Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ಭಾರತವನ್ನು ಸದೃಢಗೊಳಿಸಲು ವಿದೇಶಗಳಲ್ಲಿರುವ ಭಾರತೀಯರು ಕೈಜೋಡಿಸಿ: ದುಬೈಯಲ್ಲಿ ನಡೆದ ‘ಸಂಗೀತ...

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಫೋಟೋ: ಅಶೋಕ್ ಬೆಳ್ಮಣ್ ದುಬೈ: ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ಭಾರತವನ್ನು ಇನ್ನಷ್ಟು ಸದೃಢಗೊಳಿಸಲು ವಿದೇಶಗಳಲ್ಲಿರುವ ಭಾರತೀಯರು ಕೈಜೋಡಿಸಬೇಕು ಎಂದು ಅಂಕಣಕಾರ, ಖ್ಯಾತ ವಾಗ್ಮಿ...

View Article


ಜಪಾನ್ ನಲ್ಲಿ ಮತ್ತೆ ಪ್ರಬಲ ಭೂಕಂಪ: 11 ಸಾವು, ಹಲವರಿಗೆ ಗಾಯ

ಟೋಕಿಯೋ: ಜಪಾನ್ ನಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3ರಷ್ಟು ದಾಖಲಾಗಿರುವುದಾಗಿ ಶನಿವಾರ ತಿಳಿದುಬಂದಿದೆ. ಈಗಾಗಲೇ ಸುಮಾರು 22ಕ್ಕೂ ಹೆಚ್ಚು ಭಾರಿ ಭೂಮಿ ಕಂಪಸಿದ್ದು, ಜಪಾನ್ ಸಾಕಷ್ಟು...

View Article


ಇಳಿಕೆಯತ್ತ ಮುಖ ಮಾಡಿದ ಕಚ್ಛಾತೈಲ; ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ; ದೋಹಾದಲ್ಲಿ ಭಾನುವಾರ...

ದುಬೈ: ಇತ್ತೀಚೆಗಷ್ಟೇ 74 ಪೈಸೆಯಷ್ಟು ಇಳಿಕೆ ಕಂಡಿದ್ದ ಪೆಟ್ರೋಲ್ ದರ ಮತ್ತೆ ಇಳಿಕೆಯಾಗುವ ಮುನ್ಸೂಚನೆ ದೊರೆತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲಕ್ಕೆ ಬೇಡಿಕೆ...

View Article

ಕೇರಳದ ವಿದ್ಯಾರ್ಥಿ ಈಗ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾನೆ…! ವಿದ್ಯಾರ್ಥಿಯಿಂದ...

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ಆಲುವಾ ಪಟ್ಟಣದ ಅಮಲ್‌ ಅಗಸ್ಟಿನ್‌ ಎಂಬ ಅಂತಿಮ ವರ್ಷದ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಈಗ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾನೆ. ಈತ ನೋಂದಣಿ ಮಾಡಿದ್ದ maxchanzuckerberg.org ಎಂಬ...

View Article

ಇದೇ ಮೊದಲ ಬಾರಿಗೆ ಸಶಸ್ತ್ರ ಪದಾತಿ ದಳಕ್ಕೆ 22 ಮಹಿಳೆಯರನ್ನು ನೇಮಿಸಿದ ಅಮೇರಿಕ

ವಾಷಿಂಗ್ಟನ್,ಏ.16- ಇದೇ ಮೊದಲ ಬಾರಿಗೆ ಸಶಸ್ತ್ರ ಪದಾತಿ ದಳದಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡಿಕೊಂಡಿರುವ ಅಮೆರಿಕ ಸೇನೆ, ಮೊದಲ ಬಾರಿಗೆ 22 ಮಹಿಳೆಯರನ್ನು ನೇಮಿಸಿದೆ. ಈ ವರ್ಷದಲ್ಲಿ (2015) ಸೇನೆಯ ಎಲ್ಲ ವಿಭಾಗಗಳಲ್ಲೂ ಮಹಿಳೆಯರನ್ನು...

View Article


ಈಕ್ವೆಡಾರ್ ನಲ್ಲಿ ಪ್ರಬಲ ಭೂಕಂಪಕ್ಕೆ 77 ಮಂದಿ ಬಲಿ; ಸುನಾಮಿ ಎಚ್ಚರಿಕೆ

ಕ್ವಿಟೋ: ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ನಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, 77 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ರಾಜಧಾನಿ ಕ್ವಿಟೋ ಕರಾವಳಿ ತೀರದಲ್ಲಿ 7.8...

