Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಅಮೆರಿಕದ ಹೆಲ್ತ್‌ಕೇರ್ ಸಾಫ್ಟ್‌ವೇರ್ ಕದ್ದಿದ್ದ ಟಾಟಾ ಕಂಪೆನಿಗೆ 940 ಮಿಲಿಯನ್ ಡಾಲರ್ ದಂಡ

$
0
0
ವಾಷಿಂಗ್ಟನ್,ಏ.17-ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಎರಡು ಕಂಪೆನಿಗಳಿಗೆ ಇಲ್ಲಿನ ಫೆಡರಲ್ ಕೋರ್ಟ್ 940 ಮಿಲಿಯನ್(ದಶಲಕ್ಷ) ಡಾಲರ್‌ಗಳ ದಂಡ ವಿಧಿಸಿದೆ. ಈ ಎರಡೂ ಕಂಪೆನಿಗಳು ಅಮೆರಿಕದ ಹೆಲ್ತ್‌ಕೇರ್ ಸಾಫ್ಟ್‌ವೇರ್ ಸಿಸ್ಟಂನ್ನು ಕಳವು ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ನ್ಯಾಯಾಲಯದ ಈ ತೀರ್ಪಿನಿಂದ ವಿದೇಶದಲ್ಲಿರುವ ಭಾರತೀಯ ಕಂಪೆನಿಗಳಿಗೆ ಭಾರೀ ಅವಮಾನವಾದಂತಾಗಿದೆ. ಅಮೆರಿಕ ಕಾನೂನು ಪ್ರಕಾರ ಮೇಲ್ಮನವಿಗೆ 30 ದಿನಗಳ ಕಾಲಾವಕಾಶವಿದ್ದು, ಅದರೊಳಗಾಗಿ ತಾನು ಮೇಲ್ಮನವಿ ಸಲ್ಲಿಸುವುದಾಗಿ ಕಂಪೆನಿ ಹೇಳಿದೆ. ಅಲ್ಲದೆ ತಾನು ಯಾವುದೇ ಸಾಫ್ಟ್‌ವೇರ್ ದುರುಪಯೋಗ ಮಾಡಿಕೊಂಡಿಲ್ಲ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>