಅ.10: ಭಾರತೀಯ ಉಪಖಂಡದಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಿರುವ ಭಾರತದ ಎನ್‌ಜಿಒ ಕಾರ್ಯಕರ್ತ ಕೈಲಾಸ್ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಶಾಲಾ ಬಾಲಕಿ ಮಲಾಲಾ ಯೂಸುಫ್‌ಝಾಯಿ 2014ರ ನೊಬೆಲ್ ಶಾಂತಿ...
View Articleಪದ್ಮಶಾಲಿ ಸಮುದಾಯದಿಂದ 5 ನೇ ವಾರ್ಷೀಕೋತ್ಸವದ ಆಚರಣೆ ಮತ್ತು “ಪದ್ಮಸಂಗಮ”ಸ್ಮರಣ ಸಂಚಿಕೆಯ...
ದುಬಾಯಿ : ಯು.ಎ.ಇ ಯಲ್ಲಿ ಕ್ರೀಯಾಶೀಲವಾಗಿರುವ ಪದ್ಮಶಾಲಿ ಸಮುದಾಯವು ತನ್ನ 5 ನೇ ವಾರ್ಷಿಕೋತ್ಸವದ ಆಚರಣೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆಯ ಸಮಾರಂಭವನ್ನು 10.10.2014ರಂದು ದುಬಾಯಿಯ ಇಂಡಿಯಾ ಕ್ಲಬ್ ನ ಸಂಭಾಗಣದಲ್ಲಿ ಆಯೋಜಿಸೈತ್ತು. ನಾಡಿನಿಂದ...
View Articleನಾರ್ವೆಗೆ ರಾಷ್ಟ್ರಪತಿ ಪ್ರಣವ್ ಭೇಟಿ
ಓಸ್ಲೊ, ಅ. 14: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾರ್ವೆಗೆ ಭೇಟಿ ನೀಡಿದ್ದು, ಆ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಸರಕಾರಿ ಮುಖ್ಯಸ್ಥನಾಗಿದ್ದಾರೆ. ಅವರು ಗುರುವಾರ ಫಿನ್‌ಲ್ಯಾಂಡ್‌ನ ರೊವೇನಿಯಮಿಗೆ ಭೇಟಿ ನೀಡಲಿದ್ದಾರೆ. ಮುಖರ್ಜಿಗೆ ಸೋಮವಾರ...
View Articleಪ್ರತಿಷ್ಟಿತ ಇನ್‌ಲ್ಯಾಂಡ್ ಸಂಸ್ಥೆಯ ಇನ್‌ಲ್ಯಾಂಡ್ ಎಕ್‌ಲಾನ್ ವಸತಿ ಸಮುಚ್ಚಯ ನಾಳೆ ಉದ್ಘಾಟನೆ
ಮಂಗಳೂರು, ಅ.24: ಕರ್ನಾಟಕದ ಪ್ರತಿಷ್ಠಿತ ಬಿಲ್ಡರುಗಳಲ್ಲಿ ಒಂದಾದ ಇನ್‌ಲ್ಯಾಂಡ್ ಸಂಸ್ಥೆಯು ನಗರದ ಎಮ್.ಜಿ. ರಸ್ತೆ, ಬಲ್ಲಾಳ್‌ಬಾಗ್ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಅತ್ಯಾಕರ್ಷಕವಾದ ವಿನೂತನ ಮಾದರಿಯ ಬಿಸಿನೆಸ್ ಕ್ಲಾಸ್ ಡಿಸಾನರ್...
View Articleದೌರ್ಜನ್ಯ ತಡೆಯುವಂತೆ ಶರೀಫ್ ಅವರಿಗೆ ಪಾಕಿಸ್ತಾನಿ ಹಿಂದೂಗಳ ಆಗ್ರಹ
ಇಸ್ಲಾಮಾಬಾದ್: ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಒಂದು ಸಕ್ರಿಯ ಸಮಿತಿ ರಚಿಸುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರಿಗೆ ಪಾಕಿಸ್ತಾನಿ ಹಿಂದೂ ಸಮಾಜ ಬೇಡಿಕೆಯಿಟ್ಟಿದೆ. ಪಂಜಾಬ್ ಪ್ರಾಂತ್ಯದಲ್ಲಿ...
