ಕೈರೋ: ಮಂಗಳವಾರ ಸೈಪ್ರಸ್‌ನಲ್ಲಿ ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿದಾತನಿಗೆ ಉಗ್ರ ಕೃತ್ಯಗಳನ್ನು ಮಾಡುವ ಉದ್ದೇಶವಿಲ್ಲ, ಆತ ತನ್ನ ಮಾಜಿ ಪತ್ನಿಯನ್ನು ನೋಡಲೆಂದು ವಿಮಾನ ಅಪಹರಣ ಮಾಡಿದ್ದಾನೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ವಿಮಾನ ಹೈಜಾಕ್ ಮಾಡಿದವನನ್ನು ಈಜಿಪ್ಟ್ ದೇಶದ ಸೈಫ್ ಇಲ್ ದಿನ್ ಮುಸ್ತಾಫಾ ಎಂಬಾತ ಎಂದು ಗುರುತಿಸಲಾಗಿದೆ. 81 ಮಂದಿ ಪ್ರಯಾಣಿಕರಿದ್ದ ವಿಮಾನವನ್ನು ಈತ ಅಪಹರಿಸಿದ್ದು, ಮಧ್ಯಾಹ್ನದ ಹೊತ್ತಿಗೆ ಒತ್ತೆಯಾಳುಗಳಾಗಿರಿಸಿದ್ದ ಹೆಚ್ಚಿನ ಪ್ರಯಾಣಿಕರನ್ನು ಈತ ಬಂಧಮುಕ್ತಗೊಳಿಸಿದ್ದ. ಆದಾಗ್ಯೂ ಮೂವರು ಪ್ರಯಾಣಿಕರನ್ನು ಮತ್ತು ವಿಮಾನದ […]
↧