ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ ಮೋದಿಗೆ ಸ್ವಾಗತ
ರಿಯಾದ್: ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಭಾನುವಾರ ಇಲ್ಲಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಲ್ ವುಮೆನ್ ಐಟಿ ಆ್ಯಂಡ್ ಐಟಿಇಎಸ್ ಸೆಂಟರ್‌ಗೆ ಭೇಟಿ ನೀಡಿದ್ದಾರೆ. ಟಿಸಿಎಸ್ ಹಾಲ್‌ಗೆ ಮೋದಿ ಪ್ರವೇಶಿಸುತ್ತಿದ್ದಂತೆ...
View Articleಶ್ವಾನವೂ ಈಗ ಕೋ-ಪೈಲೆಟ್..!
ಮಾನವನ ಮೇಲೆ ಹೆಚ್ಚಿನ ನಿಷ್ಠೆ ಇರುವ ಪ್ರಾಣಿ ಶ್ವಾನ ಎಂಬುದು ಜನಜನಿತ. ಸಾಕುಪ್ರಾಣಿಯಾಗಿ, ಪೊಲೀಸ್ ಇಲಾಖೆಯಲ್ಲಿ, ಸೇನೆಯಲ್ಲಿ.. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಶ್ವಾನಗಳ ಪಾತ್ರ ಇದ್ದೇ ಇದೆ. ಹಾಗಂತ, ನಾಯಿಯೊಂದು ವಿಮಾನದ ಸಹ ಪೈಲಟ್ ಆಗಿ...
View Articleಟಿ 20 ಫೈನಲ್ಸ್ ನಲ್ಲಿ ದುರ್ವತನೆ ತೋರಿದ ಸಾಮ್ಯುಯಲ್ಸ್ ಗೆ ಐಸಿಸಿ ವಿಧಿಸಿದ ದಂಡ ಏನು…?
ಕೋಲ್ಕತಾ: ಈಡೆನ್ ಗಾರ್ಡನ್ ನಲ್ಲಿ ಇಂಗ್ಲೆಂಡ್- ವೆಸ್ಟ್ ಇಂಡೀಸ್ ನಡುವೆ ನಡೆದ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ದುರ್ವರ್ತನೆ ತೋರಿದ ವೆಸ್ಟ್ ಇಂಡೀಸ್ ಆಟಗಾರ ಮಾರ್ಲಾನ್ ಸಾಮ್ಯುಯಲ್ಸ್ ಗೆ ಐಸಿಸಿ ದಂಡ ವಿಧಿಸಿದೆ. ಮಾರ್ಲಾನ್...
View Articleಟೂರ್ನಿಯಲ್ಲಿ ಆಡುವುದೇ ಅನುಮಾನ ಎಂಬಂತ್ತಿದ್ದ ತಂಡ ಇದೀಗ ಚಾಂಪಿಯನ್!
ನವದೆಹಲಿ: ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನ ಎಂಬಂತಿದ್ದ ತಂಡ ಇದೀಗ ವಿಶ್ವ ವಿಜೇತ. ಹಲವು ವಿವಾದಗಳ ನಡುವೆಯೇ ಟೂರ್ನಿಗೆ ಕಾಲಿಟ್ಟಿದ್ದ ವೆಸ್ಟ್ ಇಂಡೀಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಇದೀಗ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿದೆ....
View Articleಪತ್ರಕರ್ತರ ಮುಂದೆ ದುರ್ವರ್ತನೆ ತೋರಿದ ಸ್ಯಾಮುಯೆಲ್ಸ್..!
ಕೋಲ್ಕತಾ: ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಮೋಘ 82 ರನ್ ಗಳನ್ನು ಸಿಡಿಸಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿಂಡೀಸ್ ಬ್ಯಾಟ್ಸಮನ್ ಮರ್ಲಾನ್ ಸಾಮುಯೆಲ್ಸ್ ಇದೀಗ ಮಾಧ್ಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಗ್ಲೆಂಡ್...
View Articleಏಪ್ರಿಲ್ 21ರಂದು ಆಸ್ಟ್ರೇಲಿಯಾದಲ್ಲಿ ‘ಚಕ್ರವ್ಯೂಹ’ಪ್ರೀಮಿಯರ್; ಏಪ್ರಿಲ್ 22ಕ್ಕೆ ಜಾಗತಿಕ...
ಬೆಂಗಳೂರು: ಪುನೀತ್ ರಾಜಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಚಕ್ರವ್ಯೂಹ’ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪುನೀತ್ ಅವರ ತಂದೆ ವರನಟ ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24 ಕ್ಕೂ ಎರಡು ದಿನ ಮುಂಚಿತವಾಗಿ, ಅಂದರೆ ಏಪ್ರಿಲ್ 22 ರಂದು...
