ಕಠ್ಮಂಡು: ಭಯೋತ್ಪಾದನೆ ವಿರುದ್ಧ ನೆರೆಹೊರೆಯ ರಾಷ್ಟ್ರಗಳು ಸಾಂಘಿಕ ಹೋರಾಟ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳದಲ್ಲಿ ನಡೆಯುತ್ತಿರುವ 18ನೇ ಸಾರ್ಕ್ (South Asian Association for Regional Cooperation) ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಮೊದಲ ಬಾರಿಗೆ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಆದರೆ ನಿಮ್ಮೆಲರನ್ನೂ ಒಟ್ಟಿಗೆ ಎರಡನೇ ಬಾರಿ ಭೇಟಿಯಾಗುವ ಅವಕಾಶ ನನಗೆ ದೊರೆತಿದೆ. ಭವಿಷ್ಯದ ಭಾರತಕ್ಕಾಗಿ ನಾನು ಕಾಣುತ್ತಿರುವ ಕನಸು ನಮ್ಮ ನೆರೆಹೊರೆಯ ದೇಶಗಳ ಪಾಲಿಗೂ ನನಸಾಗಲಿ […]
↧
ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ ಅಗತ್ಯ: ಕಠ್ಮಂಡುವಿನಲ್ಲಿ 18 ಸಾರ್ಕ್ ಶೃಂಗಸಭೆ, ಪ್ರಧಾನಿ ನರೇಂದ್ರ ಮೋದಿ ಭಾಷಣ
↧