ಲಂಡನ್: ಯುವತಿಯರನ್ನು ಅಪರಾಧ ಕೃತ್ಯಗಳಿಗೆ ಮತ್ತು ವೇಶ್ಯಾವೃತ್ತಿಗೆ ಬಳಸಿಕೊಳ್ಳಲು ದುಷ್ಟರ ಕೂಟ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ ಎಂದು ಯೂರೋಪಿನ ಪೊಲೀಸ್ ಸಂಸ್ಥೆ ಯೂರೋಪಾಲ್ ಮಂಗಳವಾರ ಹೇಳಿದೆ. ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಗೆಲಸ ಖಾಲಿ ಇವೆ ಎಂದು ಜಾಹೀರಾತು ಕೊಟ್ಟು ಯುವತಿಯರನ್ನು ಆಕರ್ಷಿಸಿ ಬಲಿಪಶುಗಳನ್ನಾಗಿ ಮಾಡುತ್ತಾರೆ, ನಂತರ ಈ ಜಾಲದಲ್ಲಿ ಸಿಲುಕಿಸಿ ಅವರ ಚಲನವಲನಗಳನ್ನು ಅಂತರ್ಜಾಲ ಕ್ಯಾಮರ ಮತ್ತು ಅಂತರ್ಜಾಲ ಮಾತುಕತೆಯ ಮೂಲಕ ನಿಯಂತ್ರಣ ಮಾಡುತ್ತಾರೆ ಎಂದಿದ್ದಾರೆ ರಾಬ್ ವೈನ್ ರೈಟ್. “ಹೆಚ್ಚುತ್ತಿರುವ […]
↧