Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಬೆಳ್ಳಂಬೆಳಗ್ಗೆ ಫಿಲಿಪ್ಪಿನ್ಸ್‌ನಲ್ಲಿ ಉಗ್ರರ ದಾಳಿಗೆ 18 ಯೋಧರು ಬಲಿ

$
0
0
ಮನಿಲಾ(ಫಿಲಿಪ್ಪಿನ್ಸ್),ಏ.10-ಇಂದು ಬೆಳ್ಳಂಬೆಳಗ್ಗೆ ಫಿಲಿಪಿನ್ಸ್‌ನಲ್ಲಿ ನಡೆದ ಸೇನೆ ಮತ್ತು ಅಬು ಸಯ್ಯಾಫ್ ಉಗ್ರರ ನಡುವಿನ ಭೀಕರ ಕಾಳಗದಲ್ಲಿ 18 ಜನ ಯೋಧರು ಮೃತಪಟ್ಟಿದ್ದಾರೆ. ಇದೇ ವೇಳೆ ಐವರು ಉಗ್ರರು ಕೂಡ ಹತರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ. ದಾಳಿಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 53ಕ್ಕೂ ಹೆಚ್ಚು ಜನ ಯೋಧರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಆರಂಭವಾದ ಗುಂಡಿನ ಚಕಮಕಿ ಇಂದು ಬೆಳಗಿನವರೆಗೂ ಮುಂದುವರೆದಿತ್ತು. ಈ ವರ್ಷದ ಆರಂಭದಲ್ಲಿ ಫಿಲಿಪಿನ್ಸ್‌ನಲ್ಲಿರುವ ಉಗ್ರರ ಮಾರಕ ದಾಳಿ ಇದಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಯೋಧರು ಸಾವನ್ನಪ್ಪಿರುವುದು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>