ಬಾಗ್ದಾದ್, ಮಾ.17- ಮಾಧ್ಯಮಗಳ ಮುಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಬಗ್ಗೆ ಅತಿಯಾಗಿ ಮಾತನಾಡಿದ್ದ ಎಂಬ ಒಂದೇ ಕಾರಣಕ್ಕಾಗಿ ಯುವಕನೊಬ್ಬನ ಬಾಯಿಗೆ ಹೊಲಿಗೆ ಹಾಕಿರುವ ವಿಲಕ್ಷಣ ಘಟನೆ ಸಿರಿಯಾದಲ್ಲಿ ನಡೆದಿದೆ. ಅಹಮ್ಮದ್ ಅಲ್ ರಮದನ್ ಎಂಬ ಯುವಕನ ಬಾಯಿಗೆ ಹೊಲಿಗೆ ಹಾಕಿ ನಗರದಲ್ಲಿ ಆತನ ಮೆರವಣಿಗೆಯನ್ನೂ ಸಹ ಮಾಡಲಾಗಿದೆ. ಯಾರಾದರೂ ಇನ್ನು ಮುಂದೆ ಐಸೀಸ್ ಸಂಘಟನೆ ಬಗ್ಗೆ ಮಾಧ್ಯಮಗಳ ಮುಂದೆ ಅತಿಯಾಗಿ ಮಾತನಾಡಿದರೆ ಎಲ್ಲರಿಗೂ ಇದೇ ಗತಿ ಎಂದು ಎಚ್ಚರಿಸಲಾಗಿದೆ. ಸಿರಿಯಾ ವೆಬ್‌ಸೈಟ್‌ನಲ್ಲಿ ಇದು ಹರಿದಾಡುತ್ತಿದ್ದು, ಯುವಕನ ಬಾಯಿಗೆ […]
↧