ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬಳಸುವ ಪದಗಳು, ವ್ಯಾಕರಣ ಎಲ್ಲವೂ ಆರನೇ ತರಗತಿಯ ವಿದ್ಯಾರ್ಥಿಯ ಮಟ್ಟದ್ದು ಎಂಬುವುದಾಗಿ ಅಧ್ಯಯನವೊಂದು ವರದಿ ಮಾಡಿದೆ. ಕಾರ್ನಿಗೆ ಮೆಲ್ಲನ್ ವಿಶ್ವವಿದ್ಯಾಲಯದ, ಭಾಷಾ ತಂತ್ರಜ್ಞಾನ ಸಂಸ್ಥೆಯ ಸಂಶೋಧನಕಾರರು ಅಧ್ಯಯನಕ್ಕಾಗಿ ಅಧ್ಯಕ್ಷೀಯ ಅಭ್ಯರ್ಥಿಗಳ ಭಾಷಣಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಪ್ರಚಾರ ಸಭೆಗಳು ಮುಂದುವರೆದಂತೆ, ರಿಪಬ್ಲಿಕನ್ ಅಭ್ಯರ್ಥಿಗಳಾದ ಟ್ರಂಪ್, ಟೆಡ್ ಕ್ರಜ್, ಮಾರ್ಕೋ ರೂಬಿಯೋ ಹಾಗೂ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಗಳಾದ ಹಿಲರಿ ಕ್ಲಿಂಟನ್ ಮತ್ತು ಬರ್ನಿ ಸ್ಯಾಂಡರ್ಸ್ ಅತಿ […]
↧