ಉ.ಕೊರಿಯದಿಂದ ಮತ್ತೊಂದು ಖಂಡಾಂತರ ಕ್ಷಿಪಣಿ ಉಡಾವಣೆ
ಸಿಯೋಲ್, ಏ.9- ಅಮೆರಿಕದ ಮಲೆ ಪರಮಾಣು ದಾಳಿಗಳನ್ನು ನಡೆಸಬಲ್ಲ ದೂರವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಉತ್ತರ ಕೊರಿಯ ಇಂದು ತಿಳಿಸಿದೆ. ಇಂದಿನ ಈ ಹೇಳಿಕೆ ನಿಜವೇ ಆಗಿದ್ದರೆ ಉತ್ತರ ಕೊರಿಯದ ಪರಮಾಣು ಸಾಮರ್ಥ್ಯ...
View Articleಮ್ಯಾನ್ಮಾರ್ ಸರ್ಕಾರದಿಂದ 200 ಬಂಧಿತ ರಾಜಕೀಯ ಕಾರ್ಯಕರ್ತರ ಬಿಡುಗಡೆ
ಯೊಂಗೊನ್(ಮ್ಯಾನ್ಮಾರ್),ಏ.10- ಆಂಗ್ ಸಾನ್ ಸೂ ಕಿ ಆಗಮನದೊಂದಿಗೆ ಮ್ಯಾನ್ಮಾರ್‌ನಲ್ಲಿ ಈಗ ಪ್ರಜಾಪ್ರಭುತ್ವದ ಗಾಳಿ ಆರಂಭವಾಗಿದ್ದು , ಕಳೆದ ಹಲವು ದಶಕಗಳಿಂದ ಮಿಲಟರಿ ಆಡಳಿತದ ಅವಧಿಯಲ್ಲಿ ಬಂಧಿತರಾಗಿದ್ದ ಸುಮಾರು 200ಕ್ಕೂ ಹೆಚ್ಚು ಜನ ರಾಜಕೀಯ...
View Articleಬೆಳ್ಳಂಬೆಳಗ್ಗೆ ಫಿಲಿಪ್ಪಿನ್ಸ್‌ನಲ್ಲಿ ಉಗ್ರರ ದಾಳಿಗೆ 18 ಯೋಧರು ಬಲಿ
ಮನಿಲಾ(ಫಿಲಿಪ್ಪಿನ್ಸ್),ಏ.10-ಇಂದು ಬೆಳ್ಳಂಬೆಳಗ್ಗೆ ಫಿಲಿಪಿನ್ಸ್‌ನಲ್ಲಿ ನಡೆದ ಸೇನೆ ಮತ್ತು ಅಬು ಸಯ್ಯಾಫ್ ಉಗ್ರರ ನಡುವಿನ ಭೀಕರ ಕಾಳಗದಲ್ಲಿ 18 ಜನ ಯೋಧರು ಮೃತಪಟ್ಟಿದ್ದಾರೆ. ಇದೇ ವೇಳೆ ಐವರು ಉಗ್ರರು ಕೂಡ ಹತರಾಗಿದ್ದಾರೆ ಎಂದು ಸೇನಾಮೂಲಗಳು...
View Articleಬ್ರುಸೆಲ್ಸ್ ವಿಮಾನ ನಿಲ್ದಾಣ ಮತ್ತು ಮೆಟ್ರೋ ರೈಲು ಸ್ಫೋಟದ ರೂವಾರಿ ಅವನೇ ಇವನು ..!
ಬ್ರುಸೆಲ್ಸ್,ಏ.10-ಕಳೆದ ಮಾರ್ಚ್ 22ರಂದು ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿ ನಡೆದಿದ್ದ ವಿಮಾನ ನಿಲ್ದಾಣ ಮತ್ತು ಮೆಟ್ರೋ ರೈಲು ಸ್ಫೋಟದ ಸಂದರ್ಭ ಕಪ್ಪು ಕೋಟು ಮತ್ತು ಹ್ಯಾಟ್ ಧರಿಸಿ ಸಿಸಿ ಟಿವಿಯಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿಯೇ...
