ಲಾಹೋರ್: ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತವನ್ನು ಸೋಲಿಸಿದರೆ ತಾನು ನಗ್ನ ನೃತ್ಯ ಮಾಡುತ್ತೇನೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ಪಾಕ್ ಮಾಡೆಲ್ ಕಂದೀಲ್ ಬಲೋಚ್ ಇದೀಗ ವಿರಾಟ್ ಕೊಹ್ಲಿಗೆ ಗಾಳ ಹಾಕತೊಡಗಿದ್ದಾಳೆ. ಶಾಹಿದ್ ಅಫ್ರೀದಿಯ ಅಭಿಮಾನಿಯಾಗಿದ್ದ ಕಂದೀಲ್ ಭಾರತದೊಂದಿಗೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರಾಭವಗೊಂಡ ನಂತರ, ಟೀಂ ಇಂಡಿಯಾದ ಗೆಲುವಿನ ರೂವಾರಿ ವಿರಾಟ್ ಕೊಹ್ಲಿಯತ್ತ ಕಣ್ಣು ಹಾಕಿದ್ದಾಳೆ. ಇತ್ತೀಚೆಗಷ್ಟೇ ನಟಿ ಅನುಷ್ಕಾ ಶರ್ಮಾಳ ಜತೆ ಲವ್ ಬ್ರೇಕಪ್ ಆಗಿರುವ ವಿರಾಟ್ ಕೊಹ್ಲಿಗೆ […]
↧