ಈ ಹಿ೦ದೆ ಅನೇಕ ಬಾರಿ ಅ೦ತರಿಕ್ಷ ಯಾನಿಗಳನ್ನು ಭೂಮಿಗೆ ಹೊತ್ತು ತರುವ ಬಾಹ್ಯಾಕಾಶ ನೌಕೆಗಳು ಭೂಮಿಗೆ ತಲುಪುವ ಮೊದಲೇ ಪತನಗೊ೦ಡು ದುರ೦ತಗಳನ್ನು ಸೃಷ್ಟಿಸಿದ ಉದಾಹರಣೆಗಳು ಇವೆ. ಈಗ ನಾಸ ಮಾನವಸಹಿತ ನೌಕೆಗಳಲ್ಲಿ ದೊಡ್ಡ ಮಟ್ಟದ ಅಗ್ನಿಅವಘಡ ಸ೦ಭವಿಸಿದರೇ ಏನಾಗುತ್ತದೆ ಎನ್ನುವುದರ ಕುರಿತು ಅಧ್ಯಯನಕ್ಕೆ ಮು೦ದಾಗಿದೆ. ಇದರಿ೦ದ ಬಾಹ್ಯಾಕಾಶ ನೌಕೆಗಳ ನಿಮಾ೯ಣದಲ್ಲಿ ಸುಧಾರಣೆ ತರಲಿದೆ. ಸುರಕ್ಷೆಯ ಮಹತ್ವ ಬಾಹ್ಯಾಕಾಶ ನೌಕೆಗಳಲ್ಲಿ ಅಗ್ನಿ ಅನಾಹುತ ಸ೦ಭವಿಸಿದಾಗ, ಬೆ೦ಕಿ ಹೇಗೆ ಕಾಣಿಸಿಕೊಳ್ಳು ತ್ತದೆ. ಜ್ವಾಲೆ ಯಾವ ರೀತಿ ವತಿ೯ಸುತ್ತದೆ ಎ೦ಬುದರ ಅಧ್ಯಯನ […]
↧