ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆರ್ಥಿಕ ನೀತಿಗಳನ್ನು ಟೀಕಿಸಿ ಪ್ರಕಟಿಸಿದ್ದಕ್ಕೆ ಎಕಾನಾಮಿಸ್ಟ್ ಮತ್ತು ಟೈಮ್ ವೆಬ್ಸೈಟ್ಗಳನ್ನು ಚೀನಾ ಸರಕಾರ ನಿಷೇಧಿಸಿದೆ. ಏಪ್ರಿಲ್ 2 ರಂದು ಎಕನಾಮಿಸ್ಟ್ ವೆಬ್ಸೈಟ್ನಲ್ಲಿ ಚೀನಾ ಆರ್ಥಿಕ ನೀತಿಗಳು ಹಾಗೂ ಕ್ಸಿ ಜಿನ್ಪಿಂಗ್ ಕೈಗೊಳ್ಳುತ್ತಿರುವ ಆರ್ಥಿಕ ಕ್ರಮಗಳನ್ನು ಟೀಕಿಸಿ ಲೇಖನ ಪ್ರಕಟವಾಗಿದ್ದವು. ಇದನ್ನು ಗಮನಿಸಿದ ಚೀನಾ ಸರಕಾರ ವೆಬ್ಸೈಟ್ಗಳ ಮೇಲೆ ನಿಷೇಧ ಹೇರಿದೆ. ಗ್ರೇಟ್ಫೈರ್ ಎಂಬ ಸಂಸ್ಥೆ ಚೀನಾದ ಅಂತರ್ಜಾಲ ಮತ್ತು ಸಾಮಾಜಿಕ ಜಾಲ ತಾಣಗಳ ಸೆನ್ಸಾರ್ಶಿಪ್ ಹೊಂದಿದೆ. ಇದರ ನೆರವಿನಿಂದ ಚೀನಾ […]
↧