Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಶ್ರೀಲಂಕಾದಲ್ಲಿ ಮತ್ತೆ ಮೂವರು ಭಾರತೀಯ ಮೀನುಗಾರರು ಅರೆಸ್ಟ್

$
0
0
ಕೊಲಂಬೊ: ಅಕ್ರಮವಾಗಿ ಗಡಿಯನ್ನು ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ ಶ್ರೀಲಂಕಾ ನೌಕಾಪಡೆ ಮತ್ತೆ ಮೂವರು ಭಾರತೀಯ ಮೀನುಗಾರರನ್ನು ಬಂಧಿಸಿದೆ. ಜಾಫ್ನಾ ಡೆಲ್ಫ್ಟ್ ಐಲೆಟ್ ವಾಯುವ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಶ್ರೀಲಂಕಾ ನೌಕಾ ಪಡೆಯು ಭಾರತೀಯ ಮೀನುಗಾರರನ್ನು ಬಂಧಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದೆ. ಮೂವರು ಮೀನುಗಾರರ ಜತೆ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುವುದಾಗಿ ತಿಳಿದುಬಂದಿದೆ. ಅಕ್ರಮವಾಗಿ ಗಡಿಯನ್ನು ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ ಶ್ರೀಲಂಕಾವು 28 ಭಾರತೀಯ ಮೀನುಗಾರರನ್ನು ಮಾ.13ರಂದು, ಮಾರ್ಚ್ 3 ರಂದು 8 ಮಂದಿಯನ್ನು, ಮಾರ್ಚ್ 6ರಂದು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>