View Articleಎಕಾನಾಮಿಸ್ಟ್, ಟೈಮ್ ವೈಬ್ ಸೈಟ್‌ಗೆ ಚೀನಾ ನಿಷೇಧ
ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆರ್ಥಿಕ ನೀತಿಗಳನ್ನು ಟೀಕಿಸಿ ಪ್ರಕಟಿಸಿದ್ದಕ್ಕೆ ಎಕಾನಾಮಿಸ್ಟ್ ಮತ್ತು ಟೈಮ್ ವೆಬ್‌ಸೈಟ್‌ಗಳನ್ನು ಚೀನಾ ಸರಕಾರ ನಿಷೇಧಿಸಿದೆ. ಏಪ್ರಿಲ್ 2 ರಂದು ಎಕನಾಮಿಸ್ಟ್ ವೆಬ್‌ಸೈಟ್‌ನಲ್ಲಿ ಚೀನಾ ಆರ್ಥಿಕ...
View Articleಫೇಸ್‍ಬುಕ್‍ನಲ್ಲಿ ಅರಳಿದ ಪ್ರೀತಿ ! ಭಾಷೆಗಳನ್ನ ಮೀರಿ ಸ್ಲಂ ಹುಡುಗನನ್ನ ಮದುವೆಯಾದ ಅಮೆರಿಕ...
ಅಹಮದಾಬಾದ್: ದೂರದ ಅಮೆರಿಕದ ಮಹಿಳೆಯೊಬ್ಬರು ಭಾರತದ ಸ್ಲಂನ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಫೇಸ್‍ಬುಕ್‍ನಲ್ಲಿ ಅರಳಿದ ಇವರಿಬ್ಬರ ಪ್ರೀತಿ ಭಾಷೆಗಳನ್ನ ಮೀರಿ ಮದುವೆಯಲ್ಲಿ ಸುಖಾಂತ್ಯವಾಗಿದೆ. ಅಮೆರಿಕ ಮೂಲದ 41 ವರ್ಷ ವಯಸ್ಸಿನ ಎಮಿಲಿ...
View Articleಈಫಲ್ ಗೋಪುರಗಿಂತಲೂ ದೊಡ್ದದು ವಿಶ್ವದ ಬೃಹತ್ ಹಡಗು
ವಿಶ್ವದ ಅತಿ ದೊಡ್ಡ ಹಡಗೆಂಬ ಖ್ಯಾತಿಗೆ ರಾಯಲ್ ಕೆರೆಬಿಯನ್‌ಗೆ ಸೇರಿದ ಹಾರ್ಮನಿ ಆಫ್ ದಿ ಸೀಸ್ ಪಾತ್ರವಾಗಿದೆ. ಫ್ರಾನ್ಸ್‌ನಲ್ಲಿರುವ ವಿಶ್ವ ಪ್ರಸಿದ್ಧ ಈಫಲ್ ಗೋಪುರಗಿಂತಲೂ ದೊಡ್ಡದಾಗಿರುವ ಹಾರ್ಮನಿ ಆಫ್ ದಿ ಸೀಸ್ ತನ್ನ ಚೊಚ್ಚಲ ಯಾತ್ರೆಯನ್ನು...
