Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಈಜಿಪ್ಟ್ ವಿಮಾನ ಹೈಜಾಕ್ ಮಾಡಿದ್ದ ವ್ಯಕ್ತಿ ಬಂಧನ; ದೀರ್ಘಾವಧಿ ನಾಟಕದ ಬಳಿಕ ಬಿಡುಗಡೆಗೊಂಡ ವಿಮಾನದ ಸಿಬ್ಬಂದಿಗಳು

$
0
0
ಕೈರೋ: ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿ ಭಾರೀ ತಲೆನೋವುಂಟು ಮಾಡಿದ್ದ ವ್ಯಕ್ತಿಯನ್ನು ಸೈಪ್ರಸ್ ನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಈ ಕುರಿತಂತೆ ಸೈಪ್ರಸ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಸೈಪ್ರಸ್ ನಲ್ಲಿ ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿದ್ದ ವ್ಯಕ್ತಿಯನ್ನು ಇದೀಗ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ದೀರ್ಘಾವಧಿಯ ನಾಯಕ ಮುಕ್ತಾಯಗೊಂಡಿದೆ. ಇದರಂತೆ ಪ್ರಯಾಣಿಕರ ಬಿಡುಗಡೆ ನಂತರ ವಿಮಾನ ಸಿಬ್ಬಂದಿಗಳು ಬಿಡುಗಡೆಗೊಂಡಿದ್ದಾರೆ ಎಂದು ಹೇಳಿದೆ. ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಹೋಗಿದ್ದ ಎಂಎಸ್ 181 ಏರ್‌ಬಸ್ ವಿಮಾನವನ್ನು ಅಪಹರಣಗೈದ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>