View Article

ಹೊಸ ವರ್ಷಾಚರಣೆ ಪ್ರಯುಕ್ತ 63 ರಾಜಕೀಯ ಕೈದಿಗಳಿಗೆ ಮ್ಯಾನ್ಮಾರ್ ಅಧ್ಯಕ್ಷ ಹಟಿನ್ ಕ್ಷಮಾದಾನ

ಯಂಗೊನ್,ಏ.17-ದೇಶದ ಹೊಸ ವರ್ಷಾಚರಣೆ ದಿನವಾದ ಇಂದು ಮ್ಯಾನ್ಮಾರ್ ನೂತನ ಅಧ್ಯಕ್ಷ ಹಟಿನ್‌ಕ್ಯಾವ್ ಅವರು ದೇಶದ ವಿವಿಧ ಕಾರಾಗೃಹಗಳ್ಲಲಿದ್ದ 63 ಮಂದಿ ರಾಜಕೀಯ ಕೈದಿಗಳಿಗೆ ಇಂದು ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ್ದಾರೆ. ಕಳೆದ ತಿಂಗಳು ಮ್ಯಾನ್ಮಾರ್‌ನ...

View Article

ಅಮೆರಿಕದ ಹೆಲ್ತ್‌ಕೇರ್ ಸಾಫ್ಟ್‌ವೇರ್ ಕದ್ದಿದ್ದ ಟಾಟಾ ಕಂಪೆನಿಗೆ 940 ಮಿಲಿಯನ್ ಡಾಲರ್ ದಂಡ

ವಾಷಿಂಗ್ಟನ್,ಏ.17-ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಎರಡು ಕಂಪೆನಿಗಳಿಗೆ ಇಲ್ಲಿನ ಫೆಡರಲ್ ಕೋರ್ಟ್ 940 ಮಿಲಿಯನ್(ದಶಲಕ್ಷ) ಡಾಲರ್‌ಗಳ ದಂಡ ವಿಧಿಸಿದೆ. ಈ ಎರಡೂ ಕಂಪೆನಿಗಳು ಅಮೆರಿಕದ ಹೆಲ್ತ್‌ಕೇರ್ ಸಾಫ್ಟ್‌ವೇರ್ ಸಿಸ್ಟಂನ್ನು ಕಳವು...

View Article


ದಕ್ಷಿಣ ಸುಡಾನ್‌ನಲ್ಲಿ ಮಾರಣಹೋಮ: 140 ಮಂದಿ ಹತ್ಯೆಗೈದ ಆಕ್ರಮಣಕಾರರು

ಇಥಿಯೋಪಿಯ: ದಕ್ಷಿಣ ಸುಡಾನ್ ನ ಇಥಿಯೋಪಿಯ ಗಡಿ ಪ್ರದೇಶದಲ್ಲಿರುವವರ ಮೇಲೆ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ 140ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದಾರೆ. ಬಂದೂಕುದಾರಿಗಳು ನಡೆಸಿದ ಮಾರಣಹೋಮಕ್ಕೆ ಮಕ್ಕಳ ಮಹಿಳೆಯರು ಸೇರಿದಂತೆ...

View Article


ಅಮೆರಿಕಾ ಮದ್ಯ ಕಂಪನಿಯಿಂದ ಮಲ್ಯಗೆ ರು.1.7 ಕೋಟಿ ವೇತನ

ಲಂಡನ್/ವಾಷಿಂಗ್ಟನ್: ಅಮೆರಿಕಾದ ಕ್ಯಾಲಿಫೋರ್ನಿಯಾ ಮೂಲದ ಮೆಂಡೊಸಿನೋ ಬ್ರೇವಿಂಗ್ ಕಂಪನಿ(ಎಂಬಿಸಿ)ಯಿಂದ ಉದ್ಯಮಿ ವಿಜಯ್ ಮಲ್ಯ ಸುಮಾರು ರು.1.7 ಕೋಟಿ ವೇತನ ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ. ಭಾರತದ ಬ್ಯಾಂಕ್ ಗಳಿಗೆ 9,000 ಕೋಟಿ ಸಾಲ...

View Article

ದುಷ್ಕರ್ಮಿಗಳು ನಾಯಿಗೆ ಪಟಾಕಿ ಸುತ್ತಿ ಬೆಂಕಿ ಇಟ್ಟ ವಿಡಿಯೋ ವೈರಲ್ ! ಅಡ್ಡಾದಿಡ್ಡಿ ಓಡಾಡಿ,...

