ಮುಂಬೈ: ಶುಕ್ರವಾರ ಮುಂಬೈನಲ್ಲಿ ಅಕ್ಷರಶಃ ರನ್ ಗಳ ಹೊಳೆ ಹರಿಯಿತು. ಕೇವಲ 40 ಓವರ್ ಗಳಲ್ಲಿ ಉಭಯ ತಂಡಗಳಿಂದ ಹರಿದಿದ್ದು ಬರೊಬ್ಬರಿ 459 ರನ್ ಗಳು. ಇದು 50 ಓವರ್ ಗಳ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಬಹುಶಃ ಇಷ್ಟು ರನ್ ಗಳ ಮೊತ್ತವನ್ನು ನೋಡಿರಲಿಕ್ಕೆ ಸಾಧ್ಯವಿಲ್ಲ ಎನ್ನಬಹುದು. ನಿನ್ನೆ ಐಸಿಸಿ ಟಿ20 ವಿಶ್ವಕಪ್ ನಿಮಿತ್ತ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ದ.ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಬ್ಯಾಟ್ಸಮನ್ ಗಳದ್ದೇ ಅಬ್ಬರ. ಬೃಹತ್ ಮೊತ್ತದ ಈ […]
↧