ವ್ಯಾಟಿಕನ್ ಸಿಟಿ: ಸಿಸ್ಟರ್ ಮದರ್ ಥೆರೆಸಾರಿಗೆ ಸಂತ ಪದವಿ ನೀಡಲು ವ್ಯಾಟಿಕನ್ ಪೋಪ್ ಫ್ರಾನ್ಸಿಸ್ ನಿರ್ಧರಿಸಿದ್ದಾರೆ. ಈ ಬಗ್ಗೆ ಪೋಪ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಥೆರೆಸಾ ಅವರಿಗೆ ಅತ್ಯುನ್ನತ ಗೌರವ ಪ್ರದಾನ ಮಾಡುವ ಬಗ್ಗೆ ಪಾದ್ರಿಗಳ ಸಮಿತಿ ಶಿಫಾರಸು ಮಾಡಿತ್ತು. ಥೆರೆಸಾ ಸಾವಿನ ದಿನ ಅಂದರೆ ಸೆಫ್ಟೆಂಬರ್ 4ರಂದೇ ರೋಮ್ನಲ್ಲಿ ಮಹೋನ್ನತ ಗೌರವ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಕೋಲ್ಕತ್ತಾದಲ್ಲಿ ನೆಲೆಸಿದ ಥೆರೆಸಾ ಅನೇಕ ಮಂದಿ ಬೆವರ ಬಾಳಿಗೆ ಬೆಳಕಾಗಿ ನಿಂತಿದ್ದರು. ತನ್ನ ಸಾಮಾಜಿಕ ಕಾರ್ಯಗಳ ಮೂಲಕ ವಿಶ್ವ ಮನ್ನಣೆ […]
↧