View Articleಧರ್ಮ ಮತ್ತು ಭಯೋತ್ಪಾದನೆ ಬೆಸೆಯದಂತೆ ವಿಶ್ವಕ್ಕೆ ಮೋದಿ ಸಲಹೆ
ನಾಯ್ ಪ್ಯಿ ತಾವ್: ಧರ್ಮ ಮತ್ತು ಭಯೋತ್ಪಾದನೆ ನಡುವಿನ ಬೆಸುಗೆಯನ್ನು ವಿಶ್ವ ಸಮುದಾಯ ತಿರಸ್ಕರಿಸಬೇಕೆಂದು ಕರೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲ ರೀತಿಯ ಉಗ್ರ ಚಟುವಟಿಕೆಗಳನ್ನು ತಡೆಯಲು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ಒಂದಾಗಬೇಕು...
View Articleಮಾದಕ ವಸ್ತು ಸಾಗಣಿಕೆ: ಬಾಲಿವುಡ್ ನಟಿ ಮಮತಾ ಬಂಧನ
ಮಾದಕ ವಸ್ತು ಸಾಗಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಿವುಡ್‌ನ ನಟಿ ಮಮತಾ ಕುಲಕುರ್ಣಿ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್‌ನಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಹಾಗೂ ಆಕೆಯ ಪತಿ ವಿಕ್ಕಿ...
View Article‘ಭಯೋತ್ಪಾದನಾ ನಿಗ್ರಹವೇ ನಮ್ಮ ಗುರಿ': ಭಾರತ ಪ್ರಧಾನಿ ಮೋದಿ ಮತ್ತು ಆಸಿಸ್ ಪ್ರಧಾನಿ...
ಸಿಡ್ನಿ: ಭಯೋತ್ಪಾದನೆ ನಿಗ್ರಹವೇ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಪ್ರಮುಖ ಗುರಿ ಎಂದು ಭಾರತ ಪ್ರಧಾನಿ ಮೋದಿ ಮತ್ತು ಆಸಿಸ್ ಪ್ರಧಾನಿ ಕೆಮರೂನ್ ಜಂಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಕ್ಕೆ...
View Articleಇಸಿಸ್ ಉಗ್ರರಿಂದ ತಪ್ಪಿಸಿಕೊಂಡ ಬಾಲೆ ಹೇಳಿದ್ದೇನು ಗೊತ್ತೆ?: “ಬೆದರಿಕೆಗೆ ಬಗ್ಗದಿದ್ದಾಗ...
ಖಾಂಕೆ (ಇರಾಕ್): ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಹಾವಳಿ ಮಿತಿ ಮೀರಿದ್ದು, ಇಂತಹ ಅತ್ಯಂತ ಅಪಾಯಕಾರಿ ಉಗ್ರರ ಬಳಿ ಒತ್ತೆಯಾಳಾಗಿದ್ದ 15 ಬಾಲೆಯೊಬ್ಬಳು ತಪ್ಪಿಸಿಕೊಂಡು ಬಂದಿದ್ದಾಳೆ. ಇರಾಕ್ ನಲ್ಲಿ...
View Articleಮೋಸ್ಟ್ ವಾಂಟೆಡ್ ಭಯೋತ್ಪಾದಕಿ ‘ಬಿಳಿ ವಿಧವೆ’ಸತ್ತಿಲ್ಲ, ಬದುಕಿದ್ದಾಳೆ: ವರದಿ
ಲುಹಾನ್ಸಕ್: ವಿಶ್ವದ ಮೋಸ್ಟ್ ವಾಂಟೆಡ್ ಬ್ರಿಟನ್ ಮೂಲದ ಭಯೋತ್ಪಾದಕಿ ‘ಬಿಳಿ ವಿಧವೆ’ ಸಮಂತಾ ಲ್ಯೂತ್ ವೈಟ್ ಸತ್ತಿಲ್ಲ, ಬದುಕಿದ್ದಾಳೆ ಎನ್ನುತ್ತಿದೆ ವರದಿಗಳು. ಸಮಂತಾ ಲ್ಯೂತ್‌ಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ನಿನ್ನೆ ಸುದ್ದಿ...
