ಹೇಡೆನ್: ವಾಲ್ಮಾರ್ಟ್ ಅಂಗಡಿಯಲ್ಲಿ ಎರಡು ವರ್ಷದ ಮಗು ತನ್ನ ತಾಯಿಯ ಬ್ಯಾಗಿನಿಂದ ರಿವಾಲ್ವರ್ ತೆಗೆದು ಆಕಸ್ಮಿಕವಾಗಿ ಗುಂಡು ಹೊಡೆದು ತಾಯಿ ಮೃತಪಟ್ಟ ಅಚಾತುರ್ಯ ಘಟನೆ ಅಮೇರಿಕಾದ ಉತ್ತರ ಇದಾಹೋ ನಲ್ಲಿ ಮಂಗಳವಾರ ನಡೆದಿದೆ. ವೆರೋನಿಕ ಜೆ ರೂಟ್ಲೆಜ್ (29) ತನ್ನ ಈ ಎರಡು ವರ್ಷದ ಮಗ ಹಾಗೂ ಇತರ ಮೂರು ಮಕ್ಕಳೊಂದಿಗೆ ಶಾಪಿಂಗ್ ಮಾಡಲು ವಾಲ್ಮಾರ್ಟ್ ಗೆ ಬಂದಿದ್ದರು. ಶಾಪ್ಪ್ಪಿಂಗ್ ತಳ್ಳು ಗಾಡಿಯಲ್ಲಿದ್ದ ಮಗು ತನ್ನ ತಾಯಿಯ ಚೀಲಕ್ಕೆ ಕೈಹಾಕಿ ಗನ್ ತೆಗೆದುಕೊಂಡು ಆಕಸ್ಮಿಕವಾಗಿ ಗುಂಡು ಹಾರಿಸಿದೆ […]
↧