ಬರೊಬ್ಬರಿ 2 ಶತಮಾನಗಳ ಹಿಂದೆ ಸಮಾಧಿಯಾಗಿದ್ದ ಬೌದ್ಧ ಸನ್ಯಾಸಿಯೊಬ್ಬರು ಈಗಲೂ ಜೀವಂತವಾಗಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ ಮಂಗೋಲಿಯಾದಲ್ಲಿ 200 ವರ್ಷಗಳ ಹಿಂದಿನ ಸಮಾಧಿಯೊಂದು ಪತ್ತೆಯಾಗಿದ್ದು ಅದರಲ್ಲಿ ಬೌದ್ಧ ಬಿಕ್ಕುವೊಬ್ಬರು ಜೀವಂತ ಪತ್ತೆಯಾಗಿದ್ದಾರೆ. ಅವರಿನ್ನು ಧ್ಯಾನಸ್ಥ ಸ್ಥಿತಿಯಲ್ಲಿರುವುದು ಅಚ್ಚರಿಯನ್ನು ಸೃಷ್ಟಿಸಿದೆ. ಗುಹೆಯೊಂದರಲ್ಲಿ ಈ ಬಿಕ್ಕುವನ್ನು ಪತ್ತೆಹಚ್ಚಿದ ಸ್ಥಳೀಯ ವ್ಯಕ್ತಿಯೊಬ್ಬನು ಅವರನ್ನು ತನ್ನ ಮನೆಗೆತ್ತಿಕೊಂಡು ಬಂದು ಹಲವು ದಿನಗಳ ಕಾಲ ಇಟ್ಟುಕೊಂಡಿದ್ದಾನೆ. ನಂತರ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊರಟಾಗ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಭಿಕ್ಷುವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ […]
↧