ವಿಶ್ವದ ಅತಿ ದೊಡ್ಡ ಹಡಗೆಂಬ ಖ್ಯಾತಿಗೆ ರಾಯಲ್ ಕೆರೆಬಿಯನ್ಗೆ ಸೇರಿದ ಹಾರ್ಮನಿ ಆಫ್ ದಿ ಸೀಸ್ ಪಾತ್ರವಾಗಿದೆ. ಫ್ರಾನ್ಸ್ನಲ್ಲಿರುವ ವಿಶ್ವ ಪ್ರಸಿದ್ಧ ಈಫಲ್ ಗೋಪುರಗಿಂತಲೂ ದೊಡ್ಡದಾಗಿರುವ ಹಾರ್ಮನಿ ಆಫ್ ದಿ ಸೀಸ್ ತನ್ನ ಚೊಚ್ಚಲ ಯಾತ್ರೆಯನ್ನು ಆರಂಭಿಸಿದೆ. ಉದ್ದವನ್ನು ಪರಿಗಣಿಸಿದಾಗ ೧೬ ಡೆಕ್ ಸೌಲಭ್ಯಗಳುಳ್ಳ ಹಾರ್ಮನಿ ಆಫ್ ದಿ ಸೀಸ್, ಐತಿಹಾಸಿಕ ಈಫಲ್ ಗೋಪುರವನ್ನು ಹಿಂದಿಕ್ಕಿದ್ದು ಒಟ್ಟಾರೆ ೩೬೨ ಮೀಟರ್ ಗಳಷ್ಟು ಉದ್ದವನ್ನು ಹೊಂದಿದೆ. ಈಫಲ್ ಗೋಪುರಗಿಂತಲೂ ದೊಡ್ದದು ವಿಶ್ವದ ಬೃಹತ್ ಹಡಗು೧/೮ ಏಕಕಾಲಕ್ಕೆ ೬,೦೦೦ದಷ್ಟು ಪ್ರಯಾಣಿಕರನ್ನು […]
↧