ಸಿಯೋಲ್, ಮಾ.18- ಉತ್ತರ ಕೊರಿಯಾ ಇಂದು ಕೂಡ ಮಧ್ಯಂತರ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ. ಉತ್ತರ ಕೊರಿಯದ ಅಧ್ಯಕ್ಷ ಕಿಮ್‌ಜೊಂಗ್ ಉನ್ ಅವರ ಆದೇಶದಂತೆ ಇಂದು ಕಡಲ ತೀರದ ಸುಕ್‌ಚೋವ್‌ನಿಂದ ಮಧ್ಯಂತರ ವ್ಯಾಪ್ತಿಯ ಕ್ಷಿಪಣಿಗಳು ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾ ಇಂದು ಉಡಾಯಿಸಿರುವ ರೊಡೊಂಗ್ ಕ್ಷಿಪಣಿ 1300 ಕಿ.ಮೀ. ವ್ಯಾಪ್ತಿಯಲ್ಲಿನ ಶತ್ರುಸೇನೆಯ ತಾಣಗಳು, ಹಡಗುಗಳಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು […]
↧