View Articleಟಿ20ಯಲ್ಲಿ ಜಸ್ಟ್ ಮಿಸ್ ಆಯ್ತು ಗೇಲ್ ದಾಖಲೆ!
ಕೋಲ್ಕತ್ತಾ: ವೆಸ್ಟ್ ಇಂಡೀಸ್‍ನ ಬ್ಯಾಟ್ಸ್‍ಮನ್ ಕ್ರಿಸ್‍ಗೇಲ್ ಫೈನಲ್‍ನಲ್ಲಿ ಎರಡು ಸಿಕ್ಸರ್ ಹೊಡೆದಿದ್ದರೆ ಟಿ20 ಕ್ರಿಕೆಟ್‍ನಲ್ಲಿ 100 ಸಿಕ್ಸರ್ ಹೊಡೆದ ಪ್ರಥಮ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಹೌದು. ಗೇಲ್ ಇದುವರೆಗೆ...
View Article30ರಿಂದ 50 ವಯಸ್ಸಿನವರಿಗೆ ನಿದ್ದೆ ಬರೋದು ಐದೇ ಗಂಟೆ!
ಇವತ್ತು ಭಾರೀ ಸುಸ್ತಾಗಿದೆ.. ಮಧ್ಯರಾತ್ರಿ ಕಳೆದಿದೆ, ಇನ್ನು ಮಲಗಿದ್ರೆ ಏಳ್ಳೋದು ಬೆಳಗ್ಗೆ ಎಂಟು ಗಂಟೆಗೇ ಅಂದುಕೊಂಡು ಮಲಗಿದ್ದರೆ, ಗಂಟೆ ಐದು ಕಳೆಯುತ್ತಲೇ ಎಚ್ಚರ! ಅರೆ ಏನೇ ಮಾಡಿದ್ರೂ ನಿದ್ದೆಯೇ ಬರ್ತಾ ಇಲ್ಲ! ಅನ್ನೋದು 30ರಿಂದ 50...
View Articleಮ್ಯಾನ್ಮಾರ್ ಅಧ್ಯಕ್ಷರ ವಕ್ತಾರೆ ಹುದ್ದೆಗೆ ಸಜ್ಜಾದ ಸೂಕಿ
ಯಾಂಗೂನ್ (ಎಎಫ್‌ಪಿ): ಎರಡು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸುವ ಯೋಚನೆ ಕೈಬಿಟ್ಟಿರುವ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ, ಇದೀಗ ಅಧ್ಯಕ್ಷರ ವಕ್ತಾರೆ ಪಾತ್ರವನ್ನು ನಿರ್ವಹಿಸಲಿದ್ದಾರೆ. ದಶಕಗಳ ಕಾಲ ಹೋರಾಡಿ ಮ್ಯಾನ್ಮಾರ್‌ನಲ್ಲಿ...
View Articleಇದು ಮಾರ್ಜಾಲ ಸರ್ಕಸ್..!
ಸರ್ಕಸ್ಗಳಲ್ಲಿ ಆನೆ, ಸಿಂಹ, ಹುಲಿ, ನಾಯಿ ಮುಂತಾದವುಗಳನ್ನು ಬಳಸಿರುವುದನ್ನು ನೋಡಿರುತ್ತೀರಿ. ಆದರೆ ಬೆಕ್ಕುಗಳ ಸರ್ಕಸ್ ನೋಡಿದ್ದೀರಾ? ಪ್ಯಾರಿಸ್ನ ಝಿಪ್ಪೋಸ್ ಸರ್ಕಸ್ನಲ್ಲಿ ಬೆಕ್ಕುಗಳನ್ನು ನೋಡಲೆಂದೇ ಜನರ ದಂಡು ಹರಿದು ಬರುತ್ತದೆ. ಏಳು...
View Articleಒಬಾಮ ವಾರ್ಷಿಕ ಔತಣಕೂಟಕ್ಕೆ ಪ್ರಿಯಾಂಕಾಗೆ ಆಮಂತ್ರಣ !
ಮುಂಬೈ: ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ವರು ಶ್ವೇತಭವನದಲ್ಲಿ ಏರ್ಪಡಿಸಿರುವ ವಾರ್ಷಿಕ ಔತಣಕೂಟಕ್ಕೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಛೋಪ್ರಾಗೆ ಆಹ್ವಾನ ನೀಡಲಾಗಿದೆಯಂತೆ ! ಹೌದು, ಹೀಗಂತ ಸ್ವತಃ ಪ್ರಿಯಾಂಕ ಹೇಳಿದ್ದಾರೆ. ಮುಂದಿನ ತಿಂಗಳು ಒಬಾಮ...