View Articleಬೆಂಗಳೂರಿನ ಅಜ್ಜನಿಗಾಗಿ ಅಗ್ಗದ ಶ್ರವಣ ಯಂತ್ರ ಆವಿಷ್ಕರಿಸಿದ 16 ವರ್ಷದ ಅನಿವಾಸಿ ಭಾರತೀಯ ಬಾಲಕ
ಹೂಸ್ಟನ್, ಏ.12- ಬೆಂಗಳೂರಿನಲ್ಲಿರುವ ತನ್ನ ಅಜ್ಜ ಶ್ರವಣ ಸಮಸ್ಯೆಯಿಂದ (ಕಿವುಡು) ಬಳಲುವುದನ್ನು ಕಂಡ ಇಲ್ಲಿನ ಅನಿವಾಸಿ ಭಾರತೀಯ ಬಾಲಕನೊಬ್ಬ ಅತ್ಯಂತ ಅಗ್ಗದ ಬೆಲೆ ಹಾಗೂ ಸ್ವಯಂಚಾಲಿತ ಶ್ರವಣ ಸಾಧನವೊಂದನ್ನು ಆವಿಷ್ಕರಿಸಿ ಇಡೀ ಅಮೆರಿಕದ ಗಮನ...
View Articleವೀಸಾ ಅವಧಿ ಮೀರಿದ್ದರೂ ಅಲ್ಲೇ ಇರುವ 306 ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ...
ವಾಷಿಂಗ್ಟನ್, ಏ.12-ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಇಲ್ಲಿ ನೆಲೆಸಿರುವ 300ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕುಟುಕು ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ....
View Articleಪಾಕ್ ಜೈಲಿನಲ್ಲಿ ಕೈದಿ ಕೃಪಾಲ್ ಸಿಂಗ್ ಸಾವು
ಲಾಹೋರ್ (ಪಿಟಿಐ): ಕಳೆದ 25 ವರ್ಷಗಳಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಚಂಡೀಗಡದ 50 ವರ್ಷದ ಕೃಪಾಲ್ ಸಿಂಗ್ ಅವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 1992ರಲ್ಲಿ ವಾಘಾ ಗಡಿ ಉಲ್ಲಂಘನೆ ಆರೋಪದ ಅಡಿ ಕೃಪಾಲ್ ಸಿಂಗ್ ಅವರನ್ನು...
View Articleಜಗತ್ತಿನ ಅತ್ಯಂತ ದೊಡ್ಡ ಹೆಬ್ಬಾವು ಮಲೇಷ್ಯಾದಲ್ಲಿ ಪತ್ತೆ ! ಅಬ್ಬಾ ಈ ವೀಡಿಯೋ ನೋಡಿ…
ಕೌಲಾಲಂಪುರ್: ಸಿನಿಮಾಗಳಲ್ಲಿ ಅಥವಾ ಅನಿಮೇಷನ್ ಚಿತ್ರಗಳಲ್ಲಿ ದೈತ್ಯ ಹಾವುಗಳನ್ನ ನೋಡಿರ್ತೀರ. ಆದ್ರೆ ಮಲೇಷ್ಯಾದಲ್ಲಿ ಬರೋಬ್ಬರಿ 250 ಕೆಜಿ ತೂಕದ ಹೆಬ್ಬಾವೊಂದು ಕಳೆದ ವಾರ ಸಿಕ್ಕಿದೆ. ಇಲ್ಲಿನ ಪೆನಾಂಗ್ ದ್ವೀಪದ ಪಾಯಾ ತೆರುಬಾಂಗ್ ನಗರದಲ್ಲಿ...
View Articleಪಾಕ್ ಉಗ್ರನಿಗ್ರಹ ಕೋರ್ಟಲ್ಲೇ ಸಾಕ್ಷ್ಯದ ಹ್ಯಾಂಡ್ ಗ್ರೆನೇಡ್ ಸ್ಫೋಟ
ಕರಾಚಿ : ವಿಚಿತ್ರವಾದರೂ ಇದು ನಿಜ. ಸಾಕ್ಷ್ಯ ರೂಪದಲ್ಲಿ ಸಲ್ಲಿಸಲಾದ ಹ್ಯಾಂಡ್ ಗ್ರೆನೇಡ್ ಒಂದು ಪಾಕಿಸ್ಥಾನದ ಉಗ್ರ ನಿಗ್ರಹ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆಯಲ್ಲೇ ಸ್ಫೋಟಗೊಂಡ ಘಟನೆ ನಡೆದಿದೆ. ಭಾರೀ ಪ್ರಾಮುಖ್ಯ ಪಡೆದಿದ್ದ ಉಗ್ರ ದಾಳಿಯ...