ಮನುಷ್ಯನ ಕ್ರೌರ್ಯ ಯಾವ ಮಟ್ಟಿಗಿದೆಯಂದರೆ ಪ್ರಾಣಿಗಳಿಗೆ ಬೆಂಕಿ ಹಚ್ಚಿ ಅದರಿಂದ ವಿಕೃತ ಸಂತೋಷ ಪಡುವ ಮನುಸ್ಸುಗಳಿಗೆ ಕಡಿಮೆ ಇಲ್ಲ. ಅದೇ ರೀತಿ ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೊಟೊಸಿ ಬಳಿ ದುಷ್ಕರ್ಮಿಗಳು ನಾಯಿಗೆ ಪಟಾಕಿ ಸುತ್ತಿ ಬೆಂಕಿ...

View Article

ಪಾಕಿಸ್ತಾನದಲ್ಲಿ ದಾಖಲೆ ಬರೆದ ಶಾರುಖ್ “ಫ್ಯಾನ್” ! ಬಿಡುಗಡೆಯಾದ ಮೊದಲ 3 ದಿನದಲ್ಲಿ 50...

ಇಸ್ಲಾಮಾಬಾದ್: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ “ಫ್ಯಾನ್” ಚಿತ್ರ ಕೇವಲ ಭಾರತದಲ್ಲಿ ಮಾತ್ರವಲ್ಲದೇ ನೆರೆಯ ಪಾಕಿಸ್ತಾನದ ಬಾಕ್ಸ್ ಆಫೀಸ್ ನಲ್ಲೂ ಧೂಳ್ ಎಬ್ಬಿಸುತ್ತಿದ್ದು, ಬಿಡುಗಡೆಯಾದ ಕೇವಲ ಮೂರೇ ದಿನದಲ್ಲಿ 50 ಮಿಲಿಯನ್ ಗೂ ಅಧಿಕ ಗಳಿಕೆ...

View Article

ಪಿಜ್ಜಾ, ಬರ್ಗರ್, ಫಾಸ್ಟ್ ಫುಡ್‌ಗಳಲ್ಲಿದೆ ಪ್ಲಾಸ್ಟಿಕ್‌ನಲ್ಲಿ ಬಳಸುವ ರಾಸಾಯನಿಕ ವಸ್ತು!

ಪಿಜ್ಜಾ, ಬರ್ಗರ್ ಮತ್ತು ಇನ್ನಿತರ ಫಾಸ್ಟ್‌ಫುಡ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಆದರೆ ಪ್ಲಾಸ್ಟಿಕ್, ಸಾಬೂನು, ಪ್ರಸಾಧನ ಸಾಮಾಗ್ರಿಗಳಿಗೆ ಬಳಸುವ ತಾಲೇಟ್ (phthalates) ಎಂಬ ರಾಸಾಯನಿಕ ವಸ್ತು ಫಾಸ್ಟ್‌ಫುಡ್‌ಗಳ...

View Article


ಚೀನಾ ಜತೆ ಅಜರ್ ವಿಷಯ ಚರ್ಚಿಸಿದ ಸುಷ್ಮಾ; ತ್ರಿಪಕ್ಷೀಯ ಮಾತುಕತೆಗಾಗಿ ರಷ್ಯಾ...

ಮಾಸ್ಕೊ (ಪಿಟಿಐ): ಪಠಾಣ್‌ಕೋಟ್ ದಾಳಿ ಸಂಚುಕೋರ ಮಸೂದ್ ಅಜರ್‌ನನ್ನು ‘ಉಗ್ರ’ ಎಂದು ವಿಶ್ವಸಂಸ್ಥೆ ಘೋಷಿಸಿಲು ಅಡ್ಡಿಪಡಿಸುತ್ತಿರುವ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಚೀನಾ ಜತೆಗೆ ಚರ್ಚಿಸಿದ್ದಾರೆ. ರಷ್ಯಾ –ಭಾರತ–ಚೀನಾ...

View Article

ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಭೂಕಂಪ : 300 ದಾಟಿದ ಸಾವಿನ ಸಂಖ್ಯೆ

ಪೋರ್ಟೊವಿಜೊ (ಈಕ್ವೆಡಾರ್), ಏ.18- ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 300 ದಾಟಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಪರಿಹಾರ ಕಾರ್ಯಾಚರಣೆ ಉಸ್ತುವಾರಿ ಅಧಿಕಾರಿಗಳು...

