ಲಂಡನ್: ದೇಶ ಸುತ್ತಿ ನೋಡಿ, ಕೋಶ ಓದಿ ನೋಡು ಎಂಬ ಗಾದೆ ಮಾತು ಕೇಳಿರುತ್ತೇವೆ. ಪ್ರವಾಸ ಮಾಡುವುದರಿಂದ ಹೊಸ ಹೊಸ ವಿಷಯಗಳು ನಮಗೆ ಗೊತ್ತಾಗುತ್ತವೆ, ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂಬುವುದು ಬಲ್ಲವರ ಮಾತು. ಅದಕ್ಕಿಂತಲೂ ಹೆಚ್ಚಿನ ಲಾಭ ಪ್ರವಾಸದಲ್ಲಿದೆಯಂತೆ. ಪ್ರವಾಸ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಹೆಚ್ಚಿನ ತೂಕವನ್ನು ಕರಗಿಸಬಹುದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು, ಇನ್ನಷ್ಟು ಉತ್ಸಾಹಿಗಳಾಗುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಲೈಂಗಿಕ ಆಸಕ್ತಿಯನ್ನು ವೃದ್ಧಿಸುತ್ತದೆಯಂತೆ. ಹೀಗಂತ, ಲಂಡನ್ ನ ಆನ್ ಲೈನ್ ಟ್ರಾವೆಲ್ ಕಂಪೆನಿ ಎಕ್ಸ್ಪೆಡಿಯಾ ಹೇಳಿದೆ. ಅದು […]
↧