ನೇಪೈದಾವ್(ಮ್ಯಾನ್ಮಾರ್ )(ಎಎಫ್‌ಪಿ): ಮ್ಯಾನ್ಮಾರ್ ಅಧ್ಯಕ್ಷರ ಹುದ್ದೆಗೆ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಮುಖ್ಯಸ್ಥೆ ಆಂಗ್ ಸಾನ್ ಸೂಕಿ ಅವರ ಮಾಜಿ ಕಾರು ಚಾಲಕ ಯು ಹಟಿನ್ ಕೈವ್ ಅವರು ಆಯ್ಕೆಯಾಗಿದ್ದಾರೆ. ತಮ್ಮ ಆಪ್ತರನ್ನು ಅಧ್ಯಕ್ಷರನ್ನಾಗಿಸುವ ಮೂಲಕ ಸೂಕಿ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಮ್ಯಾನ್ಮಾರ್ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ಬಹುಮತ ಪಡೆದಿತ್ತು. ಇಂದು ನಡೆದ ಸಂಸದೀಯ ಸಭೆಯಲ್ಲಿ ಅಧ್ಯಕ್ಷ ಹುದ್ದೆಗೆ ಸೂಕಿ ಅವರು ಸೂಚಿಸಿದ್ದ ಹಟಿನ್ ಕೈವ್ ಅವರನ್ನು ಒಮ್ಮತದಿಂದ […]
↧