ಈ ದೇಶ ಮಹಿಳೆಯರ ಪಾಲಿಗೆ ನರಕ! ಇದು ಅತ್ಯಾಚಾರಿಗಳ ಸಾಮ್ರಾಜ್ಯವಾಗಿರುವ ಈ ದೇಶದಲ್ಲಿ ಮಹಿಳೆಯರು ತಮ್ಮ ಮಾನ ರಕ್ಷಿಸಿ ಬದುಕುವುದು ತುಂಬಾನೇ ಕಷ್ಟ. ಆಫ್ರಿಕನ್ ದೇಶವಾದ ಕಾಂಗೋ ಗಣರಾಜ್ಯದಲ್ಲಿ ಗಂಟೆಗೆ 48 ಮಹಿಳೆಯರು ಅತ್ಯಾಚಾರಕ್ಕೀಡಾಗುತ್ತಾರೆ ಎಂಬುದನ್ನು ನೀವು ನಂಬಲೇ ಬೇಕು. ಬಡತನ ಪೀಡಿತ ದೇಶವಾಗಿದ್ದರಿಂದ ಇಲ್ಲಿ ಯಾವುದೇ ಅಭಿವೃದ್ಧಿಗಳು ನಡೆಯುವುದಿಲ್ಲ. ಹೀಗಿರುವಾಗ ಇಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಮಹಿಳೆಯರ ಮೇಲೆ ಇಷ್ಟೊಂದು ಅತ್ಯಾಚಾರಗಳಾಗುತ್ತಿದ್ದರೂ ಯಾರೂ ಸೊಲ್ಲೆತ್ತುವುದಿಲ್ಲ. ಇಲ್ಲಿ ಅತ್ಯಾಚಾರಿಗಳು ರಾಜಾರೋಷವಾಗಿ ನಡೆದಾಡುತ್ತಾರೆ. ಅವರ ವಿರುದ್ಧ ಯಾರೂ […]
↧