View Articleಕಳೆದ ಐದು ದಿನಗಳಲ್ಲಿ ಅಮೆರಿಕ ವೀಸಾಕ್ಕಾಗಿ 2,36,000 ಅರ್ಜಿ
ಮಾಹಿತಿ-ತ0ತ್ರಜ್ಞಾನ (ಐಟಿ) ಉದ್ಯೋಗಕ್ಕೆ ಸ0ಬ0ಧಿಸಿದ0ತೆ ಭಾರತೀಯರೂ ಸೇರಿದ0ತೆ ಕಳೆದ ಐದು ದಿನಗಳಲ್ಲಿ ವೀಸಾಕ್ಕಾಗಿ 2,36,000 ಹೆಚ್-1ಬಿ ಅಜಿ9ಗಳು ಬ0ದಿವೆ ಎ0ದು ಅಮೆರಿಕ ವೀಸಾ ಇಲಾಖೆ ಮೂಲಗಳು ತಿಳಿಸಿವೆ. 2017ರ ಆಥಿ9ಕ ವಷ9ದಲ್ಲಿ...
View Articleಮನೆ ಮುರುಕಿ ಯಾಮಿ..?
ಹೌದಂತೆ, ಬಾಲಿವುಡ್ ಬೆಡಗಿ ಯಾಮಿ ಗೌತಂ ಎಂಬ ಸುಂದರಿ ನಿಜಕ್ಕೂ ಮನೆ ಮುರುಕಿಯಂತೆ. ಹಾಗಂತ ನಾನು ಹೇಳ್ತಾ ಇಲ್ಲ… ಬಾಲಿವುಡ್ ಗಲ್ಲಿಗಳಲ್ಲಿ ಇಂಥ ಒಂದು ವದಂತಿ ಹರಿದಾಡುತ್ತಿದೆ. ಅದೆಷ್ಟು ನಿಜವೋ…ಸುಳ್ಳೋ… ಗೊತ್ತಿಲ್ಲ… ಬಿ ಟೌನ್ ಮಂದಿ ಹೀಗೆ...
View Articleವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜನ್ಮ ದಿನ ಆಚರಣೆ
ವಿಶ್ವಸಂಸ್ಥೆ: ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಇದೇ ಪ್ರಥಮ ಬಾರಿಗೆ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸಲಾಯಿತು. ವಿಶ್ವಸಂಸ್ಥೆಯಲ್ಲಿ ಭಾರತದ ಸಂಸದೀಯ ನಿಯೋಗವು ಜನ್ಮದಿನಾಚರಣೆ ಸಮಾರಂಭವನ್ನು...
View Articleಚೀನಾ : ಬಿರುಗಾಳಿಗೆ ಕ್ರೇನ್ ಬಿದ್ದು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ 20 ಮಂದಿ ಸಾವು
ಬೀಜಿಂಗ್,ಏ.14- ಇದ್ದಕ್ಕಿದ್ದಂತೆ ಬೀಸಿ ಬಂದ ಬಿರುಗಾಳಿಗೆ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ 80 ಟನ್ ತೂಕದ ಕ್ರೇನ್ ಕುಸಿದುಬಿದ್ದು 20 ಮಂದಿ ಸ್ಥಳದಲ್ಲೇ ಮೃತಪಟ್ಟು ಇನ್ನೂ 20 ಜನ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗುವಾಂಗ್ಡನ್...
