ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿವರು ಇಂಟರ್‌ನೆಟ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ ಎಂದು ಟೈಮ್ ಮ್ಯಾಗಜಿನ್ ಅಭಿಪ್ರಾಯ ಪಟ್ಟಿದೆ. ಮೋದಿಯವರು ರಾಜತಾಂತ್ರಿಕತೆಗೂ ಸಾಮಾಜಿಕ ತಾಣವನ್ನು ಬಳಸುತ್ತಿದ್ದು ಅವರು ಇಂಟರ್‌ನೆಟ್ ಸ್ಟಾರ್ ಎಂದಿದೆ ಟೈಮ್. ಪಾಕಿಸ್ತಾನಕ್ಕೆ ನೀಡಿದ ಅನಿರೀಕ್ಷಿತ ಭೇಟಿ ಬಗ್ಗೆ ಮೋದಿಯವರು ಟ್ವೀಟ್ ಮಾಡುವ ಮೂಲಕ ಜನರಿಗೆ ತಿಳಿಸಿದ್ದರು. ಇಂಟರ್‌ನೆಟ್ ಲೋಕದಲ್ಲಿ ಜನರ ಮೇಲೆ ಪ್ರಭಾವ ಬೀರಿದ 30 ಜನರ ಪಟ್ಟಿಯನ್ನು ಟೈಮ್ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋದಿಯೇ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷವೂ ಮೋದಿ ಈ ಪಟ್ಟಿಯಲ್ಲಿದ್ದರು. ಮೋದಿ […]
↧