ಕೌಲಾಲಂಪುರ್: ಸಿನಿಮಾಗಳಲ್ಲಿ ಅಥವಾ ಅನಿಮೇಷನ್ ಚಿತ್ರಗಳಲ್ಲಿ ದೈತ್ಯ ಹಾವುಗಳನ್ನ ನೋಡಿರ್ತೀರ. ಆದ್ರೆ ಮಲೇಷ್ಯಾದಲ್ಲಿ ಬರೋಬ್ಬರಿ 250 ಕೆಜಿ ತೂಕದ ಹೆಬ್ಬಾವೊಂದು ಕಳೆದ ವಾರ ಸಿಕ್ಕಿದೆ. ಇಲ್ಲಿನ ಪೆನಾಂಗ್ ದ್ವೀಪದ ಪಾಯಾ ತೆರುಬಾಂಗ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಬಳಿ ರೆಟಿಕ್ಯುಲೇಟೆಡ್ ಪೈಥಾನ್ ಜಾತಿಗೆ ಸೇರಿದ ದೈತ್ಯ ಹಾವು ಸಿಕ್ಕಿದೆ. ಮೊದಲಿಗೆ ಮರದ ಕೆಳಗೆ ಸುರುಳಿ ಸುತ್ತಿಕೊಂಡಿದ್ದ ಈ ಹೆಬ್ಬಾವನ್ನು ನೋಡಿದ ಫ್ಲೈಓವರ್‍ನ ಕೆಲಸಗಾರರು ಸಾರ್ವಜನಿಕ ರಕ್ಷಣಾ ಇಲಾಖೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ರು. ಅರ್ಧ ಗಂಟೆಯ ಪ್ರಯತ್ನದ […]
↧