View Article


ಈಕ್ವೆಡಾರ್ ಭೂಕಂಪ: ಮೃತರ ಸಂಖ್ಯೆ 272ಕ್ಕೆ ಏರಿಕೆ

ಕ್ವಿಟೊ(ಎಎಫ್‌ಪಿ): ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಪೆಸಿಫಿಕ್ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ ಸೋಮವಾರ 272ಕ್ಕೆ ಏರಿದೆ. ಶನಿವಾರ ಸಂಜೆ ಸಂಭವಿಸಿದ 7.8ರಷ್ಟು ತೀವ್ರತೆಯ ಭೂಕಂಪ ದುರ್ಘಟನೆಯಲ್ಲಿ 2,500ಕ್ಕೂ...

View Article

ಕ್ರಿಕೆಟ್ ನಲ್ಲಿ ಕ್ರಾಂತಿಕಾರಕ ಬೆಳವಣಿಗೆ; ದ್ವಿಪಕ್ಷೀಯ ಸರಣಿಯಲ್ಲಿ ಅಂಕ ಪಟ್ಟಿ ಪ್ರದರ್ಶನ

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕ್ರಾಂತಿಕಾರಕ ಬೆಳವಣಿಗೆಯೊಂದಕ್ಕೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸರಣಿ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸರಣಿ ವೇಳೆ ತಂಡಗಳ ಅಂಕಪಟ್ಟಿ...

View Article


ಇರಾನ್ ಉಡುಪು ಧರಿಸಿದ್ದ ಸುಷ್ಮಾ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟೀಕೆ!

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಇರಾನ್‌ ಭೇಟಿ ವೇಳೆ ಧರಿಸಿದ್ದ ಉಡುಪು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸುಷ್ಮಾ ಸ್ವರಾಜ್ ಅವರು ಭಾನುವಾರ ಟೆಹರಾನ್‌ನಲ್ಲಿ ಪಾಲ್ಗೊಂಡ ಎಲ್ಲ...

View Article

ಹೆಚ್ಚು ಹಸಿರಿನ ಪ್ರದೇಶಗಳಲ್ಲಿನ ಮಹಿಳೆಯರ ಆಯುಷ್ಯ ಹೆಚ್ಚು!

ಹಚ್ಚ ಹಸಿರಿನ ಪ್ರದೇಶಗಳಲ್ಲಿ ಜೀವಿಸುವುದು ಎಲ್ಲ ರೀತಿಯಲ್ಲೂ ಖುಷಿಯ, ಆರೋಗ್ಯಕರ ವಿಚಾರ ಅನ್ನೋದು ಗೊತ್ತೇ ಇದೆ. ಅದ್ರಲ್ಲೂ ಮಹಿಳೆಯರ ಪಾಲಿಗೆ ಇದು ಪ್ಲಸ್‌ ಪಾಯಿಂಟ್‌ ಆಗುತ್ತೆ ಅನ್ನೋದನ್ನುಸಮೀಕ್ಷೆಯೊಂದು ಹೇಳಿದೆ. ಆ ಪ್ರಕಾರ ಹೆಚ್ಚು ಹಸಿರಿನ...

View Article

ಇನ್ನು ಹತ್ತೇ ವರ್ಷಕ್ಕೆಪೆಟ್ರೋಲ್‌, ಡೀಸೆಲ್‌ ಖಾಲಿ!

ಜಗತ್ತಿನಾದ್ಯಂತ ರಸ್ತೆ ಮೇಲೆ ಸಾವಿರಾರು ಕಾರುಗಳು, ಲಾರಿಗಳು, ಬಸ್ಸುಗಳು, ಆಗಸದಲ್ಲಿ ವಿಮಾನ ಇತರ ವಾಹನಗಳು ಸಂಚರಿಸುತ್ತಿವೆ ಆದರೆ ಏಕಾಏಕಿ ಇವೆಲ್ಲ ಸ್ಥಗಿತಗೊಂಡರೆ ಏನಾಗಬಹುದು? ಇಡೀ ಜಗತ್ತಿನ ಜನಜೀವನವೇ ಸ್ತಬ್ಧವಾಗಬಹುದು. ಅಷ್ಟರಮಟ್ಟಿಗೆ ನಾವು...

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>