View Articleಲಾಸ್ಟ್ ಓವರ್ ರಹಸ್ಯ ಬಿಚ್ಚಿಟ್ಟ ಬ್ರಾಥ್ ವೇಟ್..! ಕ್ರೀಸ್ ಗೆ ಬರುವ ಮುನ್ನ ವೆಸ್ಟ್ ಇಂಡೀಸ್...
ಕೋಲ್ಕತಾ: ಆ ನಾಲ್ಕು ಸಿಕ್ಸರ್ ಗಳು ವಿಶ್ವ ಚುಟುಕು ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸಾಮ್ರಾಟರನ್ನಾಗಿ ಮಾಡಿತು. ಕೊನೆಯ ಓವರ್ ನಲ್ಲಿ ವಿಂಡೀಸ್ ತಂಡ ಕಾರ್ಲೋಸ್ ಬ್ರಾಥ್ ವೇಟ್ ತಾವು ಸಿಡಿಸಿದ ಆ ನಾಲ್ಕು ಆಮೋಘ ಸಿಕ್ಸರ್ ಗಳ ಕುರಿತು...
View Articleವೆಸ್ಟ್ ಇಂಡೀಸ್ ವಿಶ್ವಕಪ್ ಗೆದ್ದರೂ ಚಾಂಪಿಯನ್ಸ್ ಟ್ರೋಫಿ ಆಡಕ್ಕಾಗಲ್ಲ …! ಯಾಕೆ ಎಂಬುದು...
ಕೋಲ್ಕತಾ: ಬಲಾಢ್ಯ ತಂಡಗಳನ್ನೇ ಮಣಿಸಿ ಚುಟುಕು ಕ್ರಿಕೆಟ್ ನ ವಿಶ್ವಕಪ್ ಎತ್ತಿ ಹಿಡಿದು ವಿಶ್ವ ಸಾಮ್ರಾಟರಾಗಿರುವ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡುವ ಅರ್ಹತೆ ಕಳೆದುಕೊಂಡಿದೆ. ಅರೆ ಇದೇನಿದು ವಿಶ್ವಚಾಂಪಿಯನ್ನರು ಅರ್ಹತೆ...
View Articleಉಗ್ರವಾದದ ಮಾಹಿತಿಯ ತಾಲಿಬಾನ್ ಆಪ್ ಕಿತ್ತೋಗೆದ ಗೂಗಲ್!
ಹೌಸ್ಟನ್: ತಾಲಿಬಾನ್ ಉಗ್ರರು ಸಿದ್ಧಪಡಿಸಿದ್ದ ಆಪ್ಗೆ ಗೂಗಲ್ ತನ್ನ ಆಪ್ ಬಂಢಾರದಿಂದಲೇ ಕೊತ್ತೊಗೆಯುವ ಮೂಲಕ ಉಗ್ರವಾದವನ್ನು ಖಂಡಿಸುವುದಾಗಿ ಸಂದೇಶ ರವಾನೆಮಾಡಿದೆ. ಆಪ್ ಮೂಲಕ ಉಗ್ರ ವಿಚಾರಗಳು ಸಮಾಜಕ್ಕೆ ತಲುಪದಿರಲು ಈ ನಿರ್ಧಾರ...
View Articleಲೈಂಗಿಕ ಆಸಕ್ತಿ ವೃದ್ಧಿಗೆ ಹೆಚ್ಚೆಚ್ಚು ಪ್ರವಾಸ ಮಾಡಿ
ಲಂಡನ್: ದೇಶ ಸುತ್ತಿ ನೋಡಿ, ಕೋಶ ಓದಿ ನೋಡು ಎಂಬ ಗಾದೆ ಮಾತು ಕೇಳಿರುತ್ತೇವೆ. ಪ್ರವಾಸ ಮಾಡುವುದರಿಂದ ಹೊಸ ಹೊಸ ವಿಷಯಗಳು ನಮಗೆ ಗೊತ್ತಾಗುತ್ತವೆ, ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂಬುವುದು ಬಲ್ಲವರ ಮಾತು. ಅದಕ್ಕಿಂತಲೂ ಹೆಚ್ಚಿನ ಲಾಭ...
View Articleಈಕೆ ತನ್ನ ಗಂಡನನ್ನೇ ಕೊಂದು ದೇಹವನ್ನು ನಾಯಿಗೆ ತಿನ್ನಿಸಿದಳು…!
ಮಾಸ್ಕೋ: ಪತ್ನಿಯೇ ಪತಿಯನ್ನು ಕೊಂದು ಆತನ ದೇಹವನ್ನು ಸಾಕಿದ ನಾಯಿಗೆ ತಿನ್ನಿಸಿರುವ ಘೋರ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ಕಾಲಾ ಮಿಲ್ಲರ್ ನಿವಾಸಿ 46 ವರ್ಷದ ಬಾಟಕೋವಾ ಎಂಬಾಕೆ ತನ್ನ ಪತಿ 66 ವರ್ಷದ ಹಾನ್ಸ್‍ನನ್ನು ಚಾಕುವಿನಿಂದ ಇರಿದು...
