ಟೋಕಿಯೊ: ಮೀನುಗಾರಿಕೆಗೆ ತೆರಳಿದ ನಾಲ್ಕು ಹಡಗುಗಳು 230 ಹೆಣ್ಣು ತಿಮಿಂಗಿಲಗಳ ಪೈಕಿ 200ರಷ್ಟು ಗರ್ಭಿಣಿ ತಿಮಿಂಗಿಲ ಸೇರಿದಂತೆ ಬರೋಬ್ಬರಿ 333 ತಿಮಿಂಗಿಲಗಳನ್ನು ಜಪಾನ್ ತಿಮಿಂಗಿಲ ಬೇಟೆ ಪಡೆ ಸಾಯಿಸಿರುವ ಘಟನೆ ನಿಜಾಂಶದಿಂದ ಕೂಡಿದೆ ಎಂದು ಜಪಾನ್ ಮೀನುಗಾರಿಕಾ ಸಚಿವಾಲಯ ಖಚಿತಪಡಿಸಿದೆ. ಸಚಿವಾಲಯದ ವೆಬ್ಸೈಟ್ನಲ್ಲಿ ಈ ಕುರಿತ ಎಲ್ಲಾ ಮಾಹಿತಿ ಪ್ರಕಟಿಸಿದ್ದು, ಈ ಹಿಂದೆ ತಾನು ನಡೆಸಿದ ಸಮೀಕ್ಷೆಯೊಂದರ ಬಗ್ಗೆಯೂ ಮೀನುಗಾರಿಕಾ ಸಚಿವಾಲಯ ಹೇಳಿಕೊಂಡಿದೆ. ಇದೀಗ ಈ ಸಂಗತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಜಪಾನ್ ತಿಮಿಂಗಿಲಗಳನ್ನು […]
↧