View Articleಗಾಂಧಿಜೀ ವ್ಯಕ್ತಿಯಲ್ಲ; ಒಂದು ಯುಗ: ಪ್ರಧಾನಿ ನರೇಂದ್ರ ಮೋದಿ
ಬ್ರಿಸ್ಬೇನ್, ಆಸ್ಟೇಲಿಯಾ, (ಪಿಟಿಐ): ಭಯೋತ್ಪಾದನೆ ಹಾಗೂ ಜಾಗತಿಕ ತಾಪಮಾನ ನಿಭಾಯಿಸಲು ಮಹಾತ್ಮಾ ಗಾಂಧಿಜಿ ಅವರ ಸಲಹೆಗಳತ್ತ ಲಕ್ಷ್ಯ ವಹಿಸಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿಜೀ ಅವರ ಅಹಿಂಸೆ ಹಾಗೂ ಪ್ರೀತಿ ಬಗೆಗಿನ ಬೋಧನೆಗಳು...
View Articleಕತ್ತಲಲ್ಲೂ ಮಹಿಳೆಯರೂ ನಿರ್ಭಯದಿಂದ ಓಡಾಡಬಹುದಾದ ಎರಡನೇ ದೇಶ: ‘ಆಫ್ರಿಕಾದ ಹಣ್ಣು ತರಕಾರಿಗಳ...
ಮೂರು ವರ್ಷದ ಹಿಂದೆ ಕೆಲಸಕ್ಕಾಗಿ ದೆಹಲಿಯಿಂದ ಆಫ್ರಿಕಾ ಖಂಡದತ್ತ ಮುಖ ಮಾಡಿದಾಗ- ಅಯ್ಯೋ ಒಬ್ಬನೇ ಏನೂ ಮಾಡಲು ಹೋಗಬೇಡ, ಸಾಧ್ಯವಾದಷ್ಟು ಜಾಗೃತನಾಗಿರು, ರಾತ್ರಿ ಹೊತ್ತಿನಲ್ಲಿ ಒಬ್ಬನೇ ತಿರುಗಬೇಡ, ಎಬೋಲಾ ಬಂದ್ರೇನ್ ಗತಿ- ಎಲ್ಲ ತಿಳಿದವರಂತೆ...
View Articleಬೀಮ್ ಮೆಸೆಂಜರ್‌ನಲ್ಲಿ ಗೊತ್ತಾಗುತ್ತೆ ನೀವು ಟೈಪ್ ಮಾಡೋ ವಿಷ್ಯ!
ಟೊರಾಂಟೋ: ನಿಮ್ಮ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್ ಜತೆ ಚಾಟ್ ಮಾಡುತ್ತಿದ್ದರೆ ಅವರು ಏನು ಟೈಪ್ ಮಾಡ್ತಾ ಇದ್ದಾರೆ? ಟೈಪ್ ಮಾಡಿದ್ದನ್ನು ಅಳಿಸಿ ಮತ್ತೆ ಏನು ಟೈಪ್ ಮಾಡಿದರು? ಎಂಬುದೆಲ್ಲಾ ನಿಮಗೆ ಗೊತ್ತಾಗುವಂತಿದ್ದರೆ ಎಷ್ಟು...
View Articleಈ ರೈಲಿನ ವೇಗ 500 ಕಿಮೀ
ಟೋಕಿಯೋ: ಪ್ರತಿ ಗಂಟೆಗೆ 500 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇರುವ ಬುಲೆಟ್ ಟ್ರೈನ್ನ ಪರೀಕ್ಷಾರ್ಥ ಸಂಚಾರವನ್ನು ಭಾನುವಾರ ಜಪಾನ್ ನಲ್ಲಿ ನಡೆಸಲಾಗಿದೆ. ‘ಮಗ್ಲೆವ್ ಟ್ರೈನ್’ ಎಂದು ಕರೆಯಲಾಗುವ ಈ ರೈಲುಗಳು ಜಪಾನ್ನಲ್ಲಿ ಹಾಲಿ ಸಂಚರಿಸುವ...
View Articleವಿದ್ಯಾವಂತ ಯುವಕರ ಮೇಲೆ ಅಲ್‌ಖೈದಾ ಕಣ್ಣು
ನವದೆಹಲಿ: ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಘೋಷಿಸಿರುವ ಅಲ್‌ಖೈದಾ ಕಂಪ್ಯೂಟರ್ ಹಾಗೂ ಏರೋನಾಟಿಕ್ಸ್‌ನಲ್ಲಿ ತರಬೇತಿ ಪಡೆದಿರುವ ಭಾರತೀಯ ಯುವಕರನ್ನು ತನ್ನ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ನಿಷೇಧಿತ ಸಿಮಿಯ...
View Article