View Articleನೀವು ರೋಬೋಟ್ ಮನೆ ನೋಡಿದ್ರಾ…! ಕೆಲವೇ ನಿಮಿಷದಲ್ಲಿ ಮನೆ ನಿಮ್ಮ ಕಣ್ಣ ಮುಂದೆ…! ಈ ವೀಡಿಯೋ...
ಲಂಡನ್: ಭವಿಷ್ಯದಲ್ಲಿ ಎಲ್ಲವೂ ರೋಬೋಟ್ ಮಯವಾಗಿರುತ್ತೆ ಎನ್ನುವ ಮಾತು ಈಗಾಗಲೇ ತಂತ್ರಜ್ಞಾನದ ಬೆಳವಣಿಗೆ ಮೂಲಕ ಸಾಬೀತಾಗುತ್ತಲೇ ಇದೆ. ಇದೀಗ ರೋಬೋಟಿಕ್ ಮನೆ ನಿರ್ಮಾಣವಾಗುತ್ತಿದ್ದು, ಟ್ರಕ್‍ನ ಮೂಲಕ ಈ ಮನೆಯನ್ನು ಎಲ್ಲಿಬೇಕಂದರಲ್ಲಿ...
View Articleಅಚ್ಚರಿ..! ಸಮುದ್ರದ ಒಳಗೆಯೇ ಚಿತ್ರಕಲಾ ಪ್ರದರ್ಶನ! ಇಲ್ಲಿದೆ ವೀಡಿಯೋ…
ಫ್ಲೋರಿಡಾ: ನೀವು ಸಾಮಾನ್ಯವಾಗಿ ಯಾವುದಾದರೂ ಹೋಟೆಲ್‍ನಲ್ಲಿ ಕಲಾತ್ಮಕ ಚಿತ್ರಗಳನ್ನ ಏರ್ಪಡಿಸುವ ಬಗ್ಗೆ ಕೇಳಿರುತ್ತೀರಿ. ಆದ್ರೆ ಅಮೆರಿಕದ ಫ್ಲೋರಿಡಾದಲ್ಲಿ ಸಮುದ್ರದ ಮಧ್ಯೆ ಚಿತ್ರಕಲಾ ಪ್ರದರ್ಶನವನ್ನ ಏರ್ಪಡಿಸಲಾಗಿದೆ. ಫ್ಲೋರಿಡಾ ಕೀಸ್...
View Articleವಿಶ್ವದ ದುಬಾರಿ ನಗರ ಹ್ಯಾಟ್ರಿಕ್ ಬಾರಿಸಿದ ಸಿಂಗಪೂರ್; ಚೀಪೆಸ್ಟ್ ನಗರಗಳಲ್ಲಿ ಬೆಂಗಳೂರಿಗೆ...
ವಿಶ್ವದಾದ್ಯಂತ ಅನೇಕ ಸುಂದರ ಮತ್ತು ರಮಣೀಯ ಸ್ಥಳಗಳಿವೆ.ಅಲ್ಲಿಯ ಪ್ರಕೃತಿಯ ಸೊಬಗು,ಮೂಲಸೌಕರ್ಯ,ಜನವಸತಿಗೆ ಸಿಗುವ ಸೌಲಭ್ಯಗಳ ಆಧಾರದ ಮೇಲೆ ವಿಶ್ವದ ದುಬಾರಿ ನಗರ ಮತ್ತು ಕಡಿಮೆ ದರದಲ್ಲಿ ವಾಸಿಸಲು ಯೋಗ್ಯ ಎನ್ನುವ ಕುರಿತು ವಿಶ್ವದಾದ್ಯಂತ ಸಮೀಕ್ಷೆ...
View Article70 ವರ್ಷಗಳ ನಂತರ ಒಂದಾದ ಪ್ರೇಮಿಗಳ ಮದುವೆ !
ಲಂಡನ್ : ಎರಡನೇ ಮಹಾಯುದ್ಧದ ಕಾರಣಕ್ಕೆ ನಿಂತು ಹೋಗಿದ್ದ ಪ್ರೇಮಿಗಳ ಮದುವೆಗೆ 70 ವರ್ಷಗಳ ನಂತರ ಇದೀಗ ಕಾಲ ಕೂಡಿ ಬಂದಿದೆ. 90 ವರ್ಷದ ರಾಯ್ ವಿಕೆರ್ಮಾನ್ ಅವರು 89 ವರ್ಷದ ನೊರಾ ಜಾಕ್ಸ್‌ನ್ ಅವರನ್ನು ವರಿಸಲಿದ್ದಾರೆ. ಇಂಗ್ಲೆಂಡ್‌ನ...
View Article