ಮಾಸ್ಕೋ: ದುಬೈ ಮೂಲದ ಫ್ಲೈದುಬೈ ಎಫ್ ರೆಡ್ -981 ಬೋಯಿಂಗ್ ವಿಮಾನ ದಕ್ಷಿಣ ರಷ್ಯಾದ ರೊಸ್ಟೋವ್ ಆನ್-ಡಾನ್ ನಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಭಾರತೀಯರು ಸೇರಿ 62 ಮಂದಿ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ದುಬೈನಿಂದ ಆಗಮಿಸಿದ್ದ ಫ್ಲೈದುಬೈ ಎಫ್ ರೆಡ್ -981 ಬೋಯಿಂಗ್ ವಿಮಾನ ರೊಸ್ಟೋವ್ ಆನ್-ಡಾನ್ ನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿರಬೇಕಾದರೆ ಈ ದುರಂತ ಸಂಭವಿಸಿದೆ. ಬೋಯಿಂಗ್ ಕಂಪನಿಯ ಬೋಯಿಂಗ್-737 ವಿಮಾನ ಇದಾಗಿದ್ದು, ಹವಾಮಾನದ ವೈಪರೀತ್ಯದಿಂದಾಗಿ ಈ ಘಟನೆ ನಡೆದಿದೆ. ವಿಮಾನದಲ್ಲಿ […]
↧