ಅಹಮದಾಬಾದ್: ದೂರದ ಅಮೆರಿಕದ ಮಹಿಳೆಯೊಬ್ಬರು ಭಾರತದ ಸ್ಲಂನ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಫೇಸ್ಬುಕ್ನಲ್ಲಿ ಅರಳಿದ ಇವರಿಬ್ಬರ ಪ್ರೀತಿ ಭಾಷೆಗಳನ್ನ ಮೀರಿ ಮದುವೆಯಲ್ಲಿ ಸುಖಾಂತ್ಯವಾಗಿದೆ. ಅಮೆರಿಕ ಮೂಲದ 41 ವರ್ಷ ವಯಸ್ಸಿನ ಎಮಿಲಿ ಗುಜರಾತ್ನ ಅಹಮದಾಬಾದ್ನ ಕೊಳಗೇರಿಯ ಹುಡುಗ 23 ವರ್ಷದ ಹಿತೇಶ್ ಚೌದಾನನ್ನ ವರಿಸಿದ್ದಾರೆ. ಇವರಿಬ್ಬರಿಗೆ ವಯಸ್ಸಿನ ಅಂತರವಿದ್ರೂ ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರೇಮಿಗಳನ್ನ ಒಂದು ಮಾಡಿದ್ದು ಫೇಸ್ಬುಕ್ : ಎಮಿಲಿ ಮತ್ತು ಹಿತೇಶ್ನನ್ನ ಒಂದಾಗಿಸಿರೋದು ಫೇಸ್ಬುಕ್. ಅಚಾನಕ್ ಆಗಿ ಇವರಿಬ್ರೂ ಫೇಸ್ಬುಕ್ನಲ್ಲಿ ಫ್ರೆಂಡ್ಸ್ ಆದ್ರು. ಅಷ್ಟರಲ್ಲೇ ಎಮಿಲಿಗೆ […]
↧