ಡೆನ್ಮಾರ್ಕ್: ಇಡೀ ವಿಶ್ವದಲ್ಲಿ ಅತ್ಯಂತ ಸಂತೋಷದಲ್ಲಿರುವವರೆಂದರೆ ಡೆನ್ಮಾರ್ಕ್ ಜನ ಎಂಬುವುದಾಗಿ ವರ್ಲ್ಡ್ ಹ್ಯಾಪಿನೆಸ್ ವರದಿ ಮಾಡಿದೆ. ಇದೇ 20ರಂದು ವಿಶ್ವ ಸಂತೋಷ ದಿನವಿದ್ದರ ಪರಿಣಾಮ ವರ್ಲ್ಡ್ ಹ್ಯಾಪಿನೆಸ್ ಸಂಸ್ಥೆ, 156 ದೇಶಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಭೂಮಿ ಮೇಲೆ ಡೆನ್ಮಾರ್ಕ್ ದೇಶ ಅತ್ಯಂತ ಸುಖ ಸಂತೋಷವನ್ನು ಹೊಂದಿರುವ ಜನರನ್ನು ಒಳಗೊಂಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರದಿಯಲ್ಲಿ ಭಾರತ ದೇಶ 118ನೇ ಸ್ಥಾನ ಗಳಿಸಿದೆ. ಆಫ್ರಿಕಾ ಖಂಡದ ಬುರುಂಡಿ ಜನ ಹೆಚ್ಚು ಅಸಂತೋಷದಿಂದ ಕೂಡಿದ್ದು, ಕೊನೆಯ […]
↧