View Articleಉಗ್ರರ ರಕ್ಷಣೆಗೆ ರಹಸ್ಯ ವೆಟೋ; ಚೀನಾ ವಿರುದ್ಧ ತಿರುಗಿ ಬಿದ್ದ ಭಾರತ
ವಿಶ್ವಸಂಸ್ಥೆ: ಪಠಾಣ್ ಕೋಟ್ ಉಗ್ರ ದಾಳಿಯ ಪ್ರಮುಖ ರೂವಾರಿ ಮ್ತತು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮೇಲೆ ನಿಷೇಧ ಹೇರುವ ಯತ್ನವನ್ನು ತಡೆಯಲೆತ್ನಿಸುತ್ತಿರುವ ಚೀನಾ ವಿರುದ್ಧ ಭಾರತ ತಿರುಗಿಬಿದ್ದಿದ್ದು, ಚೀನಾದ ರಹಸ್ಯ ವೆಟೋ ಅಧಿಕಾರ ಪ್ರಯೋಗವನ್ನು...
View Articleಇಲ್ಲೊಬ್ಬ ಟಿವಿ ನೋಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾನೆ…!
ನ್ಯೂಯಾರ್ಕ್: ಏನೇನೋ ಸಾಧನೆ ಮಾಡಿ, ಸಾಹಸ ಮಾಡಿ ಗಿನ್ನಿಸ್ ದಾಖಲೆ ಪಡೆದಿರುವವರನ್ನು ನೋಡಿರ್ತೀರಾ. ಆದ್ರೆ ಇಲ್ಲೊಬ್ಬ ಟಿವಿ ನೋಡಿ ಗಿನ್ನಿಸ್ ದಾಖಲೆ ಪಡೆದುಕೊಂಡಿದ್ದಾನೆ ಅಂದ್ರೆ ನೀವು ನಂಬ್ಲೇಬೇಕು. ಹೌದು. ನ್ಯೂಯಾರ್ಕ್ ನಿವಾಸಿ 25 ವರ್ಷದ ಎಜೆ...
View Articleಪೊಲೀಸರನ್ನೇ ಬೆದರಿಸಿದ ಪುಟ್ಟ ಬಾಲಕ! ಈ ವೀಡಿಯೋ ನೋಡಿ…!
ಬೀಜಿಂಗ್: ಸಾಮಾನ್ಯವಾಗಿ ಪೊಲೀಸರು ಕಳ್ಳರ, ಪುಂಡರ ಬೆವರಿಳಿಸ್ತಾರೆ. ಆದ್ರೆ ಪೊಲೀಸರೇ ಪುಟ್ಟ ಬಾಲಕನ ಕೈಯಲ್ಲಿ ಬೆವರಿಳಿಸಿಕೊಂಡಿರುವ ಅಪರೂಪದ ಸಂಗತಿ ಈಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾಯಿದೆ. ಮಧ್ಯ ಚೀನಾದ ಮಾರ್ಕೆಟ್‍ವೊಂದರಲ್ಲಿ ಬಾಲಕನೊಬ್ಬ...
View Articleವಿಮಾನ ಹಾರುವ ಫೋಟೋ ತೆಗೆಯುವ ಹುಚ್ಚಾಟದಲ್ಲಿ ಜಸ್ಟ್ ಮಿಸ್ಸಾದ ಫೋಟೋಗ್ರಾಫರ್ ! ಈ ವೀಡಿಯೋ...
ಗುಸ್ಟಾವಿಯಾ: ವಿಮಾನಗಳು ಹಾರವುದನ್ನು ವಿಭಿನ್ನವಾಗಿ ಫೋಟೋ ತೆಗೆಯುವ ಕ್ರೇಜ್ ಫೋಟೋಗ್ರಾಫರ್‍ಗಳಿಗೆ ಇದ್ದೇ ಇರುತ್ತೆ. ಆದ್ರೆ ಇಲ್ಲೊಬ್ಬ ಫೋಟೋಗ್ರಾಫರ್ ಫೋಟೋ ತೆಗೆಯುವ ವೇಳೆ ವಿಮಾನ ತಲೆಮೇಲೆಯೇ ಹಾರಿಹೋಗಿದ್ದು, ಪ್ರಾಣಾಪಾಯದಿಂದ ಜಸ್ಟ್ ಬಚಾವ್...
View Article