ಬೀಜಿಂಗ್ (ಪಿಟಿಐ): ಚೀನಾದ ಹೊಸ ತಲೆಮಾರು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಿದ್ದು, ದೇಶದಲ್ಲಿ ಇಂಗ್ಲಿಷ್ ಪ್ರಾಬಲ್ಯ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೇಳಿದೆ. ಸ್ವಿಡ್ಜರ್ಲೆಂಡ್ ಮೂಲದ ಇಂಗ್ಲಿಷ್ ತರಬೇತಿ ಸಂಸ್ಥೆ ‘ಎಜುಕೇಷನ್ ಫಸ್ಟ್’ ಮತ್ತು ಚೀನಾದ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದು, ಚೀನಾದ ಹೊಸ ತಲೆಮಾರು ವೃತ್ತಿ ನೈಪುಣ್ಯದ ಕಾರಣದಿಂದ ಇಂಗ್ಲಿಷ್ ಭಾಷೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದೆ ಎಂದು ತಿಳಿಸಿದೆ. ಸಮೀಕ್ಷೆ ನಡೆಸಿದ 300 ಜನರಲ್ಲಿ ಅರ್ಧದಷ್ಟು […]
↧