ಕ್ಯಾನ್‍ಬೆರಾ, ನ.18: ಆಸ್ಟ್ರೇಲಿಯಾ ಪ್ರವಾಸದ ಮುಕ್ತಾಯ ಹಂತದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯ ಪ್ರಧಾನಿ ಟೋನಿ ಅಬೋಟ್ ಇಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿ ರಕ್ಷಣೆಯೂ ಸೇರಿದಂತೆ ಪ್ರಮುಖವಾದ ಐದು ಒಪ್ಪಂದಗಳಿಗೆ ಸಹಿ ಹಾಕಿದರು. ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಪಟ್ಟ ಖೈದಿಗಳ ಪರಸ್ಪರ ವರ್ಗಾವಣೆ, ಎರಡು ದೇಶಗಳ ನಡುವೆ ಮಾದಕ ದ್ರವ್ಯಗಳ ವ್ಯಾಪಾರಕ್ಕೆ ತಡೆ, ಸಾಮಾಜಿಕ ಭದ್ರತೆ ಹಾಗೂ ರಕ್ಷಣಾ ವಿಭಾಗಗಗಳಲ್ಲಿ ಎರಡೂ ದೇಶಗಳ ನಾಯಕರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಇದೇ ವೇಳೆ […]
↧