ಡಿಂಡಿಮ್ ಎಂಬ ಪಂಗ್ವಿನ್ ತನ್ನ ಜೀವ ಉಳಿಸಿದ ವ್ಯಕ್ತಿಯನ್ನು ಭೇಟಿ ಮಾಡಲೆಂದು ಪ್ರತಿ ವರ್ಷ ದಕ್ಷಿಣ ಅಮೆರಿಕದಿಂದ ಸುಮಾರು ೮ ಸಾವಿರ ಕಿಮೀ ಪ್ರಯಾಣಿಸಿ ಬ್ರೆಜಿಲ್‌ನ ರಿಯೋ ಡಿ ಜನೈರೊಗೆ ಬರುತ್ತದೆ. ಇಲ್ಲಿನ ಮೀನುಗಾರರಾಗಿರುವ ೭೧ ವರ್ಷದ ಪೆರೇರಾ ಡಿಸೋಜಾ ಎಂಬವರು ೨೦೧೧ರಲ್ಲಿ ಎಣ್ಣೆಯಲ್ಲಿ ಮುಳುಗಿ ಸಾವಿನ ಅಂಚಿನಲ್ಲಿದ್ದ ಈ ಪೆಂಗ್ವಿನ್ ಹಕ್ಕಿಯನ್ನು ಪಾರು ಮಾಡಿದ್ದರು. ಪೆಂಗ್ವಿನ್‌ನ ಮೈಯಿಂದ ಎಣ್ಣೆಯನ್ನ ತೆಗೆದು ನಂತರ ಅದಕ್ಕೆ ಪ್ರತಿದಿನ ಎರಡು ಮೀನನ್ನು ಆಹಾರವಾಗಿ ನೀಡುತ್ತಿದ್ದರು. ಇದಕ್ಕೆ ಡಿಂಡಮ್ ಎಂಬ ಹೆಸರನ್ನೂ […]
↧