ಲಂಡನ್ : ಎರಡನೇ ಮಹಾಯುದ್ಧದ ಕಾರಣಕ್ಕೆ ನಿಂತು ಹೋಗಿದ್ದ ಪ್ರೇಮಿಗಳ ಮದುವೆಗೆ 70 ವರ್ಷಗಳ ನಂತರ ಇದೀಗ ಕಾಲ ಕೂಡಿ ಬಂದಿದೆ. 90 ವರ್ಷದ ರಾಯ್ ವಿಕೆರ್ಮಾನ್ ಅವರು 89 ವರ್ಷದ ನೊರಾ ಜಾಕ್ಸ್ನ್ ಅವರನ್ನು ವರಿಸಲಿದ್ದಾರೆ. ಇಂಗ್ಲೆಂಡ್ನ ಸ್ಟೊಕ್–ಆನ್–ಟ್ರೆಂಟ್ ನಗರದ ಶಾಲೆಯೊಂದರಲ್ಲಿ 1940ರಲ್ಲಿ ಇಬ್ಬರೂ ಭೇಟಿಯಾಗಿದ್ದರು. 1946ರಲ್ಲಿ ಅವರು ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಧ್ಯವಾಗಲೇ ಇಲ್ಲ. ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಕಾರಣ ರಾಯ್ ವಿಕೆರ್ಮಾನ್ ಆಘಾತಕ್ಕೆ ಒಳಗಾದರು. ಅಲ್ಲದೇ, ಇಬ್ಬರಿಗೂ ಭೇಟಿಯಾಗುವ […]
↧