ಬೀಜಿಂಗ್,ಏ.14- ಇದ್ದಕ್ಕಿದ್ದಂತೆ ಬೀಸಿ ಬಂದ ಬಿರುಗಾಳಿಗೆ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ 80 ಟನ್ ತೂಕದ ಕ್ರೇನ್ ಕುಸಿದುಬಿದ್ದು 20 ಮಂದಿ ಸ್ಥಳದಲ್ಲೇ ಮೃತಪಟ್ಟು ಇನ್ನೂ 20 ಜನ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗುವಾಂಗ್ಡನ್ ಪ್ರಾಂತ್ಯದ ಡೊಂಗುವನ್‌ನಲ್ಲಿ ಕಾರ್ಖಾನೆ ಕಟ್ಟಡ ನಿರ್ಮಿಸತ್ತಿದ್ದ ವೇಳೆ ಬಿರುಗಾಳಿ ಬೀಸಿದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಬೀಸಿ ಬಂದ ವಿನಾಶಕಾರಿ ಗಾಳಿಗೆ ಕ್ರೇನ್ ಮಗುಚಿ ಬಿದ್ದಿದೆ. ಈ ಸಂದರ್ಭ 139 ಮಂದಿ ಸ್ಥಳದಲ್ಲಿ ಕಾರ್ಯನಿರತರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 80ಕ್ಕೂ […]
↧