ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೆ ಜಾಗತಿಕ ತೊಂದರೆ ಎದುರಾಗುವುದಾಗಿ ಇಂಗ್ಲೆೆಂಡ್‌ನ ಸಂಶೋಧನಾ ಸಂಸ್ಥೆೆ ಇಐಯು ಹೇಳಿದೆ. ಇತ್ತೀಚೆಗಷ್ಟೆೆ ಇಂಗ್ಲೆೆಂಡ್‌ನ ಆರ್ಥಿಕ ತಜ್ಞರ ಸಮಿತಿ ಜಾಗತಿಕ ಅಪಾಯ ಮೌಲ್ಯಮಾಪನದ ಆವೃತ್ತಿ ಬಿಡುಗಡೆ ಮಾಡಿದ್ದು, ಚೀನಾದಲ್ಲಿ ಈಗಾಗಲೆ ಆರ್ಥಿಕ ಮುಗ್ಗಟ್ಟಿದೆ. ಅಲ್ಲದೆ ಚೀನಾಕ್ಕೆೆ ಹಣದ ಅಪಮೌಲ್ಯ ಮಾಡುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿ ನೀಡಲಾಗಿದೆ. ಟ್ರಂಪ್ ಅಧ್ಯಕ್ಷರಾದರೆ ಚೀನಾದ ಆರ್ಥಿಕತೆಗೆ ಮತ್ತಷ್ಟು ಧಕ್ಕೆ ಬರಲಿದೆ ಎಂದಿದ್ದಾರೆ. ಅಲ್ಲದೆ ಅವರ ಹೊಸ ನೀತಿಗಳಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳ […]
↧